ಸಿದ್ದರಾಮಯ್ಯ ವಿರುದ್ಧ ಬಿಜೆಪಿಗರ ಪುಂಡಾಟಿಕೆ: ಶಾಸಕ ಕೆ.ಜಿ. ಬೋಪಯ್ಯ ಬಂಧನಕ್ಕೆ ಅರುಣ್ ಮಾಚಯ್ಯ ಆಗ್ರಹ

ಮಡಿಕೇರಿ: ಅತಿವೃಷ್ಟಿ ಹಾನಿಪೀಡಿತ ಪ್ರದೇಶಗಳಿಗೆ ಗುರುವಾರ(ಆಗಸ್ಟ್‌ 18)ದಂದು ಭೇಟಿ  ನೀಡಿದ್ದ ಮಾಜಿ ಮುಖ್ಯಮಂತ್ರಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ…