ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್‌ಗೆ ಭಾರೀ ಮುಖಭಂಗ: ರಿಪಬ್ಲಿಕನ್ ಪಕ್ಷಕ್ಕೆ ಮತದಾರರ ಏಟು!

ಸೆನೆಟ್‌ನಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ಬಹುಮತ; ಹಲವು ರಾಜ್ಯಗಳಲ್ಲಿ ಟ್ರಂಪ್ ಬೆಂಬಲಿತ ಅಭ್ಯರ್ಥಿಗಳಿಗೆ ಸೋಲು — ಬೆಲೆ ಏರಿಕೆ, ಆಡಳಿತದ ಮೇಲಿನ ಅಸಮಾಧಾನವೇ…