ಗ್ಯಾನವ್ಯಾಪಿ ಮಸೀದಿ ಕುರಿತ ಸಂದೇಶ: ಇತಿಹಾಸ ಪ್ರಾಧ್ಯಾಪಕ ರತನ್‌ ಲಾಲ್‌ಗೆ ಜಾಮೀನು

ನವದೆಹಲಿ: ವಾರಣಾಸಿಯ ಗ್ಯಾನವ್ಯಾಪಿ ಮಸೀದಿಯಲ್ಲಿ ಪತ್ತೆಯಾದ ‘ಶಿವಲಿಂಗ’ದ ಬಗ್ಗೆ ವಿವರವಾದ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಎಂಬ ಆರೋಪದಲ್ಲಿ ಬಂಧನಕ್ಕೊಳಗಾದ ದೆಹಲಿ ವಿಶ್ವವಿದ್ಯಾಲಯದ…