“ಮನುಕುಲದ ಈ ನಿರ್ಣಾಯಕ ಕ್ಷಣದಲ್ಲಿ ಫಿಡೆಲ್ ನಮ್ಮನ್ನು ಒಗ್ಗೂಡಲು ಕರೆ ಕೊಟ್ಟಿದ್ದಾರೆ”: ಕ್ಯೂಬಾದಲ್ಲಿ “ ಫಿಡೆಲ್ಃ ಪರಂಪರೆ ಮತ್ತು ಭವಿಷ್ಯ – ಮೊದಲ ಅಂತರರಾಷ್ಟ್ರೀಯ ಸಂವಾದ “

ವಸಂತರಾಜ ಎನ್.ಕೆ ಅಗಸ್ಟ್ 10  ರಂದು ಫಿಡೆಲ್ ಕ್ಯಾಸ್ಟ್ರೋ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥವಾಗಿ, ಕ್ಯೂಬಾದ ರಾಜಧಾನಿಯಲ್ಲಿ “ಮೊದಲ ಅಂತರರಾಷ್ಟ್ರೀಯ ಸಂವಾದ…