ಹೊರರಾಜ್ಯಗಳಿಂದ ಬರುವವರಿಂದ ಅಪರಾಧ ಹೆಚ್ಚಳ: ಡಾ. ಜಿ. ಪರಮೇಶ್ವ‌ರ್

ಬೆಂಗಳೂರು: ರಾಜ್ಯಕ್ಕೆ ಉದ್ಯೋಗ ಅರಸಿ ಹೊರರಾಜ್ಯಗಳಿಂದ ಬರುವವರಿಂದ ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಪ್ರತ್ಯೇಕ ಸಭೆ ನಡೆಸುವುದಾಗಿ…