ಮೋದಿ ಸರ್ಕಾರ ಎಲ್ಲಾ ಪ್ರಜಾಸತ್ತಾತ್ಮಕ ಮಾನದಂಡಗಳನ್ನು ಕಸದ ಬುಟ್ಟಿ ಎಸೆಯುತ್ತಿದೆ: ಸಂಸದರ ಅಮಾನತು ಕುರಿತು ಖರ್ಗೆ

ನವದೆಹಲಿ: ನರೇಂದ್ರ ಮೋದಿ ಸರ್ಕಾರ ಸಂಸತ್ತು ಮತ್ತು ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುತ್ತಿದ್ದು, 47 ಸಂಸದರನ್ನು ಅಮಾನತು ಮಾಡುವ ಮೂಲಕ ‘ನಿರಂಕುಶ…

ವಾಚ್ಛತ್ತಿ ಆದಿವಾಸಿ ಮಹಿಳೆಯರ ಮೇಲಿನ ಅತ್ಯಾಚಾರಿಗಳಿಗೆ ಶಿಕ್ಷೆಯನ್ನು ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್: 215 ಜನರನ್ನು ತಪ್ಪಿತಸ್ಥರು -ಸಂತ್ರಸ್ತ ಮಹಿಳೆಯರಿಗೆ ರೂ. 10 ಲಕ್ಷ ಪರಿಹಾರ ನೀಡುವಂತೆ ಆದೇಶ

ಸಂಗ್ರಹ: ಸಿ.ಸಿದ್ದಯ್ಯ ಅರಣ್ಯ ಇಲಾಖೆ, ಪೊಲೀಸ್ ಮತ್ತು ಕಂದಾಯ ಇಲಾಖೆ ಈ ಮೂರು ಸರ್ಕಾರಿ ಇಲಾಖೆಗಳ ಜಂಟಿ  ತುಕಡಿ 1992ರಲ್ಲಿ ತಮಿಳುನಾಡಿನ…

ನ್ಯೂಸ್‍ಕ್ಲಿಕ್ ಎಫ್‍ಐಆರ್ ಮೂಲಕ ರೈತರ ಆಂದೋಲನದ ಮೇಲೆ ದುರುದ್ದೇಶಪೂರಿತ ಆರೋಪ: ಸಂಯುಕ್ತ ಕಿಸಾನ್‍ ಮೋರ್ಚಾ ಖಂಡನೆ- ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಕರೆ

 “ರೈತರಿಂದ ಯಾವುದೇ ಪೂರೈಕೆಗೆ ಅಡ್ಡಿಯಾಗಿಲ್ಲ. ರೈತರು ಯಾವುದೇ ಆಸ್ತಿಯನ್ನು ಹಾನಿಪಡಿಸಿಲ್ಲ. ರೈತರು ಅರ್ಥವ್ಯವಸ್ಥೆಗೆ ಯಾವುದೇ ನಷ್ಟ ಉಂಟುಮಾಡಿಲ್ಲ. ರೈತರಿಂದ ಕಾನೂನು ಸುವ್ಯವಸ್ಥೆ…

ಚಿಲಿ ಮಿಲಿಟರಿ ಕ್ಷಿಪ್ರದಂಗೆಗೆ 50 ವರ್ಷ

– ವಸಂತರಾಜ ಎನ್.ಕೆ 50 ವರ್ಷಗಳ ಹಿಂದೆ, ಸೆಪ್ಟೆಂಬರ್ 11, 1973 ರಂದು, ಚಿಲಿಯಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸಾಲ್ವಡಾರ್ ಅಲೆಂಡೆ ಸರ್ಕಾರವನ್ನು…

ದಿಲ್ಲಿಯಲ್ಲಿ ರೈತರು ಮತ್ತು ಕಾರ್ಮಿಕರ ಬೃಹತ್‍ ಸಮಾವೇಶ

“ಆರೆಸ್ಸೆಸ್‍-ಬಿಜೆಪಿ ಅಧಿಕಾರದಲ್ಲಿರಲು ಅನರ್ಹ-ಅದನ್ನುಸೋಲಿಸಬೇಕು” ಆಗಸ್ಟ್ 24 ರಂದು ನವದೆಹಲಿಯ ತಾಲ್ಕಟೋರಾ ಸ್ಟೇಡಿಯಂನಲ್ಲಿ ಕಾರ್ಮಿಕರು ಮತ್ತು ರೈತರ ಒಂದು ಬೃಹತ್‍ ಐತಿಹಾಸಿಕ ಅಖಿಲ ಭಾರತ ಜಂಟಿ ಸಮಾವೇಶ ನಡೆಯಿತು. ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಒಕ್ಕೂಟಗಳ ವೇದಿಕೆ ಮತ್ತು ಸಂಯುಕ್ತ ಕಿಸಾನ್…

ಮಹಿಳಾ ಕುಸ್ತಿಪಟುಗಳ ಮೇಲೆ ಪೋಲೀಸರ ಕಾರ್ಯಾಚರಣೆಗೆ ವ್ಯಾಪಕ ವಿರೋಧ : ಮಹಿಳೆಯರು, ರೈತರು ಮತ್ತು ಚಿಂತಕರ ಖಂಡನೆ

ಹೊಸ ಸಂಸ್‍ ಭವನದ ಉದ್ಘಾಟನಾ ಸಮಾರಂಭ ನಡೆಯುತ್ತಿದ್ದಾಗಲೇ  ಮಹಿಳಾ ಗೌರನ ಪಂಚಾಯತ್‍ನಲ್ಲಿ ಭಾಗವಹಿಸಲು ಆ ಭವನದತ್ತ ತೆರಳುತ್ತಿದ್ದ ಕುಸ್ತಿಪಟುಗಳು ಮತ್ತು ಅವರ…

ಎರಡು ದೊಡ್ಡ ರಾಷ್ಟೀಯ ಪಕ್ಷಗಳಲ್ಲಿ ಮತಗಳ ಕ್ರೂಡೀಕರಣ

– ಸಿ.ಸಿದ್ದಯ್ಯ   ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳ ಬೆಳವಣಿಗೆಗೆ ಮತ್ತೊಂದು ಅಡ್ಡಿ 2018ರ ವಿಧನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ…

ರೈತರ ಹೋರಾಟಕ್ಕೆ ನಾಗರಿಕ ಸಮಾಜದ ಚಳವಳಿಗಳ ಮುಖಂಡರ ಸೌಹಾರ್ದ ಬೆಂಬಲ

ಘನತೆಯ ಬದುಕಿಗಾಗಿ ನ್ಯಾಯಯುತ ಮತ್ತು ಪ್ರಜಾಸತ್ತಾತ್ಮಕ ಹೋರಾಟದಲ್ಲಿ  ರೈತರ ಬೆಂಬಲಕ್ಕೆ ನಿಲ್ಲಲು ಮುಖಂಡರ ಕರೆ ಕೇಂದ್ರ ಸರಕಾರ ದಿಲ್ಲಿಯ ಸುತ್ತಮುತ್ತಲಿನ ಪಂಜಾಬ್,…