ದೃಶ್ಯ ಮಾಧ್ಯಮಗಳು ಸುದ್ದಿ ರೋಚಕತೆಯ ಸ್ಪರ್ಧೆಗೆ ಇಳಿದಿವೆ: ಸರ್ವೋಚ್ಚ ನ್ಯಾಯಾಲಯ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳು ತಮ್ಮ ವಾಹಿನಿಯ ಟಿಆರ್‌ಪಿಗಾಗಿ ಸ್ಪರ್ಧೆಗೆ ಇಳಿದಿದ್ದು, ರೋಚಕತೆಯ ಈಡಾಗಿದೆ. ಅಲ್ಲದೆ, ಸಮಾಜವನ್ನು ಇಬ್ಭಾಗ ಮಾಡುತ್ತಿವೆ.…