ಹುಬ್ಬಳ್ಳಿ: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದು ದೇಶ ಒಂದು ಚುನಾವಣೆ ನೀತಿ ಜಾರಿಗೆ ತರಲು ತುದಿಗಾಲ ಮೇಲೆ ನಿಂತಿದ್ದಾರೆ.…
Tag: ಪ್ರಧಾನ ಮಂತ್ರಿ
- Uncategorized
- ವಿಶ್ಲೇಷಣೆ
- ಅಭಿಪ್ರಾಯ
- ಸಾಹಿತ್ಯ-ಕಲೆ
- ವಿದ್ಯಮಾನ
- ಜನದನಿ
- ವೈವಿಧ್ಯ
- ಸಂಪಾದಕರ ಆಯ್ಕೆ ೧
- ಸಂಪಾದಕರ ಆಯ್ಕೆ ೨
- ಜನಶಕ್ತಿ ಫೋಕಸ್
- ವಿಶೇಷ
- ಸಂಗ್ರಹ
- ಕ್ರೀಡೆ
ಭಾರತದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಗಳು ಪ್ರಾದೇಶಿಕ ಅಸಮಾನತೆಗಳ ಹೆಚ್ಚಳದಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ
–ಅರುಣ್ ಕುಮಾರ್ –ಕನ್ನಡಕ್ಕೆ : ನಾ ದಿವಾಕರ ಸೆಪ್ಟಂಬರ್ 2024ರಲ್ಲಿ ʼಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಲಿʼಯು (EAC-PM) “ಭಾರತದ ರಾಜ್ಯಗಳ…
ಶ್ರೀಲಂಕಾದ ಹಂಗಾಮಿ ಪ್ರಧಾನಿಯಾಗಿ ಮಾರ್ಕ್ಸ್‌ವಾದಿ ‘ಜನತಾ ವಿಮುಕ್ತಿ ಪೆರಮುನ’ದ ಹರಿಣಿ ಅಮರಸೂರ್ಯ
-ಸಿ.ಸಿದ್ದಯ್ಯ ಹರಿಣಿ ಶ್ರೀಲಂಕಾದ ನೂತನ ಪ್ರಧಾನಿ, ಬಂದ ಅವಕಾಶವನ್ನು ಬಳಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ದಾಪುಗಾಲು ಹಾಕುತ್ತಿರುವ ಅನೇಕ ಮಹಿಳೆಯರು ನಮ್ಮ ಸುತ್ತಮುತ್ತ…
ಕೇಂದ್ರ ಬಜೆಟ್ 2024 ಮುಖ್ಯಾಂಶಗಳು
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಮೋದಿ ಸರ್ಕಾರದ ಮೂರನೇ…
614 ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಿದ ಬುಲ್ಡೋಜರ್‌ಗಳು!
ಲಕ್ನೋ: ಲಕ್ನೋದ ಅಕ್ಬರ್ ನಗರದಲ್ಲಿ ನಿಂತಿದ್ದ 614 ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್‌ಗಳು ನೆಲಸಮಮಾಡಿವೆ. ಎಲ್‌ಡಿಎ ಮತ್ತು ಜಿಲ್ಲಾಡಳಿತದ ತಂಡವು ಅಕ್ಬರ್‌ನಗರ I…
ಮೋದಿಯವರ ʻಪ್ಲಾನ್ Bʼ : ಏನೆಲ್ಲ ಗುಮಾನಿ, ಏನಿದರ ಹಕ್ಕೀಕತ್ತು?
ನಾಗೇಶ ಹೆಗಡೆ ಜೂನ್ 4ರ ನಂತರ ಏನೋ ಭಾರೀ ಬದಲಾವಣೆ ಆದೀತೆಂಬ ಗುಮಾನಿ ಈಗ ಆಳುವ ಸರ್ಕಾರಕ್ಕೂ ಬಂದಂತಿದೆ. ಇಲ್ಲಿವೆ ಕೆಲವು…
ಮಂಗಳ ಸೂತ್ರ ಮತ್ತು ಮತ ರಾಜಕಾರಣ
– ಡಾ ಮೀನಾಕ್ಷಿ ಬಾಳಿ ಮಂಗಳಸೂತ್ರವ ಕಟ್ಟಲು ಆ ಮಂಗಳ ಸೂತ್ರಕ್ಕೆ ಮಣಿಯ ಪವಣಿಸಲು ಆ ಮಣಿಯ ದ್ವಯದ್ವಾರದಲ್ಲಿ ದಾರವಿದಾರವಾಯಿತ್ತು. ಆ…
ವಾರಸುದಾರಿಕೆ ತೆರಿಗೆ : ಪ್ರಧಾನ ಮಂತ್ರಿಗಳ ಬರಡು ದೂಷಣೆಗಳು-ಅರಿವಿನ ಕೊರತೆ
ಪ್ರೊ. ಪ್ರಭಾತ್ ಪಟ್ನಾಯಕ್ ವಾರಸುದಾರಿಕೆಯ ಅಥವ ಪಿತ್ರಾರ್ಜಿತ ಆಸ್ತಿಯ ಮೇಲೆ ತೆರಿಗೆ ವಿಧಿಸುವುದು ದೇಶದ ಸ್ವಾತಂತ್ರ್ಯ ಹೋರಾಟದ ಭಾಗವಾಗಿದೆ. ಭಗತ್ ಸಿಂಗ್…
ನಾವು ಜೆಡಿಎಸ್ ನವರನ್ನು ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಮಾಡಿದ್ದೇವೆ: ಡಿ.ಕೆ. ಸುರೇಶ್
ಬೆಂಗಳೂರು: “ನಾವು ಜೆಡಿಎಸ್ ನಾಯಕರನ್ನು ಪ್ರಧಾನಮಂತ್ರಿ, ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇವೆ. ಆ ಮೂಲಕ ದೇಶ ಹಾಗೂ ರಾಜ್ಯದ ಜನರ ನೆನಪಿನಲ್ಲಿ ಅವರು ಉಳಿಯುವಂತೆ…
ಮಣಿಪುರಕ್ಕಿಂತ ಇಸ್ರೇಲ್ ಬಗ್ಗೆ ಪ್ರಧಾನಿ ಮೋದಿಗೆ ಹೆಚ್ಚು ಕಾಳಜಿ : ರಾಹುಲ್ ಗಾಂಧಿ
ಐಝ್ವಾಲ್: ಜನಾಂಗೀಯ ಸಂಘರ್ಷದಿಂದ ನಲುಗಿರುವ ಮಣಿಪುರಕ್ಕಿಂತ ಇಸ್ರೇಲ್ ರಾಷ್ಟ್ರದ ಬಗ್ಗೆಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಹೆಚ್ಚು ಕಾಳಜಿ ಇದೆ ಎಂದು…
ಇಸ್ರೊ ಕಚೇರಿಗೆ ಮೋದಿ ಭೇಟಿ:ಬೆಂಗಳೂರು ಹಲವು ರಸ್ತೆಗಳಲ್ಲಿ ಮಾರ್ಗ ಬದಲಾವಣೆ
ಬೆಂಗಳೂರು: ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಸ್ರೊ ಕಚೇರಿಗೆ ಭೇಟಿ ನೀಡುತ್ತಿದ್ದು,ಅವರ ಸಂಚಾರಕ್ಕೆ ಅನುಕೂಲ ಕಲ್ಪಿಸಲು…
ನಮ್ಮ ಆರ್ಥಿಕತೆಯಲ್ಲಿ ಎಷ್ಟು ಉದ್ಯೋಗಗಳ ಸೃಷ್ಟಿ ಆಗಬೇಕು?
ಅರುಣ್ ಕುಮಾರ್ ಅವರ ದಿ ಹಿಂದೂ ಲೇಖನದ ಸಂಗ್ರಹಾನುವಾದ : ಜಿ.ಎಸ್.ಮಣಿ ಜನಸಂಖ್ಯೆಯ ಬೆಳವವಣಿಗೆ ಶೇ 1.5 ರಿಂದ ಶೇ 0.8…
ಪ್ರಜಾಪ್ರಭುತ್ವದ ಭವನದಲ್ಲಿ ‘ರಾಜದಂಡ’!
ವೇದರಾಜ್ ಎನ್.ಕೆ ಕಳೆದ ಸುಮಾರು ಒಂದು ತಿಂಗಳ ಬೆಳವಣಿಗೆಗಳು ಕಾರ್ಟೂನಿಸ್ಟರನ್ನೇ ಹುಡುಕಿಕೊಂಡು ಬರುವಂತಿದ್ದವು. ಮೊದಲು ಕರ್ನಾಟಕದ ಚುನಾವಣೆಗಳಲ್ಲಿ ‘ಜೈಭಜರಂಗಬಲಿ’ ಅಥವ…
ಬಿಜೆಪಿಗೆ ನೆಹರೂ ಶಾಪವಾಗಿ ಕಾಡಲಿದ್ದಾರೆ: ನೆನಪಿಟ್ಟುಕೊಳ್ಳಿ
ಪುರುಷೋತ್ತಮ ಬಿಳಿಮಲೆ ಸದ್ಯದ ರಾಜಕೀಯ ಲಾಭಕ್ಕಾಗಿ ಬಿಜೆಪಿ ಇದನ್ನೆಲ್ಲ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಈ ಪಾಪ ಕಾರ್ಯಗಳಿಗೆ ಅವರು…
ವ್ಯಾಕ್ಸಿನ್ ಎಂಬ ಉಸಿರು ನಿರಾಕರಿಸುತ್ತಿರುವ ಸರ್ಕಾರ!!
ಟಿ.ಎಲ್.ಕೃಷ್ಣೇಗೌಡ ನಾವು ಉತ್ತರ ಕಂಡುಕೊಳ್ಳಲೇಬೇಕಾದ ಪ್ರಶ್ನೆ ಏನೆಂದರೆ, ಎಲ್ಲರಿಗೂ ಯಾವಾಗ ಲಸಿಕೆ ನೀಡಲಾಗುತ್ತದೆ ಎಂಬುದು. ಎಲ್ಲರಿಗೂ ಲಸಿಕೆ ನೀಡಬೇಕಾದ ಅಗತ್ಯ ಏಕೆಂದರೆ,…
ದೇಶದ ಎಲ್ಲ ಜನರಿಗೂ ಉಚಿತ ಲಸಿಕೆ: ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಕೋವಿಡ್ ಲಸಿಕೆ ವಿತರಣೆಗೆ ಕೆಲವು ರಾಜ್ಯಗಳಿಂದ ವಿಕೇಂದ್ರಿಕರಣಕ್ಕೆ ಒತ್ತಾಯ ಕೇಳಿಬಂದಿದ್ದು ರಾಜ್ಯಗಳಿಗೆ ಈಗ ಸಮಸ್ಯೆ ಏನೆಂದು ಗೊತ್ತಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ವ್ಯಾಕ್ಸಿನ್…
ವಿಶ್ವ ಸಂಸ್ಥೆ ಮಾನವ ಹಕ್ಕು ಮಂಡಳಿಯ ಪ್ಯಾಲೆಸ್ತೀನ್ ಮತದಾನದಲ್ಲಿ ಭಾರತದ ಗೈರುಹಾಜರಿ ಭಾರತದ ರಾಷ್ಟ್ರೀಯ ಒಮ್ಮತದ ಉಲ್ಲಂಘನೆಯಾಗಿದೆ- ಪ್ರಧಾನಿಗಳಿಗೆ ಯೆಚುರಿ ಪತ್ರ
ವಿಶ್ವ ಸಂಸ್ಥೆಯ ಮಾನವ ಹಕ್ಕು ಮಂಡಳಿಯಲ್ಲಿ ಪ್ಯಾಲೆಸ್ತೀನೀ ಪ್ರಶ್ನೆ ಮತ್ತು ಎಲ್ಲ ಜನಗಳ ಮಾನವ ಹಕ್ಕುಗಳ ಮೇಲಿನ ನಿರ್ಣಯದ ಮೇಲಿನ ಮತದಾನದಲ್ಲಿ…
ಪ್ರಧಾನಿಗಳಿಗೆ ಆಮ್ಲಜನಕ ಹಾಗೂ ಔಷಧಿ ಪೂರೈಸಲು ಹಲವು ರಾಜ್ಯಗಳಿಂದ ಬೇಡಿಕೆ
ನವದೆಹಲಿ: ಕೊರೊನಾ ಸೋಂಕಿತರನ್ನು ಗುಣಮುಖರನ್ನಾಗಿಸಲು ತಕ್ಷಣದಲ್ಲೇ ಅಗತ್ಯವಿರುವ ಆಮ್ಲಜನಕ ಹಾಗೂ ರೆಮ್ ಡಿಸಿವಿರ್ ನಂತಹ ಔಷಧಿಗಳ ಬಗ್ಗೆ ಪರಿಣಾಮಕಾರಿಯಾಗಿ ಕ್ರಮವಹಿಸಬೇಕೆಂದು ಇಂದು ಪ್ರಧಾನಿ…
ಆರೋಗ್ಯ, ಉದ್ಯೋಗ, ಆರ್ಥಿಕ ಚೇತರಿಕೆ? ಸ್ವಾತಂತ್ರ್ಯ ದಿನದ ಟೊಳ್ಳು ಭಾಷಣ
ಪ್ರಧಾನ ಮಂತ್ರಿಗಳು ಸ್ವಾತಂತ್ರ್ಯ ದಿನದಂದು ಮಾಡುವ ಭಾಷಣಗಳು ಈಗ ಹಿಂದಿನ ವರ್ಷದ ಸಾಧನೆಗಳು ಮತ್ತು ಮುಂದಿರುವ ಸವಾಲುಗಳ ಪರಾಮರ್ಶೆಯಿರುವ ಒಂದು ತೆರನ…