ದಕ್ಷಿಣ ಕರಾವಳಿ ಜಿಲ್ಲೆಗಳಲ್ಲಿ ವಾಸವಿರುವ ಕೊರಗ ಸಮುದಾಯದವರು ಈ ನೆಲದ ವಾರಸುದಾರರು: ಮಂಜುನಾಥ ಗಿಳಿಯಾರ್ ಅಭಿಮತ

ಬೆಂಗಳೂರು: ಆದಿವಾಸಿ ಬುಡಕಟ್ಟು ಜನರ ಭೂಮಿಯನ್ನು ಇಲ್ಲಿಗೆ ಆಗಮಿಸಿದ ಇಂದಿನ ಮೇಲ್ ಜಾತಿಗಳ ಜನರು ನಿಮ್ಮ ನೆಲದಲ್ಲಿ ವಾಸಿಸುವ ಅವಕಾಶ ನೀಡಬೇಕು…