ಕೋವಿಡ್ ನಿಯಂತ್ರಣ ವಿಫಲವಾಗಿದೆ ಎಂದು ಯೋಜಿತ ಅಭಿಯಾನ: ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌

ತಿರುವನಂತಪುರಂ: ಕೋವಿಡ್-19 ನಿಯಂತ್ರಿಸಲು ಕೇರಳ ರಾಜ್ಯವು ವಿಫಲವಾಗಿದೆ ಎಂದು  ಬಿಂಬಿಸಲು ಯೋಜಿತ ಅಭಿಯಾನಗಳನ್ನು ನಡೆಸಲಾಗುತ್ತಿದೆ ಎಂದು ರಾಜ್ಯದ ಆರೋಗ್ಯ ಸಚಿವೆ ವೀಣಾ…

ಲಸಿಕೆ ನೀಡಲು ನಿಗದಿಯಾದ ಕಾಲಮಿತಿ ವಿವರ ನೀಡಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು: ಕರ್ನಾಟಕ ರಾಜ್ಯದ ಎಲ್ಲಾ ಜನತೆಗೆ ಕೋವಿಡ್‌ ಲಸಿಕೆಯನ್ನು ಯಾವ ಕಾಲಮಿತಿಯೊಳಗೆ ನೀಡಲು ಯೋಜನೆ ರೂಪಿಸಿಕೊಂಡಿದ್ದೀರಿ ಎಂಬ ಬಗ್ಗೆ ಮಾಹಿತಿ ನೀಡುವಂತೆ…

ಕೋವಿಡ್ ಸೋಂಕು ಹೆಚ್ಚಳ: ಕೇರಳ ರಾಜ್ಯದಲ್ಲಿ 2 ದಿನ ಸಂಪೂರ್ಣ ಲಾಕ್‌ಡೌನ್

ತಿರುವನಂತಪುರಂ: ಕೇರಳ ರಾಜ್ಯದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದರಿಂದ ಮುಂಜಾಗ್ರತ ಕ್ರಮವಾಗಿ ಎರಡು ದಿನ ಸಂಪೂರ್ಣ ಲಾಕ್‌ಡೌನ್‌ ಘೋಷಿಸಲಾಗಿದೆ.…

ಕೋವಿಡ್‌ ಲಸಿಕೆ ವಿತರಣೆಯ ಭಾರೀ ಪ್ರಚಾರಕ್ಕೆ ಒಂದು ತಿಂಗಳು: ಗರಿಷ್ಠದಿಂದ ಕನಿಷ್ಠ ಮಟ್ಟಕ್ಕೆ ಇಳಿಕೆ

ನವದೆಹಲಿ: ಭಾರತದಲ್ಲಿ ಕೋವಿಡ್‌ ಲಸಿಕೆ ವಿತರಣೆಯು ಕಳೆದ ಒಂದು ತಿಂಗಳಲ್ಲಿ ನಿಧಾನಗತಿಯಲ್ಲಿಯೇ ಸಾಗುತ್ತಿದೆ. ಕೋವಿಡ್‌ ಲಸಿಕೆ ಅಭಿಯಾನ ಆರಂಭವಾಗಿ 186 ದಿನಗಳಾಗಿವೆ.…

ಕೋವಿಡ್ ನಿರ್ವಹಣೆ ಅಲ್ಲ-ನಿಯಮಗಳ ಉಲ್ಲಂಘನೆಯೇ ಸರಕಾರದ ಸಾಧನೆ: ಮಲ್ಲಿಕಾರ್ಜು ಖರ್ಗೆ

ನವದೆಹಲಿ: ದೇಶದಲ್ಲಿ ಕೋವಿಡ್‌-19 ಸಾಂಕ್ರಾಮಿಕ ರೋಗವನ್ನು ತಡೆಯುವ ನಿಟ್ಟಿನಲ್ಲಿ ದೊಡ್ಡ ಲೋಪ ಎದುರಾಗಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಿಂದಲೇ…

ಕೊರೊನಾ ಸೇನಾನಿಗಳ ಕಡೆಗಣನೆ: ನೌಕರರಿಗೆ ಸಿಗುತ್ತಿಲ್ಲ ಪೂರ್ಣ ಸಂಬಳ

ಮಡಿಕೇರಿ: ಜನತೆಯ ಮುಂಜಾಗ್ರತೆಯೊಂದಿಗೆ ಪ್ರಮುಖವಾಗಿ ಕೋವಿಡ್‌ ವಿರುದ್ಧ ಹೋರಾಟದಲ್ಲಿ ತೊಡಗುವವರನ್ನು ಕೊರೊನಾ ಸೈನಿಕರನ್ನು(ವಾರಿಯರ್ಸ್‌) ಎಲ್ಲಡೆಗೆ ನೇಮಕ ಮಾಡಿಕೊಳ್ಳಲಾಯಿತು. ಜಿಲ್ಲೆಯ ವಿವಿಧ ಸರಕಾರಿ…

ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ: ದೇಶದ 10 ರಾಜ್ಯಗಳಿಗೆ ಕೇಂದ್ರದ ತಂಡ ಭೇಟಿ  

ನವದೆಹಲಿ: ಕೋವಿಡ್‌-19 ಮಾರ್ಗಸೂಚಿ ಉಲ್ಲಂಘನೆಯಿಂದಾಗಿ ಹೊಸ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೇಶದ ಪ್ರಮುಖ 10 ರಾಜ್ಯಗಳಿಗೆ ತಲಾ…

ಪದವಿ ಕಾಲೇಜು ಆರಂಭಿಸುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ: ಡಿಸಿಎಂ ಡಾ. ಸಿ.ಎನ್.ಅಶ್ವತ್ಥನಾರಾಯಣ

ಬೆಂಗಳೂರು: ರಾಜ್ಯದಲ್ಲಿ ಪದವಿ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಸದ್ಯ ಯಾವುದೇ ತೀರ್ಮಾನಗಳನ್ನು ಕೈಗೊಂಡಿಲ್ಲ ಎಂದು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ…

ದೊಡ್ಡಬಳ್ಳಾಪುರದಲ್ಲಿ ಮೇಕ್‌ಶಿಫ್ಟ್‌ ಆಸ್ಪತ್ರೆ ಉದ್ಘಾಟನೆ

ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಖಾಸಗಿ ಸಹಭಾಗಿತ್ವದ 70 ಹಾಸಿಗೆಗಳ ಸಾಮರ್ಥ್ಯದ ಮೇಕ್‍ಶಿಫ್ಟ್ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಿ.ಎಸ್.…

ಕೋವಿಡ್ ಲಸಿಕೆ : ಬಿಗಿಯಾಗುತ್ತಿರುವ ಪೇಟೆಂಟ್ ಎಂಬ ನೇಣಿನ ಕುಣಿಕೆ

ಟಿ.ಎಲ್‌. ಕೃಷ್ಣೇಗೌಡ ಕೋವಿಡ್ ಮೂರನೇ ಅಲೆ ಭಾರತಕ್ಕೆ ಅಪ್ಪಳಿಸಲು ಸಜ್ಜಾಗಿ ನಿಂತಿದೆ. ‘ಡೆಲ್ಟಾ+’ಹೆಸರಿನಲ್ಲಿ ರೂಪಾಂತರಗೊಂಡ ಕರೋನಾ ವೈರಸ್ ಹರಡಿಕೊಳ್ಳಲು ಹಾತೊರೆಯುತ್ತಿದೆ. ಕರೋನಾ…

ಕೋವಿಡ್‌ ಡೆಲ್ಟಾ ಪ್ಲಸ್ ವೈರಾಣು ಬಗ್ಗೆ ಹೆಚ್ಚಿನ ಆತಂಕ ಬೇಡ: ಡಾ.ಕೆ.ಸುಧಾಕರ್‌

ಬೆಂಗಳೂರು: ”ಕೋವಿಡ್ ಡೆಲ್ಟಾ ಪ್ಲಸ್ ಸೋಂಕು ವೈರಾಣುವಿನ ಬಗ್ಗೆ ಹೆಚ್ಚಿನ ಆತಂಕಪಡುವ ಅಗತ್ಯವಿಲ್ಲ. ಆದರೆ ಮುಂಜಾಗ್ರತೆ ವಹಿಸುವುದು ಅಗತ್ಯವಿದೆʼʼ ಎಂದು ಆರೋಗ್ಯ…

ಕೇಂದ್ರದ ಕೋವಿಡ್ ನಿರ್ವಹಣೆ ವಿನಾಶಕಾರಿ: ಶ್ವೇತಪತ್ರ ಹೊರಡಿಸಿದ ರಾಹುಲ್ ಗಾಂಧಿ

ನವದೆಹಲಿ: ಕೇಂದ್ರದ ಬಿಜೆಪಿ ಸರಕಾರದ ಕೋವಿಡ್ ನಿರ್ವಹಣೆ ಕುರಿತು ಕಾಂಗ್ರೆಸ್‌ ಪಕ್ಷವು ಇಂದು ಶ್ವೇತ ಪತ್ರವನ್ನು ಬಿಡುಗಡೆಗೊಳಿಸಿದೆ. ಕಾಂಗ್ರೆಸ್ ನಾಯಕ ರಾಹುಲ್…

ಕೋವಿಡ್‌ಗೆ ಬಲಿಯಾದವರ ಕುಟುಂಬಗಳಿಗೆ ವಿಪತ್ತು ನಿರ್ವಹಣಾ ಕಾಯ್ದೆಯ ಪ್ರಕಾರ ಪರಿಹಾರ: ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹ

ಕೇಂದ್ರ ಸರಕಾರ ಕೋವಿಡ್ ಮಹಾಸೋಂಕನ್ನು ನಿಭಾಯಿಸಲು ವಿಪತ್ತು ನಿರ್ವಹಣಾ ಕಾಯ್ದೆಯ ಮೊರೆ ಹೋಗಿದೆ. ಈ ಕಾಯ್ದೆಯ ಪ್ರಕಾರ ಒಂದು ವಿಪತ್ತಿಗೆ ಬಲಿಯಾದವರಿಗೆ…

ಕಾಣದಂತೆ ಮಾಯವಾದವೋ ಕೋವಿಡ್ ಲಸಿಕೆಗಳು!

ಕಾಡ್ಗಿಚ್ಚಿನಂತೆ ಕೋವಿಡ್-19 ಹಬ್ಬುತ್ತಿರುವ ಸಂದರ್ಭದಲ್ಲಿ, ಸಾಂಕ್ರಾಮಿಕದ ತೀವ್ರತೆಯನ್ನು ತಗ್ಗಿಸುವ ಸಾಮರ್ಥ್ಯವು ಲಸಿಕೆಗಳಿಗೆ ಮಾತ್ರ ಇರುವುದರಿಂದಾಗಿ ಲಸಿಕೆಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಮಯದಲ್ಲಿ, ಲಸಿಕೆಗಳ…

ಕೋವಿಡ್‌ ಹೊಸ ಪ್ರಕರಣ ದಾಖಲಾತಿ ಕಡಿಮೆಯಾದರೂ ಸಾವಿನ ಸಂಖ್ಯೆ ಅಧಿಕಗೊಳ್ಳುತ್ತಿದೆ

ನವದೆಹಲಿ: ದೇಶದಲ್ಲಿ ಕೋವಿಡ್‌ ಸಾಂಕ್ರಾಮಿಕ ರೋಗದ ಎರಡನೆ ಅಲೆಯು ಅತ್ಯಧಿಕ ಜನರನ್ನು ಬಾಧಿಸಿರುವುದನ್ನು ಗಮನಿಸುವಾಗಲೇ ಇದರ ಪರಿಣಾಮವಾಗಿ ಜನರು ತೀವ್ರರೀತಿಯಲ್ಲಿ ಬಾಧೆಗೆ…

ಕೋವಿಡ್‌ ಪ್ರಕರಣ ಹೆಚ್ಚಳವಿರುವ ಎಂಟು ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ವಿಡಿಯೊ ಸಂವಾದ

ಬೆಂಗಳೂರು: ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿರುವ ಎಂಟು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ವಿಡಿಯೊ ಸಂವಾದವನ್ನು ನಡೆಸಿ, ಚರ್ಚಸಿದರು.…

7 ವರ್ಷಗಳು , 77 “ಮನದ ಮಾತು”ಗಳು ಮತ್ತು “420 ಗುಟ್ಟುಗಳು”

ಮೇ 30ರಂದು ಪ್ರಧಾನ ಮಂತ್ರಿಗಳು ತಮ್ಮ 77ನೇ ಮನ್ ಕೀ ಬಾತ್‍ ರೇಡಿಯೋ ಕಾರ್ಯಕ್ರಮ ನಡೆಸಿ ಕೊಟ್ಟರು. ಅದು ಅವರು ಪ್ರಧಾನಮಂತ್ರಿಯಾಗಿ,…

ರಾಜ್ಯದಲ್ಲಿ 38603 ಕೋವಿಡ್ ಹೊಸ ಪ್ರಕರಣ-476 ಮಂದಿ ಮರಣ

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್‌ ಹೊಸ ಪ್ರಕರಣಗಳ ಕೊಂಚ ಇಳಿಮುಖ ಅಂತದಲ್ಲಿದೆ. ಕಳೆದ 24 ಗಂಟೆಯ ಅವಧಿಯಲ್ಲಿ 38603 ಹೊಸ ಪ್ರಕರಣಗಳು ದಾಖಲಾಗಿವೆ.…

ಕೋವಿಡ್‌ ದಾಳಿಯ ನಡುವೆ  ಗ್ರಹಿಸಬೇಕಾದ ಕೆಲವು ನೀತಿಗಳು

ಮೂಲ: ಸೀಮಾ ಕ್ರಿಸ್ಟಿ – ದ ಹಿಂದೂ 15-5-2021 ಅನುವಾದ: ನಾ ದಿವಾಕರ ಯಾವುದೇ ಒಂದು ಮಾರಣಾಂತಿಕ ಸಾಂಕ್ರಾಮಿಕ ಮನುಕುಲವನ್ನು ಅಪ್ಪಳಿಸಿದಾಗ…

ಕೋವಿಡ್:‌ ಹೊಸ ಪ್ರಕರಣ ದಾಖಲು ತುಸು ಇಳಿಕೆ-ಸಾವು ಹೆಚ್ಚು

ಬೆಂಗಳೂರು: ರಾಜ್ಯದಲ್ಲಿ ಇಂದು ಬಿಡುಗಡೆಗೊಂಡ ಕೋವಿಡ್‌ ಪ್ರಕರಣಗಳ ವರದಿಯಂತೆ ಕರ್ನಾಟಕದಲ್ಲಿ ಕೋವಿಡ್‌ ಸೋಂಕಿತರ ಹೊಸ ಪ್ರಕರಣಗಳು ದಾಖಲಾಗುವುದು ತುಸು ಕಡಿಮೆಯಾದರೂ, ಸಾವಿನ…