ಮಣಿಪುರ| ಬಿಜೆಪಿಗೆ ನೀಡಿದ ಬೆಂಬಲ ಹಿಂಪಡೆದ ನ್ಯಾಷನಲ್ ಜನತಾ ಪಕ್ಷ

ಶಿಲ್ಲಾಂಗ್: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಬಿಜೆಪಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆಯಲಾಗಿದೆ ಎಂದು ನ್ಯಾಷನಲ್ ಜನತಾ ಪಕ್ಷ- NPP ಭಾನುವಾರ ತಿಳಿಸಿದೆ.…

ಏಕೀಕೃತ ಪಿಂಚಣಿ ಯೋಜನೆಯ (UPS) ಕುರಿತು ಒಂದಷ್ಟು ವಿಮರ್ಶೆ: ಹಳೆಯ ಪಿಂಚಣಿ ಯೋಜನೆ(OPS) ಎಂದೆಂದಿಗೂ ಉತ್ತಮ

-ಲೇಖಕರು: ಆರ್. ಇಳಂಗೋವನ್ – ದಕ್ಷಿಣ ರೈಲ್ವೆ ಎಂಪ್ಲಾಯಿಸ್ ಯೂನಿಯನ್ ಮುಖಂಡರು -ಕೃಪೆ: ತೀಕದಿರ್ (ಕನ್ನಡಕ್ಕೆ: ಸಿ.ಸಿದ್ದಯ್ಯ) ಯುಪಿಎಸ್ (UPS) ಎಂದು…

ಕೋವಿಡ್‌ ಹಗರಣ: ಸಿಎಂ ಸಿದ್ದರಾಮಯ್ಯ ಗೆ ತನಿಖಾ ವರದಿ ಸಲ್ಲಿಕೆ

ಬೆಂಗಳೂರು: ಶನಿವಾರ, 30 ಆಗಸ್ಟ್‌ ರಂದು ಜಸ್ಟಿನ್‌ ಜಾನ್‌ ಮೈಕಲ್‌ ಡಿ. ಕುನ್ಹಾ ನೇತೃತ್ವದ ಆಯೋಗ ವರದಿಯನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ…

ಭ್ರಷ್ಟಾಚಾರವನ್ನು ನ್ಯಾಯಾಂಗ ತನಿಖೆಗೊಳಪಡಿಸಿ, ಕಟ್ಟಡ‌ ಕಾರ್ಮಿಕರ ಕಲ್ಯಾಣ ಖಾತ್ರಿಪಡಿಸಿ – ಸಿಪಿಐ(ಎಂ) ಆಗ್ರಹ

ಬೆಂಗಳೂರು: ರಾಜ್ಯದ ಕಟ್ಟಡ ನಿರ್ಮಾಣ ಕಾರ್ಮಿಕರು, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ “ಹೈಕೋರ್ಟ ಆದೇಶದಂತೆ ಶೈಕ್ಷಣಿಕ…

ಸುಳ್ಳು ನಿರೂಪಣೆಗಳಿಂದ ಮಾಧ್ಯಮ ಲಾಭಗಳು: ಸಾಮಾಜಿಕ-ಆರ್ಥಿಕ ವಿಶ್ಲೇಷಣೆ

ಮೂಲ: ಡಾ. ಶಿರಿನ್ ಅಖ್ತರ್ ಮತ್ತು ಡಾ. ವಿಜೇಂದರ್ ಸಿಂಗ್ ಚೌಹಾಣ್ ಅನು: ಸಂಧ್ಯಾ ಸೊರಬ ಭಾರತದ ಸಾಮಾಜಿಕ, ರಾಜಕೀಯ ಮತ್ತು…

ಪೊಲೀಸ್‌ ಕಸ್ಟಡಿಯಲ್ಲಿ ಮೃತಪಟ್ಟಿದ್ದ ಮೀನು ಮಾರಾಟಗಾರನ ಪ್ರಕರಣ: ಎರಡು ವರ್ಷಗಳ ನಂತರ ಪರಿಹಾರ ನೀಡಿದ ಅಸ್ಸಾಂ ಸರ್ಕಾರ

ಅಸ್ಸಾಂ: ಹಿಂದಿನ ಬಿಜೆಪಿ ಸರ್ಕಾರವೊಂದು ಮೀನು ಮಾರಾಟಗಾರ ಮನೆ ಮತ್ತು ಆತನ ಸಂಬಂದಿಕರ ಮನೆಗಳನ್ನು ಪೊಲೀಸರಿಂದ ನೆಲಸಮ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ…

ಅನ್ನದಾತರ ಹೊಟ್ಟೆಗೆ ಹೊಡೆದ ಕಾಂಗ್ರೆಸ್ ಸರ್ಕಾರ, ಪಿಂಚಣಿ, ನರೇಗಾ ಹಣ ಸಾಲ ಮರುಪಾವತಿಗೆ ಹೊಂದಿಸದಂತೆ ಸರ್ಕಾರ ಆದೇಶ ನೀಡಲಿ: ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹ

ಬೆಂಗಳೂರು: ರೈತ ವಿರೋಧಿ, ಕಣ್ಣು, ಕಿವಿ, ಹೃದಯ ಇಲ್ಲದ ಕಾಂಗ್ರೆಸ್ ಸರ್ಕಾರ ನರೇಗಾ ಹಣ, ಪಿಂಚಣಿ ಹಣವನ್ನೂ ರೈತರ ಸಾಲಕ್ಕೆ ಜಮೆ…

ರಾಜ್ಯಸಭೆಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ನಾಮನಿರ್ದೇಶನ

ಹೊಸದಿಲ್ಲಿ: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಸಭೆ ಸ್ಥಾನಕ್ಕೆ ಸುಧಾಮೂರ್ತಿ…

ಕೊನೆಗಾಣದ ಭಾರತೀಯ ಸಂಸತ್ತಿನ ಕೆಟ್ಟ ಕನಸು !

ಕೃಪೆ : ದಿ ವೈರ್‌, ಮೂಲ ಲೇಖನ – ಮಾನಸಿ ವರ್ಮಾ, ಕನ್ನಡಕ್ಕೆ : ಟಿ. ಸುರೇಂದ್ರರಾವ್ ಜನ ಸಮುದಾಯದ  ಕಲ್ಪನೆಗಳಲ್ಲಿ…

ಬಿಜೆಪಿ ತಂದಿದ್ದ ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ 2020ಕ್ಕೆ ತಿದ್ದುಪಡಿ – ಸಿದ್ದರಾಮಯ್ಯ ಭರವಸೆ

ಬೆಂಗಳೂರು: ರೈತರು ನೀಡಿದ ಹಕ್ಕೊತ್ತಾಗಳನ್ನು ಗಂಭೀರವಾಗಿ ಪರಿಗಣಿಸಿ, ಕೇಂದ್ರದ ಬಿಜೆಪಿ ಸರ್ಕಾರ ಜಾರಿ ಮಾಡಿರುವ ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ…

ಭಾರತ್ ಜೋಡೋ ನ್ಯಾಯ್ ಯಾತ್ರೆ | ಮಾರ್ಗ ಬದಲಿಸಿದ ಕಾರಣ ನೀಡಿ ಎಫ್‌ಐಆರ್‌ ದಾಖಲಿಸಿದ ಅಸ್ಸಾಂನ ಬಿಜೆಪಿ ಸರ್ಕಾರ!

ಮಜುಲಿ: ಭಾರತ್ ಜೋಡೋ ನ್ಯಾಯ್ ಯಾತ್ರೆಯ ಮಾರ್ಗ ಬದಲಿಸಿದ ಕಾರಣ ನೀಡಿ ಯಾತ್ರೆಯ ಸಂಘಟಕ ಕೆ.ಬಿ. ಬಿಜು ವಿರುದ್ಧ ಅಸ್ಸಾಂನ ಜೋರ್ಹತ್…

ಬಿಜೆಪಿ 40 ಪರ್ಸೆಂಟ್ ಕಮಿಷನ್  ಪ್ರಕರಣ; ವರದಿ ಸಲ್ಲಿಸಲು ಡೆಡ್​ಲೈನ್ ನೀಡಿದ ಹೈಕೋರ್ಟ್

ಬೆಂಗಳೂರು: ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಳಿಬಂದ 40 ಪರ್ಸೆಂಟ್ ಕಮಿಷನ್  ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ಮಾಡಲು ನಿವೃತ್ತ…

ಭಾರತದಲ್ಲಿ ವ್ಯಾಪಕ ಬಡತನ : ಬಿಹಾರದ ಜಾತಿಗಣತಿ ಕಣ್ಣು ತೆರೆಸಬೇಕು

ಪ್ರೊ. ಪ್ರಭಾತ್ ಪಟ್ನಾಯಕ್ ಅನು: ಕೆ.ಎಂ.ನಾಗರಾಜ್ 5 ಟ್ರಿಲಿಯನ್ ಡಾಲರ್ ಜಿಡಿಪಿಯ ಗುರಿ ಸಾಧಿಸುವುದೇ ತನ್ನ ಕಿರೀಟದಲ್ಲಿ ಸಿಕ್ಕಿಸಿಕೊಳ್ಳುವ ಕಟ್ಟಕಡೆಯ ಗರಿ…

ಈ ದೇಶದ ಸಂವಿಧಾನ ಉಳಿದರೆ ದೇಶದ ಬಡವರು ರೈತರು ಉಳಿಯುತ್ತಾರೆ| ಸಾಹಿತಿ ಇಂದೂಧರ ಹೊನ್ನಾಪುರ

ಬೆಂಗಳೂರು: ಈ ದೇಶದ ಸಂವಿಧಾನ ಉಳಿದರೆ ದೇಶದ ಬಡವರು ರೈತರು ಉಳಿಯುತ್ತಾರೆ ಎಂದು ಸಾಹಿತಿ ಇಂದೂಧರ ಹೊನ್ನಾಪುರ ಹೇಳಿದರು. ಸಂವಿಧಾನ  ಮೂರನೇ…

ಮಹಾಧರಣಿ| ಶತ್ರುಗಳ ಎದೆಯಲ್ಲಿ ಭಯ ಬಿತ್ತುವ ಹೋರಾಟ ಕಟ್ಟಬೇಕಾಗಿದೆ-ವಿಜೂ ಕೃಷ್ಣನ್‌

ಬೆಂಗಳೂರು:  ನಮ್ಮ ಶತ್ರುಗಳ ಹೃದಯಗಳಲ್ಲಿ ಭಯ ಬಿತ್ತುವ ಹೋರಾಟ ನಾವು ಕಟ್ಟಬೇಕಾಗಿದೆ ಎಂದು ಎಐಕೆಎಸ್ ಪ್ರಧಾನ ಕಾರ್ಯದರ್ಶಿ ವಿಜೂ ಕೃಷ್ಣನ್‌ ಅವರು…

ಸರ್ಕಾರದ ಅಸಂಬದ್ಧ ಧೋರಣೆಗಳಿಂದ ಹೆಚ್ಚುತ್ತಿರುವ ನಿರುದ್ಯೋಗದ ಬಿಕ್ಕಟ್ಟು

ಪ್ರೊ. ಪ್ರಭಾತ್ ಪಟ್ನಾಯಕ್ ಅನು:ಕೆ.ಎಂ.ನಾಗರಾಜ್ ಕೊರೊನಾ ಸಾಂಕ್ರಾಮಿಕದಿಂದಾಗಿ ಅರ್ಥವ್ಯವಸ್ಥೆಯಲ್ಲಿ ಉಂಟಾದ ಕುಸಿತದಿಂದ ಚೇತರಿಕೆಯು ಅಪೂರ್ಣವಾಗಿರುವುದೇ ಉದ್ಯೋಗ ನಿರ್ಮಾಣದಲ್ಲಿ ಜಡತೆ ಮತ್ತು ನಿರುದ್ಯೋಗ…

5 ವರ್ಷದಲ್ಲಿ ಸಲಹಾ ಸಂಸ್ಥೆಗಳಿಗೆ 500 ಕೋಟಿ ರೂ ಖರ್ಚು ಮಾಡಿದ ಕೇಂದ್ರ ಸರ್ಕಾರ: ವರದಿ

ನವದೆಹಲಿ: ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಮುಖ ಸಚಿವಾಲಯಗಳು 2017ರ ಏಪ್ರಿಲ್ ಮತ್ತು 2022 ರ ಜೂನ್ ತಿಂಗಳ ನಡುವೆ ಆಧಾರ್…

ನ್ಯೂಸ್‍ಕ್ಲಿಕ್ ಎಫ್‍ಐಆರ್ ಮೂಲಕ ರೈತರ ಆಂದೋಲನದ ಮೇಲೆ ದುರುದ್ದೇಶಪೂರಿತ ಆರೋಪ: ಸಂಯುಕ್ತ ಕಿಸಾನ್‍ ಮೋರ್ಚಾ ಖಂಡನೆ- ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಕರೆ

 “ರೈತರಿಂದ ಯಾವುದೇ ಪೂರೈಕೆಗೆ ಅಡ್ಡಿಯಾಗಿಲ್ಲ. ರೈತರು ಯಾವುದೇ ಆಸ್ತಿಯನ್ನು ಹಾನಿಪಡಿಸಿಲ್ಲ. ರೈತರು ಅರ್ಥವ್ಯವಸ್ಥೆಗೆ ಯಾವುದೇ ನಷ್ಟ ಉಂಟುಮಾಡಿಲ್ಲ. ರೈತರಿಂದ ಕಾನೂನು ಸುವ್ಯವಸ್ಥೆ…