ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯಲ್ಲಿ ಅಸ್ಪೃಶ್ಯಾಚರಣೆಯ ಅಮಾನವೀಯ ಘಟನೆಯೊಂದು ನಡೆದಿದ್ದು, ದೇವಸ್ಥಾನ ಪ್ರವೇಶ ಮಾಡಿದ್ದಾರೆ ಎಂದು ದಲಿತ ವರ್ಗದ…
Tag: ದೇವಸ್ಥಾನ ಪ್ರವೇಶ
- Uncategorized
- ವಿಶ್ಲೇಷಣೆ
- ಅಭಿಪ್ರಾಯ
- ಸಾಹಿತ್ಯ-ಕಲೆ
- ವಿದ್ಯಮಾನ
- ಜನದನಿ
- ವೈವಿಧ್ಯ
- ಸಂಪಾದಕರ ಆಯ್ಕೆ ೧
- ಸಂಪಾದಕರ ಆಯ್ಕೆ ೨
- ಜನಶಕ್ತಿ ಫೋಕಸ್
- ವಿಶೇಷ
- ಸಂಗ್ರಹ
- ಕ್ರೀಡೆ
70 ವರ್ಷಗಳಿಂದ ನಿಷೇಧ ಹೇರಲಾಗಿದ್ದ ದೇವಾಲಯ ಪ್ರವೇಶಿಸಿದ 300 ಮಂದಿ ದಲಿತರು
ತಿರುವಣ್ಣಾಮಲೈ: ಇಂದಿಗೂ ದಲಿತರು ದೇವಾಲಯ ಪ್ರವೇಶವೆಂಬುದು ನಿಷಿದ್ಧವಾಗಿದ್ದು, ಹಲವು ಕಡೆಗಳಲ್ಲಿ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಇಂತಹುದೇ ಪ್ರಕರಣವೊಂದು ತೆನ್ಮುಡಿಯನೂರು ಗ್ರಾಮದಲ್ಲಿ…
ನಾರಾಯಣ ಗುರು ಚಳುವಳಿ
ದಿನೇಶ್ ಅಮಿನ್ ಮಟ್ಟು ಇಂಡಿಯಾ ದೇಶದ ಧಾರ್ಮಿಕ ಪರಂಪರೆಯಷ್ಟೇ ದೀರ್ಘವಾದದ್ದು ಅದಕ್ಕೆ ಎದುರಾಗಿ ಹುಟ್ಟಿಕೊಂಡ ಪ್ರತಿಭಟನಾ ಚಳವಳಿಗಳ ಪರಂಪರೆ. ಬುದ್ಧ, ಬಸವನಿಂದ…
ಪೊಲೀಸರ ಸಮ್ಮುಖದಲ್ಲಿ ದೇವಸ್ಥಾನ ಪ್ರವೇಶಿಸಿದ ದಲಿತ ವಿದ್ಯಾರ್ಥಿ
ಹಾಸನ: ದಲಿತ ವಿದ್ಯಾರ್ಥಿಯೋರ್ವನಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ದೇವಸ್ಥಾನ ಪ್ರವೇಶ ಮಾಡಿದ ಘಟನೆ ದುದ್ದ ಹೋಬಳಿಯ ಹೆರಗು…
ಮಾಂಸಾಹಾರ ಸೇವಿಸಿ ದೇವಸ್ಥಾನ ಹೋದರೆ ಏನು ತಪ್ಪು: ಸಿದ್ದರಾಮಯ್ಯ ಪರ ನಿಂತ ಮುತಾಲಿಕ್
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಂಸಹಾರ ಸೇವನೇ ಮಾಡಿ ದೇವಸ್ಥಾನ ಪ್ರವೇಶಿಸಿರುವುದು ಚರ್ಚೆಯ ವಿಷಯವೇ ಅಲ್ಲ, ಆದರೆ ಬಿಜೆಪಿಯವರಿಗೆ ಚರ್ಚೆಗೆ ಬೇರೆ…
ಪೊಲೀಸ್ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದ ದಲಿತ ಮಹಿಳೆಯರು
ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಅಂಬಲಿಹಾಳ ಗ್ರಾಮದಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ದಲಿತ ಮಹಿಳೆಯರು ಆಂಜನೇಯ ದೇವಾಲಯಕ್ಕೆ ಪ್ರವೇಶ ಮಾಡಿದ್ದಾರೆ. 150ಕ್ಕೂ…
ಶಾಸಕ, ಸಚಿವ, ಡಿಸಿಎಂ ಆಗಿದ್ದಾಗಲೂ ದೇಗುಲದೊಳಗೆ ಸೇರಿಸಿಲ್ಲ; ಜಿ.ಪರಮೇಶ್ವರ್ ಬೇಸರ
ತುಮಕೂರು: ಸಮ ಸಮಾಜದೊಂದಿಗೆ ಸಮಾನತೆಗೆ ಸ್ಪಷ್ಟ ಭಾಷ್ಯ ಬರೆದ, ಜಗತ್ತಿನಲ್ಲೇ ಅತ್ಯುತ್ತಮ ಸಂವಿಧಾನ ರೂಪಿಸಿಕೊಟ್ಟ ಡಾ. ಬಿ ಆರ್ ಅಂಬೇಡ್ಕರ್ ಅವರ…
ದಿಂಡಗನೂರು : ದೇವಸ್ಥಾನ ಪ್ರವೇಶಿಸಿದ ದಲಿತರು
ಚನ್ನರಾಯಪಟ್ಟಣ : ಕೆಲ ತಿಂಗಳ ಹಿಂದೆ ದಲಿತರು ಎಂಬ ಕಾರಣಕ್ಕೆ ಹೊಟೇಲ್, ಹಾಗೂ ದೇವಸ್ಥಾನದ ಒಳಗೆ ಪ್ರವೇಶ ನಿರಾಕರಿಸಿದ್ದ ಚನ್ನರಾಯಪಟ್ಟಣ ತಾಲೂಕಿನ…
ಮನುವಾದಿಗಳ ಅಧಿಕಾರ ಇರುವವರೆಗೂ ಅಸ್ಪೃಶ್ಯತೆ ಆಚರಣೆ ನಿಲ್ಲದು
ನಿತ್ಯಾನಂದಸ್ವಾಮಿ ಅಮಾನವೀಯವಾದ ಅಸ್ಪೃಶ್ಯತಾ ಆಚರಣೆಯ ಪ್ರಕರಣವೊಂದು ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚನ್ನದಾಸರ ಸಮುದಾಯಕ್ಕೆ ಸೇರಿದ ಎರಡು ವರ್ಷದ…
ಡಣ್ ಡಣ್ ಡಣ್…..!!! ಪಿ ಕೃಷ್ಣಪಿಳ್ಳೆ ಅವರಿಂದ ಗುರುವಾಯೂರು ದೇವಸ್ಥಾನದ ಗಂಟೆಯ ಸದ್ದು
ಗುರುವಾಯೂರಿನ ಗಂಟೆಯ ದನಿ ಅಲ್ಲಿ ನೆರೆದಿದ್ದವರ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತೆ ಕೇಳಿಸುತ್ತಿತ್ತು. ಝಮೋರಿನ್ ರಾಜನ ನಾಯರ್ ಗಾರ್ಡುಗಳು ಇನ್ನೂ ಇಪ್ಪತ್ತೈದು ವರ್ಷ…