– ನಾ ದಿವಾಕರ ಅಂಗಳದ ಹಣತೆಗಳು ನಂದಿಹೋಗುತ್ತಿವೆ ಮಿಣುಕು ಹುಳುಗಳ ಬೆಳಕಲ್ಲಿ ಹುಡುಕಬೇಕಿದೆ ಛಿದ್ರ ಮನಗಳ ತುಣುಕುಗಳನ್ನು ಭಗ್ನ ಬದುಕಿನ ದುರ್ಭರ…