ಮೋದಿ ಚಿತ್ರ ಅಂಟಿಸಿ ಬೆಲೆ ಏರಿಕೆ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದ ಟಿಆರ್‌ಎಸ್‌

ಹೈದರಾಬಾದ್‌: ತೆಲಂಗಾಣ ಪ್ರವಾಸದ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಪಡಿತರ ಕೇಂದ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ…

ತೀವ್ರ ಕುತೂಹಲ ಮೂಡಿಸಿದ ಕೆ ಹೆಚ್ ಮುನಿಯಪ್ಪ- ಸಚಿವ ಸುಧಾಕರ್ ಭೇಟಿ

ಬೆಂಗಳೂರು: ಕೋಲಾರದ ಹಿರಿಯ ಕಾಂಗ್ರೆಸ್‌ ನಾಯಕ ಕೆ ಎಚ್‌ ಮುನಿಯಪ್ಪ ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇಂದು…

ನಳಿನ್‌ ಕುಮಾರ್‌ ವಿರುದ್ಧ ಆಕ್ರೋಶದಿಂದ ತುಳು ನಾಡು ರಕ್ಷಣೆ ಸಾಧ್ಯವಿಲ್ಲ, ಬಿಜೆಪಿಯೇ ಮೂಲೆಗುಂಪಾಗಬೇಕು

ಮುನೀರ್ ಕಾಟಿಪಳ್ಳ ನರೇಂದ್ರ ಮೋದಿಯವರ ಮಂಗಳೂರು ಭೇಟಿಯ ಸಂದರ್ಭ ನಳಿನ್ ಕುಮಾರ್ ಕಟೀಲ್ ವಿರುದ್ದ ಅಭಿಯಾನ ನಡೆಸಲು ಬಿಜೆಪಿ ಕಾರ್ಯಕರ್ತ/ಬೆಂಬಲಿಗರ ಒಂದು…

ಅಲ್ಲಿ-ಇಲ್ಲಿ ಎಲ್ಲಾ ಕಡೆ ಇರುವವರೇ, ಮೊಟ್ಟೆ ಎಸೆದವ ಕಾಂಗ್ರೆಸ್ ಅಥವಾ ಆರ್‌ಎಸ್‌ಎಸ್‌ ಕಾರ್ಯಕರ್ತನೇ?

ಮಡಿಕೇರಿ: ಸಿದ್ದರಾಮಯ್ಯ ಕಾರಿಗೆ ಕೊಡಗಿನ ಗುಡ್ಡೆಹೊಸೂರಿಲ್ಲಿ ಮೊಟ್ಟೆ ಎಸೆದ ಆರೋಪಿಯಾಗಿರುವ ಸಂಪತ್ ನನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಕುಶಾಲನಗರ ಜೆಎಂಎಫ್‌ಸಿ ನ್ಯಾಯಾಲಯ…

ಉದ್ದೇಶಪೂರ್ವಕವಾಗಿಯೇ ನೆಹರು ಭಾವಚಿತ್ರ ಕೈಬಿಡಲಾಗಿದೆ: ಎನ್. ರವಿಕುಮಾರ್ ಸಮರ್ಥನೆ

ಬೆಂಗಳೂರು: ರಾಜ್ಯ ಸರ್ಕಾರ ಹೊರಡಿಸಿರುವ 75ನೇ ಸ್ವಾತಂತ್ರೋತ್ಸವದ ಬಗೆಗಿನ ಜಾಹೀರಾತಿನಲ್ಲಿ ಉದ್ದೇಶಪೂರ್ವಕವಾಗಿಯೇ ಜವಾಹರ್‌ ಲಾಲ್‌ ನೆಹರೂ ಭಾವಚಿತ್ರ ಕೈಬಿಡಲಾಗಿದೆ. ನೆಹರೂ ದೇಶ…

ನೆಟ್ಟಿಗರ ಒತ್ತಡಕ್ಕೆ ಮಣಿದು ಸಾಮಾಜಿಕ ಜಾಲತಾಣದ ಪ್ರೊಫೈಲ್ ಫೋಟೋ ಬದಲಿಸಿಕೊಂಡ ಆರ್‌ಎಸ್‌ಎಸ್‌

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸಾಮಾಜಿಕ ಖಾತೆಗಳನ್ನು ಹೊಂದಿರುವ ಪ್ರತಿಯೊಬ್ಬರು ತ್ರಿವರ್ಣ ಧ್ವಜವನ್ನು ಪ್ರೊಫೈಲ್‌…

ಉದ್ಯೋಗ ಭರವಸೆ: ನನ್ನನ್ನು ಪ್ರಶ್ನಿಸುವಂತೆ ಬಿಜೆಪಿಯವರನ್ನೂ ಪ್ರಶ್ನಿಸಿ ಎಂದ ತೇಜಸ್ವಿ ಯಾದವ್‌

ಪಾಟ್ನಾ: ಬಿಹಾರ ರಾಜ್ಯದ ನೂತನ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ 10 ಲಕ್ಷ ಉದ್ಯೋಗಗಳ ಭರವಸೆಯ ಬಗ್ಗೆ ಇದೀಗ ಭಾರೀ ಚರ್ಚೆಯಾಗುತ್ತಿದ್ದು,…

ʻಕೈʼ ಹಿಡಿಯಲಿದ್ದಾರೆ ಎಚ್‌ ವಿಶ್ವನಾಥ್‌ ಮಗ

ಮೈಸೂರು: ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರ ಪುತ್ರ, ಪೂರ್ವಜ್ ಇದೀಗ ಕಾಂಗ್ರೆಸ್ ಸೇರ್ಪಡೆಯಾಗೋದಾಗಿ ಘೋಷಿಸಿದ್ದಾರೆ. ಅಲ್ಲದೇ ಶೀಘ್ರವೇ…

ಅರಚಾಟ ನಡೆಸುತ್ತಿದ್ದ ಆರೆಸ್ಸೆಸ್‌ ಈಗ ಎಲ್ಲಿ ಹೋಯಿತು?

ಕೆ.ಪಿ.ಸುರೇಶ ಕಾಂಗ್ರೆಸ್ಸನ್ನು ಹಳಿದು ಆಡಳಿತ ಸೂತ್ರ ಹಿಡಿದ ಭಾಜಪದ ಅಪಸವ್ಯಗಳು ಬಹಿರಂಗವಾಗುತ್ತಿದ್ದರೆ ಆರೆಸ್ಸೆಸ್‌ ಏನು ಮಾಡುತ್ತಿರುತ್ತೆ? ಭ್ರಷ್ಟಾಚಾರದ, ಅನೈತಿಕ ನಡೆಗಳ ಪ್ರಸಂಗಗಳು…

ಒಂದು ಪ್ರದೇಶ ನಾಲ್ಕು ವಾರ್ಡುಗಳಿಗೆ ಹಂಚಿಕೆ! ಬಿಬಿಎಂಪಿ ವಾರ್ಡ್ ಮರುವಿಂಗಡಣೆಯ ಎಡವಟ್ಟುಗಳು

ಲಿಂಗರಾಜ್‌ ಮಳವಳ್ಳಿ 741 ಚದರ ಕಿಮೀ ವಿಸ್ತೀರ್ಣದ ಬೆಂಗಳೂರು ನಗರದಲ್ಲಿ 2011ರ ಜನಗಣತಿಯಂತೆ ಸುಮಾರು 85 ಲಕ್ಷ ಮತದಾರರಿದ್ದಾರೆ. 11 ವರ್ಷಗಳಲ್ಲಿ…

ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ರಾಜೀನಾಮೆ; ಉಪ ರಾಷ್ಟ್ರಪತಿಯಾಗುವ ಸಾಧ್ಯತೆ?

ನವದೆಹಲಿ: ಬಿಜೆಪಿ ಪಕ್ಷದ ಹಿರಿಯ ನಾಯಕ, ಕೇಂದ್ರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಇಂದು(ಜುಲೈ 06) ತಮ್ಮ ಸ್ಥಾನಕ್ಕೆ ರಾಜೀನಾಮೆ…

ನೂಪುರ್ ಶರ್ಮಾ ಮಾತ್ರವಲ್ಲ, ಬಿಜೆಪಿ ಕೂಡಾ ಕ್ಷಮೆ ಯಾಚಿಸಬೇಕು-ಯೆಚುರಿ

ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಸುಪ್ರೀಂ ಕೋರ್ಟ್ ಕಟುವಾದ ಮಾತುಗಳನ್ನಾಡಿದೆ. “ದೇಶದಲ್ಲಿ ಏನಾಗುತ್ತಿದೆ ಎಂಬುದಕ್ಕೆ ಆಕೆಯೇ ಒಬ್ಬಂಟಿ ಜವಾಬ್ದಾರರು” ಮತ್ತು…

ಏಕನಾಥ ಶಿಂಧೆ ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿ : ಇಂದು ಸಂಜೆ ಪ್ರಮಾಣ ವಚನ

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಪಕ್ಷದ ತಂತ್ರಗಾರಿಕೆಯಿಂದ ಎದುರಾದ ರಾಜಕೀಯ ಬಿಕ್ಕಟ್ಟಿನಿಂದ ಉದ್ಧವ್ ಠಾಕ್ರೆ ಸರ್ಕಾರ ಪತನದ ಬೆನ್ನಲ್ಲೇ ಬಂಡಾಯ ಶಾಸಕರ ತಂಡದ…

ಪ್ರಭಾವಿ ಬಿಜೆಪಿ ಮುಖಂಡ ಕೆ.ಎನ್​​.ಚಕ್ರಪಾಣಿ ಮೇಲೆ ದೂರು ದಾಖಲು

ಬೆಂಗಳೂರು: ಹಲ್ಲೆ, ನಿಂದನೆ ಪ್ರಕರಣ ಸಂಬಂಧ ಬಿಜೆಪಿ ಮುಖಂಡ ಕೆ.ಎನ್. ಚಕ್ರಪಾಣಿ ವಿರುದ್ಧ ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಶ್ರೀಧರಮೂರ್ತಿ…

ರಾಜ್ಯ ಬಿಜೆಪಿ ಚಾಳಿ ಇಡೀ ದೇಶಕ್ಕೆ-ಭ್ರಷ್ಟಾಚಾರದ ಹಣದಿಂದ ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ

ಮೈಸೂರು: ಭ್ರಷ್ಟಾಚಾರದ ಮೂಲಕ ಗಳಿಸಿಕೊಂಡಿರುವ ಹಣದ ಮೂಲಕವೇ ಬಿಜೆಪಿ ಪಕ್ಷವು ಇಂದು ವಿವಿಧ ರಾಜ್ಯಗಳಲ್ಲಿ ಆಡಳಿತರೂಢ ಪಕ್ಷದ ಸದಸ್ಯರನ್ನು ಸೆಳೆದುಕೊಳ್ಳುವ ಮೂಲಕ…

ಕಿವಿ ಹಿಂಡಬೇಕಾದ ಸಿದ್ಧರಾಮಯ್ಯನವರ ನಡೆಗಳು

ಎಸ್.ವೈ. ಗುರುಶಾಂತ್ ವಿಧಾನಸಭೆಯ ಒಳಗೆ ಅಥವಾ ಹೊರಗೆ ಸಿದ್ದರಾಮಯ್ಯನವರು ಆಡುವ ಮಾತುಗಳಿಗೆ ಒಂದು ‘ತೂಕ’ ಇದ್ದೇ ಇದೆ. ಬಿಜೆಪಿಯ ಆಕ್ರಮಣಕಾರಿ ರಾಜಕೀಯ…

ಅಭಿವೃದ್ಧಿಯ ಸುನಾಮಿ ಅಪ್ಪಳಿಸಿದಾಗ…

ನಾಗೇಶ್ ಹೆಗಡೆ ನಿನ್ನೆ ನಮ್ಮ ಮನೆಯ ಸಮೀಪ ಹಠಾತ್ತಾಗಿ ಅಭಿವೃದ್ಧಿಯ ಸುನಾಮಿ ಅಪ್ಪಳಿಸಿತು. ಮೊನ್ನೆಯವರೆಗೆ ನಮ್ಮ ರಸ್ತೆ ಹೆಜ್ಜೆ ಹೆಜ್ಜೆಗೂ ಕಸದ…

ಮೋದಿ ಭೇಟಿ ಹಿನ್ನೆಲೆ: ಹಿಂದಿ ಪ್ರಚಾರದ ಫ್ಲೆಕ್ಸ್‌ಗಳಿಗೆ ಮಸಿ ಬಳಿದ ಕರವೇ ಕಾರ್ಯಕರ್ತರು

ಬೆಂಗಳೂರು: ನಗರದ ತುಂಬೆಲ್ಲಾ ಪ್ರಧಾನಿ ಮೋದಿ ಆಗಮನದ ಹಿನ್ನೆಲಯಲ್ಲಿ ಅಳವಡಿಸಿರುವ ಫೆಕ್ಸ್‌ಗಳಲ್ಲಿ ಹಿಂದಿಯಲ್ಲಿಯೂ ಪ್ರಚಾರಕ್ಕೆ ಬಳಸಲಾಗಿತ್ತು. ಈ ಹಿನ್ನೆಲಯಲ್ಲಿ ಮೈಸೂರು ರಸ್ತೆಯಲ್ಲಿ ಅಳವಡಿಸಲಾಗಿದ್ದ…

ವಿಧಾನ ಪರಿಷತ್‌ ಫಲಿತಾಂಶ: ತಲಾ ಎರಡು ಸ್ಥಾನ ಬಿಜೆಪಿ-ಕಾಂಗ್ರೆಸ್‌ ಪಾಲು

ಬೆಂಗಳೂರು: ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಈಗಾಗಲೇ ಮೂರು ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದ್ದು, ಒಂದು ಕ್ಷೇತ್ರದ ಮತ ಏಣಿಕೆ…

ನೋಟಿಸ್‌ ನೀಡದೆ ಯಾವುದೇ ಕಾರ್ಯಾಚರಣೆ ನಡೆಸಬಾರದು : ಸುಪ್ರೀಂ ಕೋರ್ಟ್ ಗೆ ಜಮೀಯತ್ ಉಲಾಮ-ಇ-ಹಿಂದ್ ಅರ್ಜಿ

ಯಾವುದೇ ಪ್ರಕರಣದ ಆರೋಪಿಗಳ ಮನೆಗಳನ್ನು ನೆಲಸಮಗೊಳಿಸುವ ಕಾನೂನು ಇಲ್ಲಾ ಈ ರಿತಿಯ ಕ್ರಮ ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾಗಿದ್ದು ನವದೆಹಲಿ : ನೋಟಿಸ್‌…