ನವದೆಹಲಿ: ಮೆಟಾ ಒಡೆತನದ ವಾಟ್ಸಾಪ್, ಅದರಲ್ಲಿರುವ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ನಿಯಮವನ್ನು ಮುರಿದುಹಾಕಬೇಕೆಂದು ಒತ್ತಾಯಿಸಿದಲ್ಲಿ ವಾಟ್ಸಪ್ ಶಾಶ್ವತವಾಗಿ ಸ್ಥಗಿತಗೊಂಡು ಭಾರತ ದೇಶವನ್ನೇ ತೊರೆಬೇಕಾಗುತ್ತದೆ…