ಹರಿಯಾಣ| 22 ವರ್ಷದ ಕಾಂಗ್ರೆಸ್ ಕಾರ್ಯಕರ್ತೆ ಕೊಲೆ

ಹರಿಯಾಣ: ನಗರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ದತೆಗಳು ನಡೆಯುತ್ತಿರುವ ನಡುವೆಯೇ 22 ವರ್ಷದ ಕಾಂಗ್ರೆಸ್ ಕಾರ್ಯಕರ್ತೆಯ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ರೋಹ್ಟಕ್​ನ…

ಯಾದಗಿರಿ| ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಸತ್ಯಗಳನ್ನು ಪೊಲೀಸರು ತಪ್ಪಾಗಿ ನಿರೂಪಿಸಿದ್ದಾರೆ – ಕೆ. ನೀಲಾ

ಯಾದಗಿರಿ: ಫೆಬ್ರವರಿ 12ರಂದು ಅಪರಿಚಿತ ವ್ಯಕ್ತಿಗಳು ಯಾದಗಿರಿಯ ಚಿಂದಿ ಆಯುವ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಪ್ರಕರಣದಲ್ಲಿ…

ಕಲಬುರಗಿ | ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಿ – ಡಿವೈಎಫ್‌ಐ ಆಗ್ರಹ

ಕಲಬುರಗಿ: ಗುರಮಿಟಕಲ್ ತಾಲೂಕಿನ ಇಬ್ಬರು ಯುವತಿಯರ ಮೇಲೆ ಫೆ.12 ರಂದು ನಡೆದಿದ್ದ ಸಂಶಯಾಸ್ಪದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು…

ಉತ್ತರ ಪ್ರದೇಶ| ಶಾಲಾ ಮಾಲೀಕನ ಬರ್ಬರ ಕೊಲೆ

ಉತ್ತರ ಪ್ರದೇಶ: ರಾಜ್ಯದ ಜಾಲೌನ್‌ನಲ್ಲಿ ಶಾಲಾ ಮಾಲೀಕರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೆಳಿಗ್ಗೆ ಯೋಗಾಸನದಲ್ಲಿ ತೊಡಗಿದ್ದಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.…

ಅಮೃತಸರಕ್ಕೆ ಬಂದಿಳಿದ ಯುಎಸ್ ಗಡೀಪಾರು ಮಾಡಿದ 116 ಜನರಲ್ಲಿ ಇಬ್ಬರ ಬಂಧನ

ಪಟಿಯಾಲ: ಇಂದು ಭಾನುವಾರದಂದು ಪೊಲೀಸರು ನೆನ್ನೆ, ಶನಿವಾರ ರಾತ್ರಿ ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿದ ಸಿ -17 ವಿಮಾನದಲ್ಲಿ ಯುಎಸ್ ಗಡೀಪಾರು…

ನವದೆಹಲಿ| ಎಎಪಿ ಮುಖಂಡ ಅನೋಖ್ ಮಿತ್ತಲ್ ಪತ್ನಿ ಕೊಲೆ

ನವದೆಹಲಿ: ಶನಿವಾರ ತಡರಾತ್ರಿ, ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಮತ್ತು ಪ್ರಮುಖ ಉದ್ಯಮಿ ಅನೋಖ್ ಮಿತ್ತಲ್ ಪತ್ನಿ ಲಿಪ್ಸಿ ಮಿತ್ತಲ್…

ಬೆಳಗಾವಿ| ಮಾಜಿ ಶಾಸಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ ಆಟೋ ಚಾಲಕ

ಬೆಳಗಾವಿ: ಗೋವಾದಿಂದ ಬೆಳಗಾವಿಗೆ ಬಂದಿದ್ದ ಮಾಜಿ ಶಾಸಕರ ಕಾರು ಹಾಗೂ ಆಟೋ ರಿಕ್ಷಾ ಮಧ್ಯೆ ಸಣ್ಣ ಅಪಘಾತವಾಗಿದ್ದರಿಂದ ಇಬ್ಬರ ನಡುವೆ ಗಲಾಟೆಯಾಗಿದ್ದು,…

ರೌಡಿ ಬಾಗಪ್ಪ ಹರಿಜನ ಹತ್ಯೆ ಪ್ರಕರಣ: ನಾಲ್ವರ ಬಂಧನ

ವಿಜಯಪುರ: ಭೀಮಾ ತೀರದ ರೌಡಿ ಬಾಗಪ್ಪ ಹರಿಜನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಿಜಯಪುರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪತ್ರಿಕಾಗೋಷ್ಠಿ…

ತೆಲಂಗಾಣ| ಶಾಲೆಯಿಂದ ತಡವಾಗಿ ಬಂದಿದ್ದಕ್ಕೆ 14 ವರ್ಷದ ಮಗನನ್ನು ಕೊಂದ ತಂದೆ

ತೆಲಂಗಾಣ: ಶಾಲೆಯಿಂದ ತಡವಾಗಿ ಬಂದಿದ್ದಕ್ಕೆ ಕುಡುಕ ತಂದೆಯೊಬ್ಬ 14 ವರ್ಷದ ಮಗನನ್ನು ಹೊಡೆದು ಕೊಂದಿರುವ ಘಟನೆ ತೆಲಂಗಾಣದಲ್ಲಿ ಶನಿವಾರ ರಾತ್ರಿ ನಡೆದಿದೆ.…

ಮುಂಬೈ| ಕಾಡು ಹಂದಿ ಎಂದು ಭಾವಿಸಿ ತಮ್ಮವನೊಬ್ಬನನ್ನೇ ಕೊಂದ ಬೇಟೆಗಾರರು

ಮುಂಬೈ: ಬೇಟೆಗೆ ಹೊರಟ ತಂಡವೊಂದರ ಸದಸ್ಯರು ತಮ್ಮದೇ ತಂಡದ ಸದಸ್ಯನೊಬ್ಬನನ್ನು ಕಾಡು ಹಂದಿ ಎಂಬುದಾಗಿ ತಪ್ಪಾಗಿ ಭಾವಿಸಿ ಗುಂಡು ಹಾರಿಸಿ ಕೊಂದ…

ಬಾಲಕಿಯ ಮೇಲೆ ಅತ್ಯಾಚಾರ – ಕೊಲೆ: ಮರಣೋತ್ತರ ಪರೀಕ್ಷೆ ವೇಳೆ ಕಣ್ಣೀರಿಟ್ಟ ವೈದ್ಯರು

ಅಯೋಧ್ಯೆ: ನಗರದಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದ್ದೂ, ಮರಣೋತ್ತರ ಪರೀಕ್ಷೆ ವೇಳೆ ಬಾಲಕಿಯ ಸ್ಥಿತಿ ನೋಡಿ ವೈದ್ಯರು ಕಣ್ಣೀರಿಟಿದ್ದಾರೆ. ಸೋಮವಾರದಂದು…

ಅಯೋಧ್ಯೆ| ದಲಿತ ಯುವತಿಯ ಕೊಲೆ ಪ್ರಕರಣ: ಮುಖ್ಯ ಆರೋಪಿ ಅರೆಸ್ಟ್‌

ಲಕ್ನೊ: ನೆನ್ನೆ ಸೋಮವಾರದಂದು ಅಯೋಧ್ಯೆಯಲ್ಲಿ ನಡೆದಿದ್ದ ದಲಿತ ಯುವತಿಯ ಕೊಲೆ ಸಂಬಂಧ ಮುಖ್ಯ ಆರೋಪಿ ದಿಗ್ವಿಜಯ್ ಹಾಗೂ ಆತನ ಸಹಚರರಾದ ವಿಜಯ್…

ಸಿಂಧನೂರು| ಪರಿಚಿತ ಯುವಕನಿಂದಲೇ ವಿದ್ಯಾರ್ಥಿನಿಯ ಕತ್ತು ಕೊಯ್ದು ಕೊಲೆ

ಸಿಂಧನೂರು: ಇಂದು ಗುರುವಾರ ಬೆಳಗ್ಗೆ ಇಲ್ಲಿನ ಸರಕಾರಿ ಪದವಿ ಮಹಾವಿದ್ಯಾಲಯದ ಎಂಎಸ್ಸಿ ವಿದ್ಯಾರ್ಥಿನಿಯನ್ನು ಖಾಸಗಿ ಲೇಔಟ್ ಗೆ ಕರೆದೊಯ್ದು ಕತ್ತು ಕೊಯ್ದು…

ಹೊಸಪೇಟೆ| ದೇವಸ್ಥಾನ ದ್ವಾರದ ಬಳಿ ಒಬ್ಬ ವ್ಯಕ್ತಿಯ ಕೊಲೆ

ಹೊಸಪೇಟೆ: ಇಂದು, ಗುರುವಾರ ನಸುಕಿನಲ್ಲಿ ನಗರದ ಭಟ್ರಹಳ್ಳಿ ಆಂಜನೇಯ ದೇವಸ್ಥಾನದ ದ್ವಾರ ಬಾಗಿಲಿನ ಬಳಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಹಲವು ಬಾರಿ ಚುಚ್ಚಿ…

ದೆಹಲಿ ವಿಧಾನಸಭಾ ಚುನಾವಣೆ: ಸ್ಫರ್ಧಿಸುತ್ತಿರುವ 132 ಮಂದಿಗೆ ಕ್ರಿಮಿನಲ್‌ ಹಿನ್ನಲೆ

ನವದೆಹಲಿ: 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸುತ್ತಿರುವ 699 ಅಭ್ಯರ್ಥಿಗಳ ಪೈಕಿಯಲ್ಲಿ 132 ಮಂದಿ ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಸರ್ಕಾರೇತರ…

ಆರ್‌ಜಿ ಕರ್ ಅತ್ಯಾಚಾರ-ಕೊಲೆ ಪ್ರಕರಣ: ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ

ಕೋಲ್ಕತ್ತಾ: ಕಳೆದ ವರ್ಷ ಆಗಸ್ಟ್ 9 ರಂದು ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯ ನಿರತ…

ಲಿವ್​ಇನ್ ಸ್ನೇಹಿತೆಯನ್ನ ಕೊಂದು, ದೇಹವನ್ನು 10 ತಿಂಗಳು ಫ್ರಿಡ್ಜ್​ನಲ್ಲಿಟ್ಟಿದ್ದ ವಿವಾಹಿತ

ಭೋಪಾಲ್: 41 ವರ್ಷದ ವ್ಯಕ್ತಿಯೋರ್ವ ಲಿವ್​ಇನ್ ರಿಲೇಶನ್​ ಶಿಪ್​ನಲ್ಲಿದ್ದ ಸ್ನೇಹಿತೆಯನ್ನ ಕೊಂದು, ಮೃತದೇಹದ ಕೈಗಳನ್ನು ಕುತ್ತಿಗೆಗೆ ಬಲವಾಗಿ ಕಟ್ಟಿ ಫ್ರಿಡ್ಜ್​ನಲ್ಲಿಟ್ಟಿದ್ದ ಭಯಾನಕ…

ಬೆಂಗಳೂರು: ಮೊಬೈಲ್ ವಿಚಾರಕ್ಕೆ ಜಗಳ – ಸ್ನೇಹಿತನ ಕೊಲೆ

ಬೆಂಗಳೂರು : ಇಬ್ಬರು ಸ್ನೇಹಿತರು ಮೊಬೈಲ್ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದು, ಒಬ್ಬ ಸ್ನೇಹಿತ ಕೊಲೆಗೆ ಹೀಡಾಗಿರುವ ಘಟನೆ ಸಿ.ಕೆ.ಅಚ್ಚಕಟ್ಟು ಪೊಲೀಸ್ ಠಾಣೆ…

ತಮಿಳುನಾಡು : ಕೋರ್ಟ್ ಆವರಣದಲ್ಲಿಯೇ ವಕೀಲನ ಕೊಲೆ

ತಮಿಳುನಾಡು:ಕೋರ್ಟ್ ಆವರಣದಲ್ಲಿಯೇ ವಕೀಲನೊಬ್ಬನ ಮೇಲೆ ಕೊಲೆ ಪ್ರಯತ್ನ ಮಾಡಿರುವಂತಹ ಘಟನೆ ತಮಿಳುನಾಡಿನ ಹೊಸೂರು ಕೋರ್ಟ್ ಬಳಿ ನಡೆದಿದೆ. ಕಣ್ಮನ್(30) ಮೃತ ವಕೀಲರು…

ಬೆಂಗಳೂರು| ಕೇಬಲ್ ನಿಂದ ಕಟ್ಟೆ ಹಾಕಿದ ಮಹಿಳೆಯ ನಗ್ನ ಶವ ಪತ್ತೆ

ಆನೆಕಲ್: ಬೆಂಗಳೂರಿನ ಆನೇಕಲ್‌ ಬಳಿಯ ಸರ್ಜಾಪುರದ ಕೋಟೆ ಬೀದಿ ರಸ್ತೆಯಲ್ಲಿ ಕೇಬಲ್ ನಿಂದ ಕಟ್ಟೆ ಹಾಕಿದ ಸ್ಥಿತಿಯಲ್ಲಿ ಮಹಿಳೆಯ ನಗ್ನ ಶವವೊಂದು…