ಬರಗಾಲದಿಂದ ಕುಂಠಿತವಾದ ಬೀಜೋತ್ಪಾದನೆ ದರ ಹೆಚ್ಚಳಕ್ಕೆ ಕಾರಣ ತಿಳಿಸಿದ ಸರ್ಕಾರ

ಬೆಂಗಳೂರು: ಬಿತ್ತನೆ ಬೀಜ ಶೇ.60 ರಷ್ಟು ಬಿತ್ತನೆ ಬೀಜ ದರ ರಾಜ್ಯದಲ್ಲಿ ಹೆಚ್ಚಳವಾಗಿದ್ದಕ್ಕೆ ಕೃಷಿ ಇಲಾಖೆ ಸೇರಿದಂತೆ ಒಟ್ಟಾರೆ ಸರ್ಕಾರದ ವಿರುದ್ಧ…

ಸಂಪೂರ್ಣ ಬತ್ತಿಹೋದ 400 ಎಕರೆ ಬೃಹತ್ ಕೆರೆ; ಲಕ್ಷಾಂತರ ಮೀನುಗಳು ಸಾವು

ರಾಯಚೂರು: ಎರಡು ದಿನಗಳಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಆದರೆ ಇನ್ನೂ ಹಲವು ಜಿಲ್ಲೆಗಳಲ್ಲಿ ಮಳೆಯ ಸುಳಿವಿಲ್ಲ. ಭೀಕರ ಬರಗಾಲದಿಂದಾಗಿ ಕೆರೆಗಳು…

ಬರಗಾಲ ನಿರ್ವಹಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ -ಅಶ್ವತ್ಥನಾರಾಯಣ

ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರಕಾರವು ಬರಗಾಲ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ ಆರೋಪಿಸಿದ್ದಾರೆ. ಅಶ್ವತ್ಥನಾರಾಯಣ…

ಬರಗಾಲ:  ಜಾನುವಾರುಗಳಿಗೆ ಉಚಿತ  ಮೇವಿಗಾಗಿ ರೈತರ ಆಗ್ರಹ

ತುಮಕೂರು : ಬರಗಾಲ,  ಉರಿ ಬಿಸಿಲಿನ  ಹೊಡೆತ ಜನರ ಮೇಲಷ್ಟೇ  ಅಲ್ಲದೆ  ಜಾನುವಾರಗಳ ಮೇಲೆಯೂ  ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಜಾನುವಾರಗಳಿಗೆ ಉಚಿತ…

ರೈತರಿಗೆ 7 ಗಂಟೆ ಮೂರು ಫೇಸ್ ವಿದ್ಯುತ್ ಪೂರೈಕೆ: ಪ್ರಿಯಾಂಕ್ ಖರ್ಗೆ

ಬೆಳಗಾವಿ: ಬರಗಾಲದ ಸಂಕಷ್ಟದ ನಡುವೆಯೂ ರಾಜ್ಯದ ರೈತರಿಗೆ 7 ಗಂಟೆ ಮೂರು ಫೇಸ್ ವಿದ್ಯುತ್ ಪೂರೈಕೆ ಮಾಡಲು ರಾಜ್ಯ ಸರ್ಕಾರ ಮುಂಜಾಗ್ರತಾ…

ನರೇಗಾ ಉದ್ಯೋಗ ಮಿತಿ ಹೆಚ್ಚಿಸಲು ಅನುಮತಿ ನೀಡದ ಕೇಂದ್ರ ಸರ್ಕಾರ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಹಾವೇರಿ: ಬರಗಾಲ ಸಮಯದಲ್ಲಿ ನರೇಗಾ ಯೋಜನೆಯಡಿ 150 ದಿನಗಳವರೆಗೆ ಕೆಲಸ ಕೊಡಬೇಕೆನ್ನುವ ನಿಯಮ ಇದ್ದರೂ ಕೇಂದ್ರ ಸರ್ಕಾರ ದುಡಿಮೆಯ ದಿನ ಹೆಚ್ಚಿಸಲು…

ಶಿವಕುಮಾರ್ ಪೂಜಾರಿ ಸಾವಿಗೆ ಕೇಂದ್ರ ಸರ್ಕಾರ ಹೊಣೆಯೇ ಹೊರತು ಸಚಿವ ಶರಣಪ್ರಕಾಶ ಪಾಟೀಲ್ ಅಲ್ಲ !

– ನವೀನ್ ಸೂರಿಂಜೆ ಬರಗಾಲ ಎನ್ನುವುದು ರಾಜಕಾರಣಿಗಳ ಪಾಲಿನ ಹಬ್ಬ. ಶಿವಕುಮಾರ್ ಪೂಜಾರಿ ಎಂಬ ರೈತನ ಆತ್ಮಹತ್ಯೆಯನ್ನೂ ಆತನ ಪತ್ನಿಯ ದೂರಿನ…

ರಾಜ್ಯವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹಿಸಿ ಪ್ರತಿಭಟನೆಗೆ – ಸಿಪಿಐಎಂ ಕರೆ

ಬೆಂಗಳೂರು: ರಾಜ್ಯವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲು ಮತ್ತು ಅಗತ್ಯ ಪರಿಹಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ಸೆ- 20 ರಂದು…

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ಕೂಡಲೇ ಒದಗಿಸಬೇಕು :ಸಿಎಂ ಸಿದ್ದರಾಮಯ್ಯ

ಮೈಸೂರು: ಆತ್ಮಹತ್ಯೆ ಮಾಡಿಕೊಂಡ ಪ್ರತಿ ರೈತರ ಕುಟುಂಬಕ್ಕೂ ಪರಿಹಾರವನ್ನು ಕೂಡಲೇ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಮೈಸೂರಿನಲ್ಲಿ ನಡೆದ ಕೆಡಿಪಿ…

ಕೃಷಿ ಬಿಕ್ಕಟ್ಟನ್ನು ಇಷ್ಟಪಡುವ ಸಾಮ್ರಾಜ್ಯಶಾಹಿ – ಸಾಮ್ರಾಜ್ಯಶಾಹಿಯೆದುರು ತಲೆಬಾಗುವ ಸರಕಾರ

ಪ್ರೊ. ಪ್ರಭಾತ್ ಪಟ್ನಾಯಕ್ ಅನು: ಕೆ.ಎಂ.ನಾಗರಾಜ್ ಭಾರತದಲ್ಲಿ ಬ್ರಿಟಿಶ್ ಸಾಮ್ರಾಜ್ಯದ ಆಳ್ವಿಕೆಯ ಆರಂಭವೂ ಬರಗಾಲದೊಂದಿಗೇ, ಅಂತ್ಯವೂ ಬರಗಾಲದೊಂದಿಗೇ ಸಂಭವಿಸಿರುವುದು ಕಾಕತಾಳೀಯವಲ್ಲ. ಸಾಲ,…