ಕೆಂಪು ಕೋಟೆ ಬಳಿ ಕಾರು ಸ್ಪೋಟ: ಸಾವು 10ಕ್ಕೆ ಏರಿಕೆ

ನವದೆಹಲಿ: ನವೆಂಬರ್ 10ರಂದು ಎಂದಿನಂತೆ ದೆಹಲಿ ಜನರು ಗಡಿಬಿಡಿಯಲ್ಲಿ ರಸ್ತೆಗಳಲ್ಲಿ ಓಡಾಡುತ್ತಿದ್ದರು. ಐತಿಹಾಸಿಕ ಕೆಂಪು ಕೋಟೆ ಬಳಿಯಲ್ಲಿರುವ ದೆಹಲಿ ಮೆಟ್ರೋ ಸಂಸ್ಥೆಯ ರೆಡ್…