ಗಾಂಧಿ ತಮ್ಮವರೆಂದು ಬಿಂಬಿಸುವ ಮೋದಿಗೆ ರೈತರ ಸಮಸ್ಯೆಗಳು ಮಾತ್ರ ಅರ್ಥವಾಗುತ್ತಿಲ್ಲ: ಡಿ.ಕೆ. ಶಿವಕುಮಾರ್

ಬೆಂಗಳೂರು: ‘ರೈತರ ಸಂಕಷ್ಟಕ್ಕೆ ಎಂದೂ ಸ್ಪಂದಿಸದ ಗುಜರಾತ್ ಮೂಲದ ಪ್ರಧಾನಿ ನರೇಂದ್ರ ಮೋದಿ ಅವರು ರೈತಪರ ಹೋರಾಟ ನಡೆಸಿದ್ದ ಮಹಾತ್ಮ ಗಾಂಧೀಜಿ…

ಸರಕಾರಕ್ಕೆ ಬೆಲೆ ಏರಿಕೆ ಬಿಸಿ: ಟಾಂಗಾ ಮೂಲಕ ವಿಧಾನಸೌಧಕ್ಕೆ ಆಗಮಿಸಿದ ಕಾಂಗ್ರೆಸ್‌ ನಾಯಕರು

ಬೆಂಗಳೂರು: ವಿಧಾನಮಂಡಲ ಅಧಿವೇಶನ ಇಂದು ಮುಕ್ತಾಯವಾಗಲಿದೆ. ಕಲಾಪದ ಕಡೆಯ ದಿನದಂದು ಸಹ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಹೋರಾಟ ಮುಂದುವರೆಸಿರುವ…

ಮೋದಿ ಸರಕಾರದ ವಿತ್ತ ನೀತಿಯ ಫಜೀತಿ

ಸರ್ಕಾರದ ವಿತ್ತ ನೀತಿಯು ಅತ್ಯಂತ ಸರಳವಾಗಿದೆ: ಪೆಟ್ರೋ ಉತ್ಪನ್ನಗಳ ಮೇಲೆ ತೆರಿಗೆಗಳನ್ನು ಹೆಚ್ಚಿಸಿ ಆದಾಯವನ್ನು ಹೆಚ್ಚಿಸಿಕೊಳ್ಳುವುದು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳನ್ನು…

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲ ಏರಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ಬೆಂಗಳೂರು : ದಿನೇ ದಿನೇ ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್…

`ಆತ್ಮನಿರ್ಭರ ಭಾರತ’ದ ಹೆಸರಲ್ಲೇ ದೇಶದ ಲೂಟಿ

ಸಾರ್ವಜನಿಕ ಆಸ್ತಿಗಳ ಮಾರಾಟಕ್ಕೆ ಮೋದಿ ಸರ್ಕಾರದ ಧಾವಂತ ಸಾರ್ವಜನಿಕ ಕ್ಷೇತ್ರದ ಉದ್ಯಮಗಳ (ಪಿಎಸ್‌ಇ) ಖಾಸಗೀಕರಣ ಕುರಿತು 2021-22ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ…

ಅನೈತಿಕ ಅಂಗವೈಕಲ್ಯದ ಸರ್ಕಾರ : ಸಿದ್ಧರಾಮಯ್ಯ ವಾಗ್ದಾಳಿ

ಬೆಂಗಳೂರು; ಫೆ.03 : ರಾಜ್ಯಪಾಲರ ಭಾಷಣದ ಮೂಲಕ ಸರ್ಕಾರ ಸುಳ್ಳುಗಳನ್ನ ಹೇಳಿಸಿದೆ, ಭಾಷಣದಲ್ಲಿ ಸತ್ಯ ಇಲ್ಲ, ಸುಳ್ಳಿನ ಕಂತೆಯಾಗಿದೆ. ಇದಕ್ಕೆ ಮುಂದಾಲೋಚನೆ‌…

ಅಂಜುಬುರುಕುತನ ಮತ್ತು ನಿರ್ದಯತೆಯನ್ನು ಮೇಳವಿಸಿಕೊಂಡಿರುವ ಮೋದಿ ಸರ್ಕಾರ

ಅಂತಾರಾಷ್ಟ್ರೀಯ ಹಣಕಾಸು ಬಂಡವಾಳಕ್ಕೆ ಎದುರಾಗಿ ಮೋದಿ ಸರ್ಕಾರಕ್ಕೆ ಇರುವಷ್ಟು ಅಂಜುಬುರುಕುತನ ಜಗತ್ತಿನಲ್ಲಿ ಬಹುಷಃ ಯಾರಿಗೂ ಇರಲಿಕ್ಕಿಲ್ಲ. ಅಂತೆಯೇ, ದೇಶದ ದುಡಿಯುವ ಜನರಿಗೆ…

ಕರ್ನಾಟಕದಲ್ಲಿ ಎಲ್ಲಿದೆ ಸರ್ಕಾರ?

ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಬಿಜೆಪಿ ಕೈಗೆ ಬಂದ ಮೇಲೆ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗಲಿದೆ ಎಂದು ಬಿಜೆಪಿ ನಾಯಕರು ಬಿಂಬಿಸಿದ್ದರು.…

ಕೃಷಿ ಕಾಯಕ ಮತ್ತು ಅದರ ಕಾರ್ಪೊರೇಟೀಕರಣ

ಸ್ವಾತಂತ್ರ್ಯೋತ್ತರ ಭಾರತವು ಕಂಡು-ಕೇಳರಿಯದ ರೀತಿಯಲ್ಲಿ-ಪ್ರಮಾಣದಲ್ಲಿ ರೈತರು ಸರ್ಕಾರದ ವಿರುದ್ಧ ಮತ್ತು ಕೃಷಿಗೆ ಸಂಬಂಧಿಸಿದ ಹೊಸ ಶಾಸನಗಳ ವಿರುದ್ಧ ಸಿಡಿದೆದ್ದಿದ್ದಾರೆ. ಕರ್ನಾಟಕ ರಾಜ್ಯದಲ್ಲಿ…

ಸಾರಿಗೆ ನೌಕರರ ಮುಷ್ಕರಕ್ಕೆ  ಸಿಪಿಐಎಂ ಬೆಂಬಲ

ಗಜೇಂದ್ರಗಡ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರು ನಡೆಸುತ್ತಿರುವ ಮುಷ್ಕರ ಹಾಗೂ ಅವರ ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮ ವಹಿಸಲು ರಾಜ್ಯ…