ಸಂಭಾಜಿನಗರ| ಕಬ್ಬು ಸಾಗಿಸುತ್ತಿದ್ದ ಟ್ರಕ್ ಪಲ್ಟಿ; 6 ಕಾರ್ಮಿಕರು ಸಾವು

ಸಂಭಾಜಿನಗರ:  ಸೋಮವಾರ ಮುಂಜಾನೆ ಕಬ್ಬು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿ ಆರು ಕಾರ್ಮಿಕರು ಸಾವನ್ನಪ್ಪಿ, 11 ಮಂದಿ ಗಂಭೀರ ಗಾಯಗೊಂಡಿರುವ ಘಟನೆ  ಸಂಭವಿಸಿದೆ.…