ಬೆಂಗಳೂರು ಮೆಟ್ರೋ ಹಂತ-3 ಡಿಪೋ ಭೂಮಿ ವಿವಾದ: ಯೋಜನೆಗೆ ತಡೆ

ಬೆಂಗಳೂರು: ಮೆಟ್ರೋ ಹಂತ-3 ಯೋಜನೆಯಡಿಯಲ್ಲಿ ಸುಂಕದಕಟ್ಟೆಯಲ್ಲಿ ಡಿಪೋ ನಿರ್ಮಾಣಕ್ಕೆ ಯೋಜಿಸಲಾಗಿದ್ದು, ಈ ಜಮೀನಿನ ಮಾಲೀಕತ್ವ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಜಮ್ನಾಲಾಲ್…