ಒಬ್ಬ ನಾಗರಿಕ-ಒಂದು ಇ-ಆರೋಗ್ಯ ಡಿಜಿಟಲ್ ಕಾರ್ಡಿಗೆ‌ ಚಾಲನೆ ನೀಡಿದ ಪಿಣರಾಯಿ ವಿಜಯನ್‌

ತಿರುವನಂತಪುರ: ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಸೇರಿದಂತೆ, ಸಾಮಾನ್ಯ ಅನಾರೋಗ್ಯ ಸಂದರ್ಭ ಮತ್ತು ತಾಯಿ ಮಗುವಿನ ಆರೋಗ್ಯ ರಕ್ಷಣೆಯ ದೃಷ್ಠಿಯಿಂದ ಕೇರಳದ ಎಡರಂಗ…

ದೇಶದಲ್ಲೇ ಅತ್ಯುತ್ತಮ ಆಡಳಿತವಿರುವ ರಾಜ್ಯಗಳಲ್ಲಿ ಕೇರಳಕ್ಕೆ ಪ್ರಥಮ ಸ್ಥಾನ: ಮುಖ್ಯಮಂತ್ರಿ ಪಿಣರಾಯಿ

ತಿರುವನಂತಪುರಂ: ಸಾರ್ವಜನಿಕ ವ್ಯವಹಾರಗಳ ಕೇಂದ್ರ(ಸಿಪಿಎ) ಕೇರಳವನ್ನು ದೇಶದ ಅತ್ಯುತ್ತಮ ಆಡಳಿತ ಹೊಂದಿರುವ ರಾಜ್ಯಗಳಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದೆ ಎಂದು ಎಡರಂಗ ಸರ್ಕಾರದ…

ಪತ್ನಿಗೆ ಹಾವು ಕಚ್ಚಿಸಿ ಕೊಲೆಗೈದ ಆರೋಪಿಗೆ ಡಬಲ್ ಜೀವಾವಧಿ ಶಿಕ್ಷೆ , ₹ 5 ಲಕ್ಷ ದಂಡ

ತಿರುವನಂತಪುರಂ: ಹಾವಿನಿಂದ ಕಚ್ಚಿಸಿ ಹೆಂಡತಿಯನ್ನು ಕೊಲೆ ಮಾಡಿದ್ದ ಕೇರಳದ ಪ್ರಕರಣ ದೇಶದ ಗಮನವನ್ನು ಸೆಳೆದಿತ್ತು, ಕೇರಳದ ಕೊಲ್ಲಂ ಹೆಚ್ಚುವರಿ ಸೆಷನ್ಸ್‌‌ ನ್ಯಾಯಾಲಯವು…

ಮಹಾತ್ಮಾ ಅಯ್ಯನ್ ಕಾಳಿ: ಭಾರತದ ಮೊದಲ ಸಾಮಾಜಿಕ ಕ್ರಾಂತಿಕಾರಿ

(ಜನನ: ಅಗಸ್ಟ್ 28 । ಮರಣ: 1941 ರ ಜೂನ್ 8) ಭಾರತದ ಸಾಮಾಜಿಕ ಚಳವಳಿಗಳ ಇತಿಹಾಸವನ್ನು ಗಮನಿಸಿದಾಗ, 19ನೇ ಶತಮಾನದ…

ಕಾಸರಗೋಡಿನಲ್ಲಿನ ಗ್ರಾಮಗಳ ಕನ್ನಡ ಹೆಸರು ಬದಲಾವಣೆ ಇಲ್ಲ ; ಕೇರಳ ಸರಕಾರ ಸ್ಪಷ್ಟನೆ

ತಿರುವನಂತಪುರಂ : ಕಾಸರಗೋಡಿನಲ್ಲಿರುವ ಬರುವ ಗ್ರಾಮದ ಕನ್ನಡದ ಹೆಸರುಗಳನ್ನು ಬದಲಾವಣೆ ಮಾಡುವುದಿಲ್ಲವೆಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ. ಯಾವುದೇ ಗ್ರಾಮಗಳ ಹೆಸರನ್ನು ಬದಲಾವಣೆ…

ಬಿಜೆಪಿ, ಕಾಂಗ್ರೆಸ್ ಗೆ ಕಮ್ಯುನಿಸ್ಟ್ ಸಂಪುಟ ಪಾಠ!

ಈ ಬಾರಿ ಏನಾದರೂ ಕೇರಳದಲ್ಲಿ ಕಾಂಗ್ರೆಸ್ ಗೆದ್ದಿದ್ದರೆ ‘ಕಮ್ಯುನಿಸ್ಟ್ ಪಾರ್ಟಿ ಮುಕ್ತ ಭಾರತ’ ಎಂಬ ಹೆಡ್ ಲೈನ್ ಗಳು ರಾರಾಜಿಸುತ್ತಿದ್ದವು. ತ್ರಿಪುರ,…

ಕೇರಳ ಎಲ್‌ಡಿಎಫ್‌ ಸರಕಾರದಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ

ತಿರುವನಂತಪುರ: ಕೇರಳದಲ್ಲಿ ಮತ್ತೊಮ್ಮೆ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದ ಪಿಣರಾಯಿ ವಿಜಯನ್‌ ಸಂಪುಟದಲ್ಲಿ ನೂತನ ಸಚಿವರಾಗಿ ಅಧಿಕಾರ ವಹಿಸಿಕೊಂಡವರ ವಿವರಗಳು…

ಕೇರಳ: ನೂತನ ಆರೋಗ್ಯ ಸಚಿವೆ ವೀಣಾ ಜಾರ್ಜ್‌

ತಿರುವನಂತಪುರಂ: ಕೇರಳದಲ್ಲಿ ಸತತ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡಿರುವ‌ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಡರಂಗ ಸರಕಾರದಲ್ಲಿ ವೀಣಾ ಜಾರ್ಜ್‌ ಅವರು ಆರೋಗ್ಯ…

ಮೋದಿ ಸರ್ಕಾರವು ಕತ್ತಲೆಯಲ್ಲಿ ತಡಕಾಡುತ್ತಿರುವಾಗ ನ್ಯಾಯಾಲಯಗಳು ಕೋವಿಡ್ ಬಿಕ್ಕಟ್ಟಿನಲ್ಲಿ ನೆರವು ನೀಡುತ್ತಿವೆ

ಕೋವಿಡ್-19ರ ಎರಡನೇ ಮಾರಣಾಂತಿಕ ಅಲೆಯ ಸಮಯದಲ್ಲಿ ಕನಿಷ್ಟವೆಂದರೂ 14 ಹೈಕೋರ್ಟ್‍ಗಳು ಸ್ಫೋಟಗೊಳ್ಳುತ್ತಿರುವ ಅವ್ಯವಸ್ಥೆಯ ನಡುವೆ ಒಂದು ಮಟ್ಟಿನ ವ್ಯವಸ್ಥೆಯನ್ನು ತರುವ ಪ್ರಯತ್ನದಲ್ಲಿ…

ಆಮ್ಲಜನಕ ಪೂರೈಸಬೇಕೆಂದು ಪ್ರಧಾನಿಗೆ ಪತ್ರ ಬರೆದ ಕೇರಳ ಸಿಎಂ

ತಿರುವನಂತಪುರಂ: ಮೇ 14 ಮತ್ತು 15 ರಂದು ಕೇರಳದಲ್ಲಿ ಚಂಡಮಾರುತಗಳು ಮತ್ತು ಭಾರಿ ಮಳೆಯಾಗುವ ಹವಾಮಾನ ಮುನ್ಸೂಚನೆಯ ಹಿನ್ನೆಲೆ ಇದೆ.  ಕೇರಳಕ್ಕೆ…

ನಿಲ್ಲದೆ ಸಾಗಿದೆ ಕೊವಿಡ್ ಉಬ್ಬರ-ತಪ್ಪಿಸಬಹುದಾಗಿದ್ದ ಸಾವುಗಳು ತಕ್ಷಣವೇ ಆಕ್ಸಿಜನ್ ಹರಿವು, ಸಾಮೂಹಿಕ ಲಸಿಕೀಕರಣಕ್ಕೆ ಕ್ರಮ – ಮತ್ತೊಮ್ಮೆ ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹ

ನವದೆಹಲಿ : ಕೋವಿಡ್ ಮಹಾಸೋಂಕಿನ ಉಬ್ಬರ ದೇಶಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಮಾನವ ಜೀವಗಳ ಬಲಿ ತೆಗೆದುಕೊಳ್ಳುತ್ತಲೇ ಇದೆ. ಎಷ್ಟೆಲ್ಲ ಮನವಿ ಮಾಡಿಕೊಂಡರೂ…

ಪಂಚರಾಜ್ಯ ಚುನಾವಣೆ : ಕೇರಳದಲ್ಲಿ ಎಲ್‌ಡಿಎಫ್‌ ಮತ್ತೆ ಅಧಿಕಾರಕ್ಕೆ ಬರಲು ಕಾರಣವೇನು?

ಗೆಲ್ಲುತ್ತಾರೆಂದವರೆಲ್ಲ ಏನಾದರು?! – ಮೋದಿ ಅಲೆ ಮಂಕಾಯಿಸಿತೆ ಪಂಚರಾಜ್ಯ ಚುನಾವಣೆ ಪಂಚರಾಜ್ಯ ವಿಧಾನಸಭಾ ಫಲಿತಾಂಶ ಪ್ರಕಟವಾಗಿದ್ದು, ಸರಕಾರ ರಚನೆಗೆ ಪ್ರಕ್ರಿಯೆಗಳು ಆರಂಭವಾಗಿವೆ.…

ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ತೀವ್ರ ಸೋಲು – ಸಿಪಿಐ(ಎಂ) ಪೊಲಿಟ್ ಬ್ಯುರೊ

ಐದು ವಿಧಾನಸಭಾ ಚುನಾವಣಾ ಫಲಿತಾಂಶಗಳು ಬರುತ್ತಿದ್ದು ಅವು ಒಟ್ಟಾರೆಯಾಗಿ ಬಿಜೆಪಿಗೆ ತೀವ್ರ ಹಿನ್ನಡೆಯನ್ನು ತೋರಿಸುತ್ತಿವೆ. ಕೋಮು ಭಾವನೆಗಳನ್ನು ಬಡಿದೆಬ್ಬಿಸಲು ಎಷ್ಟೇ ಪ್ರಯತ್ನಿಸಿದರೂ,…

ಸಿಪಿಐ(ಎಂ)ನ ಕೆ.ಕೆ.ಶೈಲಜಾ ಟೀಚರ್‌ಗೆ 60 ಸಾವಿರ ಅಂತರದ ಗೆಲುವು

ಕೇರಳ: ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಸಿಪಿಐ(ಎಂ) ನೇತೃತ್ವದ ಎಡರಂಗ ಮೈತ್ರಿಕೂಟವೂ ಮತ್ತೆ ಅಧಿಕಾರದ ಚುಕ್ಕಾಣಿಯನ್ನು ಹಿಡಿದೆ. ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)…

ಭಾರೀ ಅಂತರದಲ್ಲಿ ಗೆಲವು ಸಾಧಿಸಿದ ಪಿಣರಾಯಿ ವಿಜಯನ್‌

ಧರ್ಮಾದಂ: ಕೇರಳ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಎಡರಂಗದ ಸ್ಪರ್ಧಿಸಿದ್ದ ಸಿಪಿಐ(ಎಂ) ಪಕ್ಷದ ಅಭ್ಯರ್ಥಿ ಪಿಣರಾಯಿ ವಿಜಯನ್‌ ಧರ್ಮಾದಂ ವಿಧಾನಸಭಾ ಕ್ಷೇತ್ರದಲ್ಲಿ ಬಹುದೊಡ್ಡ…

ನಾವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೆ ಆರೋಗ್ಯ ವ್ಯವಸ್ಥೆಯನ್ನು ರಾಷ್ಟ್ರೀಕರಣಗೊಳಿಸುತ್ತಿದ್ದೆವು: ಕೇರಳ ಆರೋಗ್ಯ ಸಚಿವೆ ಕೆ.ಕೆ ಶೈಲಜಾ

ಪ್ರಸ್ತುತ ಕೋವಿಡ್ ಬಿಕ್ಕಟ್ಟು ಉಂಟಾಗಿರುವ ಈ ದುರಂತದ ಸಂದರ್ಭದಲ್ಲಿ ನಾವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೆ ಆರೋಗ್ಯ ವ್ಯವಸ್ಥೆಯನ್ನು ರಾಷ್ಟ್ರೀಕರಣಗೊಳಿಸುತ್ತಿದ್ದೆವು ಎಂದು ಕೇರಳ ಆರೋಗ್ಯ…

ಆಕ್ಸಿಜನ್ ಗೆ ಪರದಾಟ ಕೇರಳದಲ್ಲಿ ಮಾತ್ರ ಇಲ್ಲ

ಕೊವಿಡ್-19ರ ಎರಡನೇ ಅಲೆ ‘ಬಿರುಗಾಳಿಯಾಗಿ ಅಪ್ಪಳಿಸಿರುವಾಗ’ ಕೇಳಬರುತ್ತಿರುವ ಒಂದು ಪ್ರಧಾನ ಕೂಗು ಎಂದರೆ ಆಕ್ಸಿಜನ್ ಕೊರತೆ, ಅಂದರೆ  ವೈದ್ಯಕೀಯ  ಆಮ್ಲಜನಕದ  ತೀವ್ರ…

ಚುನಾವಣೆ ಆಯೋಗವನ್ನು ಬುಡಮೇಲು ಮಾಡುವ ಕೃತ್ಯ

ಕಳೆದ ಹಲವು ದಶಕಗಳಲ್ಲಿ ವಿಶ್ವಾಸಾರ್ಹ ನಡೆ ದಾಖಲಿಸಿದ್ದ ಕೇಂದ್ರ ಚುನಾವಣೆ ಆಯೋಗ, ಈಗ ತನ್ನ ಪ್ರತಿಷ್ಠೆ-ಘನತೆಯನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ. ಮೋದಿ ಸರ್ಕಾರ,…

ಕಲ್ಯಾಣ ಕ್ರಮಗಳಿಗಾಗಿ ಎಲ್‌ಡಿಫ್‌ ಅಧಿಕಾರಕ್ಕೆ ಬರಲಿದೆ  : ಸಚಿವೆ ಕೆ.ಕೆ.ಶೈಲಜಾ

ಕೇರಳ : ಕೇರಳದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ ಮತದಾನ ನಡೆಯುತ್ತಿದೆ. ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ಮಂಗಳವಾರ ನಡೆದ…

ನಾಳೆ ಕೇರಳ, ತಮಿಳುನಾಡು, ಪುದುಚೇರಿಯ ಎಲ್ಲಾ ಕ್ಷೇತ್ರಗಳಿಗೆ ಮತದಾನ

ನವದೆಹಲಿ: ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಕ್ಷೇತ್ರಗಳಿಗೆ ಮೂರನೇ ಹಂತದ…