ನವದೆಹಲಿ: ನವೆಂಬರ್ 10ರ ಸಂಜೆ ಕೆಂಪುಕೋಟೆ ಬಳಿ ಕಾರ್‌ಬಾಂಬ್ ಸ್ಫೋಟಗೊಂಡ ಹಿನ್ನೆಲೆ, ಸಾರ್ವಜನಿಕರ ಪ್ರವೇಶಕ್ಕೆ ಮೂರು ದಿನಗಳ ಕಾಲ ನಿರ್ಬಂಧ ವಿಧಿಸಲಾಗಿದೆ. ಮುನ್ನೆಚ್ಚರಿಕೆ…
Tag: ನಿರ್ಬಂಧ
ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ: 17 ಜನರ ವಿರುದ್ಧ ಪ್ರಕರಣ ದಾಖಲು
ಚಾಮರಾಜನಗರ: ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವೀರನಪುರ ಗ್ರಾಮದಲ್ಲಿ ನಡೆದಿದ್ದೂ, ಈ ಆರೋಪ ವಿಚಾರವಾಗಿ…
ನವದೆಹಲಿ| ತಾಲಿಬಾನ್ ಸಚಿವರ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ವರದಿಗಾರರ ನಿರ್ಬಂಧ: ಪತ್ರಕರ್ತರು ಆಕ್ರೋಶ
ನವದೆಹಲಿ: ಭಾರತಕ್ಕೆ ಆರು ದಿನಗಳ ಭೇಟಿ ನೀಡಿರುವ ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ, ಅಕ್ಟೋಬರ್ 10ರಂದು ದೆಹಲಿಯಲ್ಲಿ…
ಮೇ 3 ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ-ಮುತ್ತ ವಾಹನ ಸಂಚಾರ ನಿರ್ಬಂಧ
ಬೆಂಗಳೂರು: ಮೇ 3 ಶನಿವಾರದಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿರುವ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತ-ಮುತ್ತಲ ರಸ್ತೆಗಳಲ್ಲಿ ಮಧ್ಯಾಹ್ನ 3…
ಆನಂದ ವಿಕಟನ್ ವೆಬ್‌ಸೈಟ್ ಮೇಲಿನ ನಿರ್ಬಂಧ: ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸರ್ವಾಧಿಕಾರಿ ದಾಳಿ
ಪ್ರಧಾನಿ ಮೋದಿ ಅವರ ಕಾರ್ಟೂನ್ ಬಗ್ಗೆ ಬಿಜೆಪಿ ದೂರು ನೀಡಿದ ನಂತರ ತಮಿಳು ಡಿಜಿಟಲ್ ನಿಯತಕಾಲಿಕೆಯ ವೆಬ್‌ಸೈಟ್ ನಿರ್ಬಂಧಿಸಲಾಗಿದೆ ಎಂದು ವರದಿಯಾಗಿದೆ.…
ಏಕಪಕ್ಷೀಯ ಆರ್ಥಿಕ ನಿರ್ಬಂಧಗಳು ಮತ್ತು ನಾಗರಿಕರು
-ಪ್ರೊ. ಪ್ರಭಾತ್ ಪಟ್ನಾಯಕ್ -ಅನು : ಕೆ.ಎಂ.ನಾಗರಾಜ್ ನಾಲ್ಕನೇ ಜಿನೀವಾ ಸಮಾವೇಶದ ಕಲಮು 33ರ ಪ್ರಕಾರ, ಜನರು ಮಾಡದ ತಪ್ಪುಗಳಿಗೆ ಅವರ…
ಬೆಂಗಳೂರಿನ ನ್ಯಾಷನಲ್ ಬ್ಯಾಂಕ್‌ಗೆ RBI ನಿರ್ಬಂಧ: ಆತಂಕದಲ್ಲಿ ಗ್ರಾಹಕರು
ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜುಲೈ 24 ರಂದು ಬೆಂಗಳೂರು ಮೂಲದ ‘ದಿ ನ್ಯಾಷನಲ್ ಕೋ-ಆಪರೇಟೆವ್ ಬ್ಯಾಂಕ್ ಲಿಮಿಟೆಡ್’ಗೆ ನಿರ್ಬಂಧ…
ದುರ್ಬಲ ಆರ್ಥಿಕ ಸ್ಥಿತಿ: ಬೆಂಗಳೂರಿನ ‘ದಿ ನ್ಯಾಷನಲ್ ಕೋ-ಆಪರೇಟೆವ್ ಬ್ಯಾಂಕ್’ಗೆ ಆರ್‌ಬಿಐ ನಿರ್ಬಂಧ
ಠೇವಣಿದಾರರು ತಮ್ಮ ಖಾತೆಯ 50 ಸಾವಿರ ರೂ.ಗಳನ್ನು ಮಾತ್ರ ಹಿಂಪಡೆಯಬಹುದಾಗಿದೆ ದಿ ನ್ಯಾಷನಲ್ ಕೋ-ಆಪರೇಟೆವ್ ಬ್ಯಾಂಕ್ ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್…