ಆಂಧ್ರ ಕರಾವಳಿಗೆ ಒಂದೇ ವಾರದಲ್ಲಿ ಎರಡು ಚಂಡಮಾರುತಗಳ ಅಪ್ಪಳ: ಮುರಾಸು ಅಬ್ಬರಕ್ಕೆ ಮನೆ, ಬೆಳೆಗಳಿಗೆ ಹಾನಿ

ಗಂಟೆಗೆ 120 ಕಿ.ಮೀ. ವೇಗದಲ್ಲಿ ಬೀಸಿದ ಗಾಳಿ; ಸಾವಿರಾರು ಮರಗಳು ಧರೆಗೆ, ಹಲವು ಪ್ರದೇಶಗಳಲ್ಲಿ ಪ್ರವಾಹ ಮತ್ತು ಸಮುದ್ರದ ನೀರು ನುಗ್ಗುವಿಕೆ…