ಬೆಂಗಳೂರು : ಒಬ್ಬ ವ್ಯಕ್ತಿ ನಿರುದ್ಯೋಗಿ ಆಗಿದ್ದರೆ, ಅದಕ್ಕೆ ಆತ ಹೊಣೆಯಲ್ಲ, ಅದಕ್ಕೆ ಸಮಾಜ ಕಾರಣ, ಆಳುವ ಸರ್ಕಾರಗಳ ನೀತಿ ಕಾರಣ ಎಂದು…
Tag: ಪುಸ್ತಕ ಬಿಡುಗಡೆ
- Uncategorized
- ವಿಶ್ಲೇಷಣೆ
- ಅಭಿಪ್ರಾಯ
- ಸಾಹಿತ್ಯ-ಕಲೆ
- ವಿದ್ಯಮಾನ
- ಜನದನಿ
- ವೈವಿಧ್ಯ
- ಸಂಪಾದಕರ ಆಯ್ಕೆ ೧
- ಸಂಪಾದಕರ ಆಯ್ಕೆ ೨
- ಜನಶಕ್ತಿ ಫೋಕಸ್
- ವಿಶೇಷ
- ಸಂಗ್ರಹ
- ಕ್ರೀಡೆ
ಶೋ ಶುಡ್ ಗೋ ಆನ್, ರಂಗ ಸಂಘಟಕ ಜೆ ಲೋಕೇಶ್ ಅಭಿನಂದನಾ ಗ್ರಂಥ ಬಿಡುಗಡೆ
ಶಶಿಕಾಂತ ಯಡಹಳ್ಳಿ ಕನ್ನಡ ಹವ್ಯಾಸಿ ರಂಗಭೂಮಿಯ ಇತಿಹಾಸದಲ್ಲಿ ಗಮನಾರ್ಹ ಹೆಜ್ಜೆ ಗುರುತು ಮೂಡಿಸಿದ ರಂಗಸಂಘಟಕರಲ್ಲಿ ಪ್ರಮುಖರು ಜೆ.ಲೋಕೇಶ್. 70-80 ರ ದಶಕದಲ್ಲಿ…
ಇದು ಕೇವಲ ಪುಸ್ತಕವಲ್ಲ; ಸುಡುವ ಬೆಂಕಿಯ ಸತ್ಯ ಹೇಳುವ ಅಸ್ತ್ರ
ಮಾವಳ್ಳಿ ಶಂಕರ್ ಈಗ ಆರ್ಥಿಕವಾಗಿ ಹಿಂದುಳಿದ ವರ್ಗ ಎಂದು ಹೇಳುವ ಸಮುದಾಯ ಹುಟ್ಟುತ್ತಲೇ ಮೀಸಲಾತಿಯನ್ನು ಪಡೆದುಕೊಂಡೇ ಬಂದಿದೆ. ಜನ್ಮತಃ ಮೀಸಲಾತಿ ಪಡೆಯುತ್ತಾ…
ಆರೋಗ್ಯ ಮತ್ತು ಚಿಕಿತ್ಸೆಗಾಗಿ ಭವಿಷ್ಯವಾಣಿಯನ್ನು ನಂಬುವ ಮೌಢ್ಯತೆಯನ್ನು ಹೊಗಲಾಡಿಸಬೇಕಿದೆ – ಡಾ. ವಸುಂಧರಾ ಭೂಪತಿ
ವಿಚಾರ, ಸಾಹಿತ್ಯ, ಕಥೆ, ಕವನ, ವೈದ್ಯ ಲೋಕ ಇತ್ಯಾದಿ ವಿವಿಧ ಪ್ರಕಾರಗಳನ್ನು ಒಳಗೊಂಡಿರುವ ಎಂಟು ಮಹತ್ವದ ಕೃತಿಗಳು ಅಕ್ಟೋಬರ್ 29ರಂದು ಬಿಡುಗಡೆಗೊಂಡಿತು.…
“ಜರ್ಮನ್ ರೈತ ಯುದ್ಧ” – ಪುಸ್ತಕ ಬಿಡುಗಡೆ, ಉಪನ್ಯಾಸ, ಸಂವಾದ
1524-25ರ ಜರ್ಮನ್ ರೈತ ಯುದ್ಧ 1789ರ ಫ್ರೆಂಚ್ ಕ್ರಾಂತಿಯ ಮೊದಲು ನಡೆದ ಅತ್ಯಂತ ದೊಡ್ಡ ಕ್ರಾಂತಿಕಾರಿ ಹೋರಾಟ. ಇತರ ಹಲವು ಅಂಶಗಳ…
ಸೆ.18ರಂದು ʻಅಧಿಕಾರ ಮತ್ತು ಅಧೀನತೆʼ ಪುಸ್ತಕ ಬಿಡುಗಡೆ ಸಮಾರಂಭ
ಅಮೆರಿಕದ ಸ್ತ್ರೀವಾದೀ ಲೇಖಕಿ ಕೇಟ್ ಮಿಲೆಟ್ ಅವರ ವಿಚಾರಗಳು ಒಳಗೊಂಡಿರುವ ಕನ್ನಡ ಕೃತಿ ಅಧಿಕಾರ ಮತ್ತು ಅಧೀನತೆ (ಕೇಟ್ ಮಿಲೆಟ್ ವಿಚಾರಗಳು)…
ಕಮ್ಯೂನಿಸ್ಟರಿಗೆ ಸ್ವಾರ್ಥ ಇಲ್ಲ-ಶ್ರೀರಾಮರೆಡ್ಡಿ ಜನಪರ ಬದ್ದತೆಯುಳ್ಳ ನಾಯಕರಾಗಿದ್ದರು: ಸಿದ್ದರಾಮಯ್ಯ
ಬೆಂಗಳೂರು: ಕಮ್ಯುನಿಸ್ಟರು ಖಾರವಾಗಿ ಮಾತಾಡುತ್ತಾರೆ. ಆದರೆ, ಅವರಲ್ಲಿ ಸ್ವಾರ್ಥ ಇರುವುದಿಲ್ಲ. ಜನಪರವಾದ ಕಾಳಜಿ ಇದೆ. ಶ್ರೀರಾಮರೆಡ್ಡಿ ಅಂತಹ ಜನಪರ ಬದ್ಧತೆಯುಳ್ಳ ನಾಯಕರಾಗಿದ್ದವರಯ…
ಸೆ.9ರಂದು ಸದನದಲ್ಲಿ ಶ್ರೀರಾಮರೆಡ್ಡಿ ಪುಸ್ತಕ ಬಿಡುಗಡೆ
ಮೈಸೂರಿನ ಅಭಿರುಚಿ ಪ್ರಕಾಶನದ ನವೀನ್ ಸೂರಿಂಜೆ ಸಂಪಾದಕತ್ವದ ʻʻಸದನದಲ್ಲಿ ಶ್ರೀರಾಮರೆಡ್ಡಿʼʼ ಪುಸ್ತಕ ಸೆಪ್ಟಂಬರ್ 09, ಶುಕ್ರವಾರದಂದು ಬಿಡುಗಡೆಯಾಗಲಿದೆ. ಪುಸ್ತಕ ಬಿಡುಗಡೆಯನ್ನು ವಿರೋಧ…
ದಲಿತ ಸಮಾಜ ಪುರುಷ ಪ್ರಾಬಲ್ಯದಿಂದ ಕೂಡಿದೆ-ಇದರ ಅರಿವು ಅಂಬೇಡ್ಕರ್ ಅವರಿಗಿತ್ತು: ರಮಾಬಾಯಿ ಆನಂದ್ ತೇಲ್ತುಂಬ್ಡೆ
ಬೆಂಗಳೂರು: ʼನಮ್ಮ ದಲಿತ ಸಮಾಜವೂ ಪುರುಷ ಪ್ರಾಬಲ್ಯದಿಂದ ಕೂಡಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಇದನ್ನು ಅರಿತಿದ್ದರಿಂದಲೇ ದಲಿತ ಮಹಿಳೆಯರಲ್ಲಿ ಬದಲಾವಣೆ ತರುವ…
ಜಸ್ಟೀಸ್ ಕೆ.ಚಂದ್ರು ಅವರ ʻನನ್ನ ದೂರು ಕೇಳಿ – ಮಹಿಳೆಯರು ನ್ಯಾಯಾಲಯದ ಕದ ತಟ್ಟಿದಾಗʼ ಪುಸ್ತಕ ಬಿಡುಗಡೆ
ಬೆಂಗಳೂರು: ಕ್ರಿಯಾ ಮಾಧ್ಯಮ ಪ್ರಕಟಿಸಿರುವ ಮದ್ರಾಸ್ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಕೆ.ಚಂದ್ರು ರವರ ಲಿಸನ್ ಟು ಮೈ ಕೇಸ್ ಕೃತಿಯ ಕನ್ನಡ…
ಕೆಲವರ ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆ ಇನ್ನೂ ಜೀವಂತ: ಸಿದ್ದರಾಮಯ್ಯ
ಬೆಂಗಳೂರು: ಕೆಲವರ ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆಯನ್ನು ಇನ್ನೂ ಜೀವಂತವಾಗಿಟ್ಟಿದ್ದಾರೆ. ಈ ಹಿಂದೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಮಾತ್ರ ಓದುವ ಅವಕಾಶವಿತ್ತು. ಇದು…
ದಳವಾಯಿ ಮೇಸ್ಟ್ರು-60: ಒಂದು ವಿಶಿಷ್ಟ ಕಾರ್ಯಕ್ರಮ
ಹಿರಿಯ ಸಾಹಿತಿ, ನಾಟಕಕಾರ ಡಾ. ರಾಜಪ್ಪ ದಳವಾಯಿ ಅವರು 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ದಳವಾಯಿ ಮೇಸ್ಟ್ರ ಅಭಿಮಾನಿ ಬಳಗ ವತಿಯಿಂದ…
ಈ ಶತಮಾನದ ಕವಿಗಳು
(ಮನು ವಿ. ದೇವದೇವನ್) ಇತಿಹಾಸ ಪ್ರಾಧ್ಯಾಪಕರು. ಐಐಟಿ ಮಂಡಿ, ಹಿಮಾಚಲ ಪ್ರದೇಶ 11 ಜನವರಿ 2022ರಂದು ಕೇರಳದ ಕಣ್ಣೂರು ಜಿಲ್ಲೆಯ…
ನಮ್ಮ ದೇವರುಗಳ ಇತಿಹಾಸ ಪುಸ್ತಕ ಬಿಡುಗಡೆ
ಬೆಂಗಳೂರು: ದ್ವಂದ್ವಮುಖಿ ಪ್ರಕಾಶನ ಪ್ರಕಟಿಸಿರುವ ಹಾಗೂ ಎಂ.ಜಿ. ಗೋವಿಂದರಾಜು ರಚನೆಯ ʻನಮ್ಮ ದೇವರುಗಳ ಇತಿಹಾಸʼ – ಮೂರನೇ ಕಣ್ಣು ಕಂಡಂತೆ! ಪುಸ್ತಕ…
ಮಾನವ ಕುಲವನ್ನು ಶೋಷಣೆಯಿಂದ ಮುಕ್ತಿಗೊಳಿಸುವುದು ಕಾರ್ಮಿಕ ವರ್ಗದ ಜವಾಬ್ದಾರಿ – ಮೀನಾಕ್ಷಿ ಸುಂದರಂ
ಪ್ಯಾರಿಸ್ ಕಮ್ಯೂನ್ -150 ಪುಸ್ತಕ ಬಿಡಗಡೆ ಬೆಂಗಳೂರು: ಮಾನವ ಕುಲವನ್ನು ಎಲ್ಲಾ ಬಗೆಯ ಶೋಷಣೆ ಯಿಂದ ಮುಕ್ತಿ ಗೊಳಿಸುವುದು ಕಾರ್ಮಿಕ ವರ್ಗದ…
ಜಾನುವಾರ ಹತ್ಯೆ ನಿಷೇಧ ಕಾರ್ಪೋರೇಟ್ ಲೂಟಿಯನ್ನು ವೇಗಗೊಳಿಸುವ ಹುನ್ನಾರ
ಬಳ್ಳಾರಿ;ಜ,18 : “ಜಾನುವಾರು ಹತ್ಯೆ ನಿಷೇದ ಕಾರ್ಪೊರೇಟ್ ಲೂಟಿಯನ್ನು ವಿಸ್ತರಿಸಿ ವೇಗಗೊಳಿಸುವ ಹುನ್ನಾರ” ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಹಗರಿಬೊಮ್ಮನ ಹಳ್ಳಿಯಲ್ಲಿ…