ಕಾರ್ಮಿಕರಿಗೆ ನೀಡಲು ದಿನಸಿ ಅಂಗಡಿಯಲ್ಲಿ ಬಿಯರ್, ಲಿಕ್ಕರ್: ಹೈಕೋರ್ಟ್ ತರಾಟೆ

ಬೆಂಗಳೂರು: “ಕೃಷಿ ಕೆಲಸ ಮಾಡಿ ದಣಿದು ಬಂದ ಕಾರ್ಮಿಕರಿಗೆ ನೀಡಲು ಪ್ರಾವಿಷನ್ ಸ್ಟೋರ್‌ನಲ್ಲಿ ಬಿಯರ್, ಲಿಕ್ಕರ್ ಇರಿಸಲಾಗಿತ್ತು” ಎಂಬ ವಾದವನ್ನು ಕೇಳಿ…