ಗ್ರಾಮಸಭೆಯ ಆಕ್ರೋಶಕ್ಕೆ ಅಧಿಕಾರಿಗಳ ಸ್ಪಂದನೆ; ಬರೆಮೇಲು, ಬಜಕ್ರೆಸಾಲು ಪ್ರದೇಶಕ್ಕೆ ಅಧಿಕಾರಿಗಳ ಭೇಟಿ

ಲಾಯಿಲ: ಗ್ರಾಮಸಭೆಯಲ್ಲಿ ದಲಿತ ಕುಟುಂಬಗಳ ಮೂಲಸೌಕರ್ಯ ಸಮಸ್ಯೆಗಳ ಕುರಿತು ವ್ಯಕ್ತವಾದ ತೀವ್ರ ಆಕ್ರೋಶಕ್ಕೆ ಸ್ಪಂದಿಸಿದ ಅಧಿಕಾರಿಗಳ ತಂಡ ಜುಲೈ 23ರಂದು ಬರೆಮೇಲು…