ಉತ್ತರ ಪ್ರದೇಶ | ಅಪರಿಚಿತ ವ್ಯಕ್ತಿಗಳಿಂದ ತಾಯಿ, ಮಗಳ ಮೇಲೆ ಆಸಿಡ್ ದಾಳಿ!

ಅಮೇಥಿ: ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ತಮ್ಮ ಸ್ವಂತ ಮನೆಯಲ್ಲಿ ಮಲಗಿದ್ದ 27 ವರ್ಷದ ಮಹಿಳೆ ಮತ್ತು ಅವರ ಮೂರು ವರ್ಷದ ಮಗಳ…

ಉತ್ತರ ಪ್ರದೇಶ | ಸಾರಿಗೆ ಕಚೇರಿಯೊಳಗೆ 40 ಉದ್ಯೋಗಿಗಳು ಇದ್ದಾಗಲೇ ಬೀಗ ಜಡಿದ ನಗರ ಸಭೆ!

ಲಖ್ನೋ: ಆಸ್ತಿ ತೆರಿಗೆ ಪಾವತಿಸದ ಕಾರಣ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ(ಯುಪಿಎಸ್ಆರ್‌ಟಿಸಿ)ದ ಪ್ರಾದೇಶಿಕ ವ್ಯವಸ್ಥಾಪಕರ ಕಚೇರಿಗೆ ಮೀರತ್ ಮುನ್ಸಿಪಲ್…

ಉತ್ತರ ಪ್ರದೇಶ | ಮಸೀದಿ ಗೋಡೆಯಲ್ಲಿ ಜೈಶ್ರೀರಾಮ್ ಎಂದು ಬರೆದ ದುಷ್ಕರ್ಮಿಗಳು

ಮುಜಾಫರ್‌ನಗರ: ಉತ್ತರ ಪ್ರದೇಶದ ಅಲಿಗಢ್ ಜಿಲ್ಲೆಯ ದೆಹಲಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮಸೀದಿಯೊಂದರ ಗೋಡೆಯಲ್ಲಿ ದುಷ್ಕರ್ಮಿಗಳು ಜೈಶ್ರೀರಾಂ ಎಂದು ಬರೆದು…

ಉತ್ತರ ಪ್ರದೇಶ | ಅಕ್ರಮ ಸಂಬಂಧ ಆರೋಪಿಸಿ ಕಂಬಕ್ಕೆ ಕಟ್ಟಿ ವಿಧವೆಗೆ ಥಳಿತ

ಮಹಾರಾಜಗಂಜ್: ಉತ್ತರ ಪ್ರದೇಶದಲ್ಲಿ ವಿಧವೆ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಲಾಗಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.…

ಉತ್ತರ ಪ್ರದೇಶ | ಅಪ್ರಾಪ್ತ ಬಾಲಕಿಯ ಅತ್ಯಾಚಾರ; ಬಿಜೆಪಿ ಶಾಸಕನಿಗೆ 25 ವರ್ಷಗಳ ಶಿಕ್ಷೆ

ಲಖ್ನೋ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಉತ್ತರ ಪ್ರದೇಶದ ಬಿಜೆಪಿ ಶಾಸಕ ರಾಮ್‌ದುಲರ್‌ ಗೊಂಡ್‌ಗೆ ಸ್ಥಳೀಯ ನ್ಯಾಯಾಲಯ 25…

ದೇಶದಾದ್ಯಂತ ಮಹಿಳೆಯರ ವಿರುದ್ಧದ ಅಪರಾಧ ಹೆಚ್ಚಳ | ಮೊದಲನೇ ಸ್ಥಾನದಲ್ಲಿ ಉತ್ತರ ಪ್ರದೇಶ

ನವದೆಹಲಿ: 2022ರಲ್ಲಿಬ ದೇಶದಾದ್ಯಂತ ಮಹಿಳೆಯರ ವಿರುದ್ಧದ ಅಪರಾಧಗಳು 4% ರಷ್ಟು ಏರಿಕೆಯಾಗಿದೆ ಎಂದು ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (NCRB) ಸೋಮವಾರ…

ಉತ್ತರ ಪ್ರದೇಶ | ವಿಶ್ವಕಪ್ ಟ್ರೋಫಿಗೆ ಕಾಲಿಟ್ಟ ಮಿಚೆಲ್ ಮಾರ್ಷ್ ವಿರುದ್ಧ ದೂರು ದಾಖಲು

ಅಲಿಗಢ: ವಿಶ್ವಕಪ್ ಕ್ರಿಕೆಟ್ ಟ್ರೋಫಿಯ ಮೇಲೆ ತನ್ನ ಕಾಲುಗಳನ್ನು ಇಟ್ಟಿದ್ದಕ್ಕಾಗಿ ಆಸ್ಟ್ರೇಲಿಯಾದ ಕ್ರಿಕೆಟಿಗ ಮಿಚೆಲ್ ಮಾರ್ಷ್ ವಿರುದ್ಧ ಉತ್ತರ ಪ್ರದೇಶದ ಆರ್‌ಟಿಐ…

ಸಾಯಲು ಹೊರಟಿದ್ದ ಶಮಿ, ಚಿನ್ನದಂತಹ ಬೌಲರ್ ಆಗಿ ಬೆಳೆದ!

– ರಾಜೇಂದ್ರ ಭಟ್ ಕೆ. ಸಣ್ಣಸಣ್ಣ ಕಾರಣಕ್ಕೆ ಸಾಯಲು ಹೊರಟವರು ಒಮ್ಮೆ ಮೊಹಮ್ಮದ್ ಶಮಿಯ ಕತೆಯನ್ನು ಓದಬೇಕು! ಮನಸ್ಸಿನಲ್ಲಿ ಸಾವಿರ ನೋವು…

ದುರಂತ ಬದುಕಿನ ನಡುವೆ ಹಬ್ಬದ ಸಂಭ್ರಮ

ನಾ ದಿವಾಕರ ಅನೇಕ ಘಟಕಗಳು ಸರ್ಕಾರದ ಕಣ್ಗಾವಲಿಗೆ ಗುರಿಯಾಗಿವೆ. ಬಹುಪಾಲು ಘಟಕಗಳು ಸೂಕ್ತ ಮೇಲ್ವಿಚಾರಣೆ ಅಥವಾ ನಿರ್ವಹಣೆ ಇಲ್ಲದೆ ಅಧಿಕೃತ ಪರಿವೀಕ್ಷಣೆ…

ಮಹಿಳೆಯೊಬ್ಬಳ ಮನೆಗೆ ನುಗ್ಗಿದ ಐವರು ವ್ಯಕ್ತಿಗಳಿಂದ ಸಾಮೂಹಿಕ ಅತ್ಯಾಚಾರ

ಉತ್ತರ ಪ್ರದೇಶ: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಮಂಗಳವಾರ ಸಂಜೆ 35 ವರ್ಷದ ಮಹಿಳೆಯೊಬ್ಬಳ ಮನೆಗೆ ನುಗ್ಗಿದ ಕನಿಷ್ಠ ಐವರು ವ್ಯಕ್ತಿಗಳು…

ಉತ್ತರ ಪ್ರದೇಶ | ಜನರು ನೋಡ ನೋಡುತ್ತಿದ್ದಂತೆ ಎಳೆದುಕೊಂಡು ಹೋಗಿ ಯುವತಿಯ ಸಾಮೂಹಿಕ ಅತ್ಯಾಚಾರ; ಅಘಾತಕಾರಿ ವಿಡಿಯೊ

ಆಗ್ರಾ: ಸುತ್ತಲು ಜನರು ನೋಡ ನೋಡುತ್ತಿರುವ ನಡುವೆಯೇ ಯುವತಿಯೊಬ್ಬರನ್ನು ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಶನಿವಾರದಂದು (ನ-11) ಉತ್ತರ…

ಉತ್ತರ ಪ್ರದೇಶ: ಶಾಲೆಗೆ ಗೈರಾಗುತ್ತಿರುವ 9,000 ಸರ್ಕಾರಿ ಶಿಕ್ಷಕರು!

ಲಕ್ನೋ: ಶಾಲೆಗೆ ಗೈರುಹಾಜರಾಗುತ್ತಿರುವ ರಾಜ್ಯದ ಸುಮಾರು 9,000 ಸರ್ಕಾರಿ ಪ್ರಾಥಮಿಕ ಶಿಕ್ಷಕರಿಗೆ ಉತ್ತರ ಪ್ರದೇಶ ಸರ್ಕಾರ ನೋಟಿಸ್ ಜಾರಿ ಮಾಡಿದೆ ಎಂದು…

ರಕ್ತ ವರ್ಗಾವಣೆ ನಂತರ ಹೆಪಟೈಟಿಸ್ & ಎಚ್ಐವಿ ಸೋಂಕಿತರಾದ 14 ಮಕ್ಕಳು | ಯುಪಿ ಸರ್ಕಾರದಿಂದ ಗಂಭೀರ ನಿರ್ಲಕ್ಷ್ಯ

ಕಾನ್ಪುರ: ಉತ್ತರ ಪ್ರದೇಶದ ಲಾಲಾ ಲಜಪತ್ ರಾಯ್ (ಎಲ್‌ಎಲ್‌ಆರ್) ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆಗೆ ಒಳಗಾಗುತ್ತಿದ್ದ 6 ರಿಂದ 16 ವರ್ಷದೊಳಗಿನ…

ನಾಯಿ ಮರಿಗೆ ಹೆಸರಿಟ್ಟ ವಿಚಾರಕ್ಕೆ ರಾಹುಲ್‌ ಗಾಂಧಿ ವಿರುದ್ಧ ದಾಖಲು

ಪವಿತ್ರ ಕುರಾನ್‌ನಲ್ಲಿ ಸ್ಥಾನ ಪಡೆದಿರುವ ಹೆಸರನ್ನು ನಾಯಿ ಮರಿಗೆ ಇಟ್ಟಿದ್ದಕ್ಕಾಗಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲಾ ನ್ಯಾಯಾಲಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್…

‘ನನ್ನ ತಂಗಿಯನ್ನು ಕೊಂದಿದ್ದಾರೆ’ | ನ್ಯಾಯಕ್ಕಾಗಿ ಸಿಎಂ ಆದಿತ್ಯನಾಥ್ ಮುಂದೆ ದಯನೀಯವಾಗಿ ಮೊರೆ ಇಟ್ಟ ಮಹಿಳೆ

ಹತ್ರಾಸ್: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ “ಸರ್, ನನ್ನ ಸಹೋದರಿಯನ್ನು ಕೊಂದಿದ್ದಾರೆ, ನಮಗೆ ನ್ಯಾಯ ನೀಡಿ” ಎಂದು ಮಹಿಳೆಯರಿಬ್ಬರು…

ಯುಪಿ: ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಡಿಯೋರಿಯಾ: ಪ್ರಥಮ ವರ್ಷದ ಬಿಎ ವಿದ್ಯಾರ್ಥಿನಿಯೊಬ್ಬರನ್ನು ಮೂವರು ದುಷ್ಕರ್ಮಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಯುವತಿಯು…

ಲಿಂಗ ಪರಿವರ್ತನೆಗೆ ಅನುಮತಿ ಕೋರಿ  ಅರ್ಜಿ ಸಲ್ಲಿಸಿದ ಮಹಿಳಾ ಕಾನ್‌ಸ್ಟೆಬಲ್‌ಗಳು

ಲಖನೌ:  ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳು ಶಸ್ತ್ರಚಿಕಿತ್ಸೆಯ ಮೂಲಕ ಲಿಂಗ ಪರಿವರ್ತನೆಗೆ ಅನುಮತಿ ಕೋರಿ  ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚಿಗೆ ಮಧ್ಯಪ್ರದೇಶದಲ್ಲಿ ಲಿಂಗ ಗುರುತಿನ…

ದೇಶದ ಜೈಲುಗಳಲ್ಲಿನ ಅಸಹಜ ಸಾವುಗಳಿಗೆ ಆತ್ಮಹತ್ಯೆಯದ್ದೆ ದೊಡ್ಡ ಕೊಡುಗೆ; ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು!

ನವದೆಹಲಿ: 2017 ಮತ್ತು 2021 ರ ನಡುವೆ ದೇಶಾದ್ಯಂತ ಜೈಲುಗಳಲ್ಲಿ ವರದಿಯಾದ 817 ಅಸ್ವಾಭಾವಿಕ ಸಾವುಗಳಲ್ಲಿ ಆತ್ಮಹತ್ಯೆ ಪ್ರಕರಣಗಳೆ ಅತೀ ಹೆಚ್ಚಿವೆ…

ಕ್ರೂರ ವರ್ತನೆಗೆ ಗುರಿಯಾದ ಬಾಲಕನ  ಮನೆಗೆ ಸಿಪಿಐ(ಎಂ) ನಿಯೋಗದ ಭೇಟಿ

ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯೆ ಸುಭಾಷಿಣಿ ಅಲಿ ಮತ್ತು ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಅವರನ್ನೊಳಗೊಂಡ ಸಿಪಿಐ(ಎಂ) ನಿಯೋಗವು ಉತ್ತರಪ್ರದೇಶದ ಮುಝಫ್ಫರ್‍ ನಗರ ಜಿಲ್ಲೆಯ ಒಂದು ಹಳ್ಳಿಯ ಶಾಲೆಯ ಮಾಲೀಕರೂ ಆದ ಶಿಕ್ಷಕರ ಕ್ರೂರ ವರ್ತನೆಗೆ ಗುರಿಯಾದ ಮುಸ್ಲಿಂ ಬಾಲಕನ  ಕುಟುಂಬವನ್ನು ಆಗಸ್ಟ್ 30ರಂದು ಭೇಟಿ ಮಾಡಿತು. ನಿಯೋಗವು  ಖುಬ್ ಬಾಪುರ್ ಗ್ರಾಮದ ಅವರ ಅವಿಭಕ್ತ ಕುಟುಂಬದ ಮನೆಯಲ್ಲಿ ಆ ಚಿಕ್ಕ ಹುಡುಗನನ್ನು ಮತ್ತು ಆತನ  ಪೋಷಕರಾದ ಇರ್ಷಾದ್ ಮತ್ತು ರುಬೀನಾರನ್ನು ಭೇಟಿ ಮಾಡಿತು. ಅವರು ಬಡ ಜನಗಳು. ಅವರ ಇಬ್ಬರು ಹಿರಿಯ ಪುತ್ರರು ಚಂಡೀಗಢದಲ್ಲಿ ಕೆಲಸ ಮಾಡುತ್ತಿದ್ದಾರೆ.…

ಉತ್ತರ ಪ್ರದೇಶ: ತರಗತಿಯಲ್ಲೆ ಮುಸ್ಲಿಂ ವಿದ್ಯಾರ್ಥಿಗೆ ಸಹಪಾಠಿಕಗಳಿಂದ ಹೊಡೆಸಿದ ಶಿಕ್ಷಕಿ

ಲಕ್ನೋ: ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ತಮ್ಮ ಮುಸ್ಲಿಂ ಸಹಪಾಠಿಗೆ ಕಪಾಳಕ್ಕೆ ಹೊಡೆಯುವಂತೆ ಶಿಕ್ಷಕಿಯೊಬ್ಬರು ತರಗತಿಯೊಂದರಲ್ಲಿ ಮಕ್ಕಳಿಗೆ ಸೂಚಿಸಿದ ಘಟನೆ ನಡೆದಿದೆ. ಅದಾಗ್ಯೂ…