ಬಸ್‌ ಪ್ರಯಾಣ ದರ ಹೆಚ್ಚಳ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ನೀತಿಗಳೇ ಕಾರಣ

ನಂದಿನಿ ಹಾಲು, ಮೊಸರಿನ ದರದಲ್ಲಿ ಹೆಚ್ಚಳವಾದ ಬೆನ್ನಲ್ಲೇ ಬಸ್‌ ಪ್ರಯಾಣ ದರದಲ್ಲೂ ಹೆಚ್ಚಳವಾಗಿದೆ. ಡೀಸಲ್‌ ದರದಲ್ಲಿ ಹೆಚ್ಚಳ, ಬಸ್ಸುಗಳ ನಿರ್ವಹಣಾ ವೆಚ್ಚದಲ್ಲಿ…