ವಲಸಿಗರನ್ನು ಪಂಜರದ ಪಶುಗಳಂತೆ ಕಾಣುವ ಅಮಾನವೀಯತೆ : ಬಂಡವಾಳಶಾಹಿಯ ಸೃಷ್ಟಿ

ಮುಂದುವರೆದ ಬಂಡವಾಳಶಾಹಿ ದೇಶಗಳಲ್ಲಿ ಜನಾಂಗಭೇದ ಎಂಬುದು ಒಂದು ಪೂರ್ವಾಗ್ರಹವಾಗಿ ಬಹು ಕಾಲದಿಂದಲೂ ಸುಪ್ತವಾಗಿ ಉಳಿದಿದೆ. ಬಿಕ್ಕಟ್ಟಿನ ಅವಧಿಗಳಲ್ಲಿ, ಅದು ಒಂದು ಹೊಸ…