ಯುಜಿಸಿಯ ಕುಲಪತಿಗಳ ನೇಮಕಾತಿ ನಿಬಂಧನೆಯಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ: ಕರ್ನಾಟಕ ಸರ್ಕಾರ ವಿರೋಧ

ಬೆಂಗಳೂರು: ಕರ್ನಾಟಕ ಸರ್ಕಾರವು ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ)ದ ನಿಯಮಾವಳಿ-2025 ರ ಕರಡಿನಲ್ಲಿರುವ ಕುಲಪತಿಗಳ ನೇಮಕಾತಿಗೆ ಸಂಬಂಧಿಸಿದ ನಿಬಂಧನೆಗಳನ್ನು ವಿರೋಧಿಸಿದೆ. ಉನ್ನತ ಶಿಕ್ಷಣ…

ಒಂದು ದೇಶ- ಒಂದು ಚುನಾವಣೆ: ಒಕ್ಕೂಟ ವ್ಯವಸ್ಥೆಯ ಮೇಲಿನ ಇನ್ನೊಂದು ದಾಳಿ – ಡಾ. ಕೆ ಪ್ರಕಾಶ್‌

ಬೆಂಗಳೂರು : ಒಂದು ದೇಶ- ಒಂದು ಚುನಾವಣೆಯು ಒಕ್ಕೂಟ ವ್ಯವಸ್ಥೆಯ ಮೇಲಿನ ಇನ್ನೊಂದು ದಾಳಿ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ…

ರಾಜ್ಯಗಳು ತೈಲದ ತೆರಿಗೆ ಕಡಿತ ಮಾಡಲು ಏಕೆ ಹಿಂಜರಿಯುತ್ತಿವೆ?

ಪ್ರೊ. ಟಿ.ಆರ್.ಚಂದ್ರಶೇಖರ ಕೇಂದ್ರ ಸರಕಾರ ಕಳೆದ ವಾರ ತೈಲದ ತೆರಿಗೆಗಳಲ್ಲಿ ಅಲ್ಪಕಡಿತ ಮಾಡಿ ರಾಜ್ಯಗಳೂ ತೆರಿಗೆ ಕಡಿತ ಮಾಡಬೇಕು ಎಂದು ಪ್ರಧಾನಿಗಳೇ…

ಐಎಎಸ್ ಕೇಡರ್ ನಿಯಮಗಳ ತಿದ್ದುಪಡಿ : ಕೇಂದ್ರ V/s ರಾಜ್ಯಗಳ ಜಟಾಪಟಿ

ಕೇಂದ್ರ ಸರ್ಕಾರ ಐಎಎಸ್ ಕೇಡರ್ ನಿಯಮಗಳಲ್ಲಿ ಬದಲಾವಣೆ ತರಲು ಹೊರಟಿದೆ. ಮೋದಿ ಸರ್ಕಾರ ಕೈಗೊಳ್ಳುತ್ತಿರುವ ಈ ನಿರ್ಧಾರದ ವಿರುದ್ಧ ಹಲವು ರಾಜ್ಯ…

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿರೋಧಿಸಿ ಎಸ್‌ಎಫ್‌ಐ ಪ್ರತಿಭಟನೆ

ಗಜೇಂದ್ರಗಡ: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ತರಾತುರಿಯಲ್ಲಿ ಯಾರನ್ನೊ ಮೆಚ್ಚಿಸಲು ಜಾರಿ ಮಾಡಿದ್ದು ಸರಿಯಲ್ಲ.…

ರಾಜ್ಯದ ಹಣಕಾಸು ಸ್ಥಿತಿಗತಿ: ಕೇಂದ್ರದಿಂದ ಅನ್ಯಾಯ

ಇಂದು ಕೇಂದ್ರವು ತನ್ನ ಸಂಪನ್ಮೂಲವನ್ನು ರಾಜ್ಯದ ಜೊತೆ ಹಂಚಿಕೊಳ್ಳುವಲ್ಲಿ ಅನ್ಯಾಯ ಮತ್ತು ತಾರತಮ್ಯ ಮಾಡುತ್ತಿರುವುದರಿಂದ ರಾಜ್ಯದ ಹಣಕಾಸು ಸ್ಥಿತಿಯು ಹದಗೆಡುತ್ತಾ ನಡೆದಿದೆ.…