ಬೇಯರ್‌ನೊಂದಿಗೆ ಐಸಿಎಆರ್‌ನ ಎಂ.ಒ.ಯು. ರದ್ದು ಮಾಡಲು ಎಐಕೆಎಸ್‍ ಆಗ್ರಹ

ದೈತ್ಯ ಕೃಷಿ ಕಾರ್ಪೊರೇಟ್‍ಗಳೊಂದಿಗೆ ‘ಸಹಯೋಗ’ ಒಪ್ಪಂದಗಳು ಹಿಂಬಾಗಿಲಿನಿಂದ ಕರಾಳ ಕೃಷಿ ಕಾಯ್ದೆಗಳನ್ನು ತರುವ ಹುನ್ನಾರ ಪ್ರಧಾನಿ ಮೋದಿ ಒಂದೆಡೆಯಲ್ಲಿ ತಮ್ಮ ‘ದಷ್ಟ-ಪುಷ್ಟ’…

ನ್ಯೂಸ್‍ಕ್ಲಿಕ್ ಎಫ್‍ಐಆರ್ ಮೂಲಕ ರೈತರ ಆಂದೋಲನದ ಮೇಲೆ ದುರುದ್ದೇಶಪೂರಿತ ಆರೋಪ: ಸಂಯುಕ್ತ ಕಿಸಾನ್‍ ಮೋರ್ಚಾ ಖಂಡನೆ- ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಕರೆ

 “ರೈತರಿಂದ ಯಾವುದೇ ಪೂರೈಕೆಗೆ ಅಡ್ಡಿಯಾಗಿಲ್ಲ. ರೈತರು ಯಾವುದೇ ಆಸ್ತಿಯನ್ನು ಹಾನಿಪಡಿಸಿಲ್ಲ. ರೈತರು ಅರ್ಥವ್ಯವಸ್ಥೆಗೆ ಯಾವುದೇ ನಷ್ಟ ಉಂಟುಮಾಡಿಲ್ಲ. ರೈತರಿಂದ ಕಾನೂನು ಸುವ್ಯವಸ್ಥೆ…

ಶ್ರೀಮಂತರ ಲಾಭಕ್ಕಾಗಿ ಅರಣ್ಯಗಳ ನಾಶ, ಬಡ ಅರಣ್ಯ-ಅವಲಂಬಿತರ ಬದುಕಿನ ನಾಶ

ಪ್ರೊ. ಪ್ರಭಾತ್ ಪಟ್ನಾಯಕ್ ಅರಣ್ಯ ಭೂಮಿಯ ವಾಣಿಜ್ಯ ಶೋಷಣೆಯಿಂದ ಪರಿಸರ ಹಾನಿಯ ಹೊರತಾಗಿ, ಅರಣ್ಯಅವಲಂಬಿತ ಜನಸಂಖ್ಯೆಯ ಜೀವನೋಪಾಯದ ಪ್ರಶ್ನೆಯೂಇದೆ. ಅರಣ್ಯಗಳ ನಾಶವು…

ರೈತರ ಪ್ರತಿಭಟನೆ ಆಹಾರ ಬೆಲೆಗಳ ನಾಗಾಲೋಟದಿಂದ ದೇಶವನ್ನು ಉಳಿಸಿದೆ

ಪ್ರೊ. ಪ್ರಭಾತ್ ಪಟ್ನಾಯಕ್ ಆಹಾರಧಾನ್ಯಗಳ ಕೊರತೆಗಿಂತ ಹೆಚ್ಚಾಗಿ ಕೊರತೆಯ “ನಿರೀಕ್ಷೆ” ಬೆಲೆಗಳನ್ನು ಏರಿಸುತ್ತಿರುವುದು ಕಂಡು ಬಂದಿದೆ. ಇಂತಹ ಹಣದುಬ್ಬರವನ್ನು ಸಾಮೂಹಿಕ ನಿರುದ್ಯೋಗವನ್ನು…

ಟೆಕ್ರಿ ಗಡಿಗಳಲ್ಲಿ ಶಾಶ್ವತ ಮನೆ ನಿರ್ಮಿಸಿದ ರೈತರ ಆಂದೋಲನ

ನವದೆಹಲಿ : ರಾಷ್ಟ್ರದ ರಾಜಧಾನಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಮತ್ತಷ್ಟು ತೀವ್ರತೆಯನ್ನು ಪಡೆಯುತ್ತಿದ್ದು, ದೀರ್ಘಾವಧಿ ನಡೆಯಲಿರುವ ಈ ಧರಣಿಯನ್ನು ಮತ್ತಷ್ಟು…

ರೈತರಿಗೆ ಗುಂಡಿಕ್ಕಲು ಯೋಜಿಸಿದ್ದ ವ್ಯಕ್ತಿಯ ಬಂಧನ

ನವದೆಹಲಿ ಜ 23 : ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ಮೇಲೆ ಗುಂಡಿನ…

11 ನೇ ಸುತ್ತಿನ ಮಾತುಕತೆಯೂ ವಿಫಲ: 26 ರ ಗಣರಾಜ್ಯೋತ್ಸವ ಟ್ರ್ಯಾಕ್ಟರ್ ಪರೇಡ್ ಗೆ ರೈತರ ಸಿದ್ಧತೆ

ನವದೆಹಲಿ ಜ 22 : ರೈತ ಸಂಘಟನೆಗಳು‌ ಮತ್ತು‌ ಕೇಂದ್ರ ಸರ್ಕಾರದ ನಡುವಿನ 11 ನೇ ಸುತ್ತಿನ ಮಾತುಕತೆ ಮತ್ತೊಮ್ಮೆ ವಿಫಲವಾಗಿದ್ದು,…

ಟ್ರ್ಯಾಕ್ಟರ್ ರ‌್ಯಾಲಿಗೆ ಅನುಮತಿ ಪೊಲೀಸರಿಗೆ ಬಿಟ್ಟ ವಿಚಾರ : ಸುಪ್ರೀಂ

ಗಣತಂತ್ರ ಪರೇಡ್ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ  ನವದೆಹಲಿ, ಜನವರಿ 19: ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರ‍್ಯಾಲಿಗೆ ಸಂಬಂಧಿಸಿದಂತೆ ನಿರ್ದೇಶನ…

ಕೃಷಿ ಕಾಯ್ದೆ ಕುರಿತು ಅಮಿತ್ ಶಾ ಗೆ ಪಂಥಾಹ್ವಾನ ನೀಡಿದ ರೈತ ಸಂಘ

ಚರ್ಚೆಗೆ ಬರದಿದ್ದರೆ ಘೇರಾವ್ ಎಚ್ಚರಿಕೆ ಬೆಳಗಾವಿ ಜ 16: ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು, ಈ ಕಾಯ್ದೆಗಳ…

9 ನೇ ಸುತ್ತಿನ ಮಾತುಕತೆಯೂ ವಿಫಲ : ತೀವ್ರಗೊಂಡ ರೈತರ ಹೋರಾಟ

ನವದೆಹಲಿ(ಜ.15): ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ರೈತ ಪ್ರತಿಭಟನೆ 51 ನೇ ದಿನಕ್ಕೆ ಕಾಲಿಟ್ಟಿದೆ. ಇದರ ನಡುವೆ ಇಂದು ಕೇಂದ್ರ…

ದೆಹಲಿ ರೈತ ಚಳುವಳಿ ನೇರ ಅನುಭವ – 1 : ಮೋದಿಯವರ ಅಡ್ಡಗೋಡೆಗಳನ್ನು ದಾಟಿದ ದೇಶಪ್ರೇಮಿ ಹೋರಾಟ

ದೆಹಲಿ ರೈತ ಚಳುವಳಿಯಲ್ಲಿ ಭಾಗವಹಿಸಿರುವ ರೈತ ನಾಯಕ ನವೀನ್ ಕುಮಾರ್ ಹಂಚಿಕೊಂಡಿರುವ ಹೋರಾಟದ ಅನುಭವದ ಮಾತುಗಳು ನವದೆಹಲಿಯಿಂದ 40 ಕಿಲೋಮೀಟರ್ ದೂರ…

ಹಲವು ಪ್ರಶ್ನೆಗಳನ್ನೆತ್ತಿರುವ ಸಮಿತಿ

ದೇಶದ ಸರ್ವೋಚ್ಚ ನ್ಯಾಯಾಲಯ ಕೃಷಿ ಕಾಯ್ದೆಗಳಿಗೆ ವಿರೋಧಕ್ಕೆ ಸಂಬಂಧಪಟ್ಟಂತೆ ನೇಮಿಸಿರುವ ನಾಲ್ವರು ಸದಸ್ಯರ ಸಮಿತಿಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ದೇಶದ…

ಕೃಷಿ ಕಾಯ್ದೆಗಳನ್ನು ಕುರಿತ ಏಕಪಕ್ಷೀಯ ಆದೇಶ

ಸುಪ್ರಿಂ ಕೋರ್ಟ್ ಮೂರು ಕೃಷಿ ಕಾಯ್ದೆಗಳ ಅನುಷ್ಠಾನದ ಮೇಲೆ ತಡೆ ಹಾಕಿರುವ ಆದೇಶ ಅದು ಸರಕಾರವನ್ನೇ ಅವಲಂಬಿಸಿ ನೇಮಿಸಿದಂತಿರುವ ‘ಪರಿಣಿತರ ಸಮಿತಿಯ…

ರೈತರ ರಕ್ತದಲ್ಲಿ ಕೇಂದ್ರ ಸಚಿವರಿಗೆ ಪತ್ರ

ನವದೆಹಲಿ ಜ 13 : ನೆನ್ನೆಯ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ರೈತರ ಹೋರಾಟ ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ರೈತ ವಿರೋಧಿ…

ಕೃಷಿ ಕಾಯ್ದೆ ವಿರೋಧಿಸಿ ಹೋರಾಟ ನಿರತ 108 ರೈತರ ಮರಣ

ನವದೆಹಲಿ, ಜ 11 : ಕೇಂದ್ರ ಸರ್ಕಾರದ ಕರಾಳ ಕೃಷಿ ಮಸೂದೆಗಳನ್ನು ರದ್ದುಗೊಳಿಸಬೇಕೆಂದು ದೆಹಲಿಯಲ್ಲಿ ಕಳೆದ 47 ದಿನಗಳಿಂದ ನಿರಂತರ ಹೋರಾಟ…

ದೆಹಲಿಯ ಹೋರಾಟಕ್ಕೆ ಕೇರಳ ರೈತರ ಸಾಥ್

ತಿರುವನಂತಪರ, ಜ 11: ಕಳೆದ 47 ದಿನಗಳಿಂದ ಕೇಂದ್ರ ಸರ್ಕಾರದ ಕೃಷಿ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ದೆಹಲಿಯಲ್ಲಿ ನಡೆಯುತ್ತಿರುವ ಐತಿಹಾಸಿಕ…

ಕೃಷಿ ಕಾಯ್ದೆಗಳನ್ನು ರದ್ದು ಮಾಡಿ, ಇಲ್ಲವೇ ನಾವು ತಡೆ ನೀಡುತ್ತೇವೆ – ಸುಪ್ರೀಂ ಎಚ್ಚರಿಕೆ

ನವದೆಹಲಿ ಜ 11 : ಕೃಷಿ ಕಾಯ್ದೆಗಳ ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿ ಗಡಿಭಾಗಗಳಲ್ಲಿ 47 ದಿನಗಳಿಂದ  ಪ್ರತಿಭಟನೆ ನಡೆಸುತ್ತಿರುವ ವಿವಿಧ ರೈತ…

ಹೊಸ ಬೆಳೆಯನ್ನು ಬೆಳೆಯಬಲ್ಲವ….ಹೊಸ ನಗರವನ್ಜು ಸೃಷ್ಟಿಸಬಲ್ಲ…!

ನವದೆಹಲಿ ಜ 09 : ಕೃಷಿಯಲ್ಲಿ ಹೊಸ ಹೊಸ ಆಲೋಚನೆಗಳ ಮೂಲಕ ಹೊಸದನ್ನು ಸೃಷ್ಟಿಸುವ ಶಕ್ತಿಯಿರುವ ರೈತರು ತಮ್ಮ ಹಕ್ಕುಗಳಿಗಾಗಿ ಕಳೆದ…

ಕೃಷಿ ಕಾಯ್ದೆ ವಾಪಸ್‌ ತಗೊಂಡ್ರೆ, ನಾವು ಮನೆಗೆ ವಾಪಾಸ್‌ ಹೋಗೋದು: ರೈತರ ಪಟ್ಟು

ಫಲ ಕೊಡಲಿಲ್ಲ 8ನೇ ಸುತ್ತಿನ ಮಾತುಕತೆ, ಜನವರಿ 15ಕ್ಕೆ ಮತ್ತೆ ಸಭೆ? ನವದೆಹಲಿ, ಜ. 8: ನಮ್ಮ ‘ಘರ್‌ ವಾಪಸಿ’ (ಮನೆಗೆ…

ಕೃಷಿ ಮಸೂದೆ ವಿರೋಧಿಸಿ ರೈತ ಮಹಿಳೆಯರ ಹೋರಾಟ

ಬೆಂಗಳೂರು : ಚಾರಿತ್ರಿಕ ದೆಹಲಿ ರೈತ ಹೋರಾಟ ಬೆಂಬಲಿಸಿ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಧರಣಿ ಇಂದು…