ಪಕ್ಕದ ಕಟ್ಟಡ ಕಾಮಗಾರಿ ಪರಿಣಾಮ: ಕಾಟನ್‌ಪೇಟೆಯಲ್ಲಿ 40 ವರ್ಷದ ಕಟ್ಟಡ ತೂಗು, ನಿವಾಸಿಗಳಲ್ಲಿ ಆತಂಕ

ಬೆಂಗಳೂರು: ಕಾಟನ್‌ಪೇಟೆಯ ಬಕ್ಷಿ ಗಾರ್ಡನ್ ಪ್ರದೇಶದಲ್ಲಿ ಸುಮಾರು 40 ವರ್ಷ ಹಳೆಯ ಕಟ್ಟಡವು ಪಕ್ಕದ ಕಟ್ಟಡದ ಅಡಿಪಾಯಕ್ಕಾಗಿ ನಡೆದ ತೋಡಿಕೆಯ ಪರಿಣಾಮವಾಗಿ…