ಯತ್ನಾಳ ಏನಾದ್ರು ಮಾಡಲಿ ಒಟ್ನಲ್ಲಿ ದೇಶಕ್ಕೆ ಶಾಂತಿ ನೆಮ್ಮದಿ ಸಿಗಲಿ: ಬೋಸರಾಜು

ರಾಯಚೂರು: ಬಸನಗೌಡ ಪಾಟೀಲ್ ಯತ್ನಾಳ ಸ್ವತಂತ್ರ ಹಿಂದೂ ಪಕ್ಷ ಕಟ್ತಾರೆ ಅಂದ್ರೆ ಒಳ್ಳೆಯದು‌ ಮಾಡ್ಲಿ. ಅವರು ಹೊಸ ಪಕ್ಷ ಮಾಡಿದ್ರು ಒಳ್ಳೆಯದು,…