ಸಂಚಾರಿ ಪೊಲೀಸರ ಭ್ರಷ್ಟಾಚಾರ ತಡೆಗೆ ಬಾಡಿ ಓನ್ ಕ್ಯಾಮರ ನೀಡಲು ಚಿಂತನೆ : ಜಂಟಿ ಪೊಲೀಸ್ ಆಯುಕ್ತ (ಸಂಚಾರಿ) ಡಾ. ಬಿ.ಆರ್. ರವಿಕಾಂತೇಗೌಡ

ಬೆಂಗಳೂರು: ಸಂಚಾರಿ ಪೊಲೀಸರ ಭ್ರಷ್ಟಾಚಾರ ತಡೆಗೆ ಬಾಡಿ ಓನ್​ ಕ್ಯಾಮರಾ ನೀಡಬೇಕು ಎಂಬ ಸಾರ್ವಜನಿಕರ ಒತ್ತಾಯಕ್ಕೆ ಇದೀಗ ಮತ್ತಷ್ಟು  ಬಲ ಸಿಕ್ಕಿದೆ.…