ಒಪ್ಪಿಗೆಯ ವಿವಾಹೇತರ ಲೈಂಗಿಕತೆ ಅತ್ಯಾಚಾರವಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ: ವಿವಾಹೇತರ ಸಂಬಂಧವನ್ನು ಹೊಂದಿರುವ ಮಹಿಳೆ, ವಿವಾಹದ ಭರಸೆ ನೀಡಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪುರುಷನ ವಿರುದ್ಧ ಆರೋಪ…

ಎಸ್.ಸಿ. ವರ್ಗೀಕರಣ ಸಮಸ್ಯೆ – ಒಂದು ಅವಲೋಕನ

– ಬಿ.ವಿ. ರಾಘವುಲು ನಿಜವಾದ ಪರಿಹಾರವು ಹಿಂದುಳಿದಿರುವಿಕೆಗೆ ಕಾರಣವಾದ ಮೂಲ ಅಂಶಗಳನ್ನು ಪರಿಹರಿಸುವುದರಲ್ಲಿ ಇದೆ. ಇಂದಿಗೂ ದಲಿತರನ್ನು ತಳಮಟ್ಟದಲ್ಲಿ ಇರಿಸುವ ಭೂ…

ಬಾಬರಿ ಮಸೀದಿ ಪ್ರಕರಣದ ತೀರ್ಪು ನೀಡಿದ್ದ 5 ನ್ಯಾಯಮೂರ್ತಿಗಳಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ!

ನವದೆಹಲಿ: ನಾಲ್ಕು ವರ್ಷಗಳ ಹಿಂದೆ ಬಾಬರಿ ಮಸೀದಿ ಪ್ರಕರಣದ ತೀರ್ಪು ನೀಡಿದ ಭಾರತದ ಪ್ರಸ್ತುತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೇರಿದಂತೆ ಐವರು…

“ಗುಜರಾತ್‍ ಸರಕಾರ ಪ್ರತಿ ತಿರುವಿನಲ್ಲೂ ಅಪರಾಧಿಗಳ ಕೈಹಿಡಿದದ್ದು ಯಾಕೆ?”

  ಬಿಲ್ಕಿಸ್ ಬಾನೊ ಪ್ರಕಾರಣದಲ್ಲಿ ಅಪರಾಧಿಗಳಿಗೆ ಗುಜರಾತ್‍ ಸರಕಾರದ ಕ್ಷಮಾದಾನದ ವಿರುದ್ಧ ಸುಪ್ರಿಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದವರಲ್ಲಿ ಒಬ್ಬರಾದ…

‘ಮತ್ತೆ ಉಸಿರಾಡುವಂತಾಯಿತು’ | ಸುಪ್ರೀಂ ತೀರ್ಪಿಗೆ ಬಿಲ್ಕಿಸ್ ಬಾನೋ ಪ್ರತಿಕ್ರಿಯೆ

ನವದೆಹಲಿ: ತನ್ನ ಮೇಲೆ ಅತ್ಯಾಚಾರ ಎಸಗಿದ 11 ಅಪರಾಧಿಗಳ ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್‌ನ ತೀರ್ಪಿನ ಬಗ್ಗೆ…

ಬಾಬರಿ ತೀರ್ಪು ಬರೆದವರ ಹೆಸರು ಅನಾಮಧೇಯವಾಗಿ ಇರಲು ಸರ್ವಾನುಮತದಿಂದ ನಿರ್ಧಾರಿಸಿದ್ದೆವು – ಸಿಜೆಐ ಚಂದ್ರಚೂಡ್

ಹೊಸದಿಲ್ಲಿ: ಬಾಬರಿ ಮಸೀದಿ ಒಡೆದ ಸ್ಥಳದಲ್ಲಿ ರಾಮಮಂದಿರ ಕಟ್ಟಡ ಕಟ್ಟಲು ತೀರ್ಪು ನೀಡಿದ ಸುಮಾರು ನಾಲ್ಕು ವರ್ಷಗಳ ನಂತರ, ಈ ತೀರ್ಪನ್ನು…

ಎಟಿಎಂ ದಾಳಿ ಪ್ರಕರಣ : ಆರೋಪಿಗೆ 12 ವರ್ಷ ಜೈಲು ಶಿಕ್ಷೆ

ಎಟಿಎಂ ನಲ್ಲಿ ಬ್ಯಾಂಕ್ ಮ್ಯಾನೇಜರ್ ಜ್ಯೋತಿ ಉದಯ್ ಮೇಲೆ ನಡೆದ ಪ್ರಕರಣ ಬೆಂಗಳೂರು ಫೆ 03: 2013ರಲ್ಲಿ ಬೆಂಗಳೂರು ನಗರದ ಎನ್.ಆರ್.…