ರಾಜಸ್ಥಾನ ಸ್ಥಳೀಯ ಚುನಾವಣೆ: 58 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಒಬ್ಬರೂ ಮುಸ್ಲಿಂ ಅಭ್ಯರ್ಥಿಯಿಲ್ಲ; ಕಾಂಗ್ರೆಸ್‌ನಿಂದ ಒಬ್ಬರಿಗೆ ಮಾತ್ರ ಟಿಕೆಟ್!

ಚುನಾವಣೆಯಲ್ಲಿ ಮತಗಳು ಬೇಕು, ಆದರೆ ಅಧಿಕಾರದಲ್ಲಿ ಪಾಲು ನೀಡಲು ಹಿಂದೇಟು! ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಸಮುದಾಯಕ್ಕೂ ರಾಜಕೀಯ ಪ್ರಾತಿನಿಧ್ಯ ಸಿಗುವುದು ಅತ್ಯಗತ್ಯ. ಆದರೆ…