5ನೇ ಅತಿ ಎತ್ತರದ ಪರ್ವತ ಏರಿದ ಐಟಿಬಿಪಿ ಯೋಧರು: 150 ಕೆಜಿ ಪ್ಲಾಸ್ಟಿಕ್ ಕಸ ಸಂಗ್ರಹ

ಭದ್ರತಾ ಪಡೆಗಳಾದ ಐಟಿಬಿಪಿ ಯೋಧರು ಐತಿಹಾಸಿಕ ಸಾಧನೆ ಸಾಧಿಸಿದ್ದಾರೆ. ಅವರು ವಿಶ್ವದ ಐದನೇ ಅತಿ ಎತ್ತರದ ಪರ್ವತವಾದ ಮಾಕಾಲು (8,485 ಮೀ)…