ಕಾಂಗ್ರೆಸ್ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ 40 ನಾಯಕರನ್ನೊಳಗೊಂಡ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಪಟ್ಟಿಯಲ್ಲಿ ಪ್ರಮುಖವಾಗಿ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​​, ಶಶಿ ತರೂರ್,  ಡಾ.ಪರಮೇಶ್ವರ್​, ರಣದೀಪ್ ಸಿಂಗ್ ಸುರ್ಜೇವಾಲ, ಚಿದಂಬರಂ, ಅಶೋಕ್ ಗೆಹ್ಲೋಟ್, ಸತೀಶ್​ ಜಾರಕಿಹೊಳಿ, ಡಿ.ಕೆ ಸುರೇಶ್​​, ವೀರಪ್ಪ ಮೊಯ್ಲಿ, ರಮ್ಯಾ, ಉಮಾಶ್ರೀ ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್‌ ಸೇರಿ 40 ನಾಯಕರನ್ನು ಹೆಸರಿಸಲಾಗಿದೆ.

 

ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರು

1. ಮಲ್ಲಿಕಾರ್ಜುನ ಖರ್ಗೆ

2 .ಸೋನಿಯಾ ಗಾಂಧಿ

3 . ರಾಹುಲ್ ಗಾಂಧಿ

4. ಪ್ರಿಯಾಂಕಾ ಗಾಂಧಿ ವಾದ್ರಾ

5 . ಡಿಕೆ ಶಿವಕುಮಾರ್

6 . ಸಿದ್ದರಾಮಯ್ಯ

7 . ಕೆ.ಸಿ. ವೇಣುಗೋಪಾಲ್

8 . ರಣದೀಪ್ ಸಿಂಗ್ ಸುರ್ಜೆವಾಲಾ

9 . ಬಿ.ಕೆ. ಹರಿಪ್ರಸಾದ್

10 . ಎಂ.ಬಿ. ಪಾಟೀಲ್

11. ಡಾ.ಜಿ.ಪರಮೇಶ್ವರ

12 . ಕೆ.ಎಚ್. ಮುನಿಯಪ್ಪ

13 . ಜೈರಾಮ್ ರಮೇಶ್

14 . ಡಾ. ಎಂ. ವೀರಪ್ಪ ಮೊಯ್ಲಿ

15 . ರಾಮಲಿಂಗಾ ರೆಡ್ಡಿ

16 . ಸತೀಶ್ ಜಾರಕಿಹೊಳಿ

17. ಜಗದೀಶ್ ಶೆಟ್ಟರ್

18 . ಡಿ.ಕೆ. ಸುರೇಶ್

19 . ಜಿ.ಸಿ. ಚಂದ್ರಶೇಖರ್

20 . ಸೈಯದ್ ನಸೀರ್ ಹುಸೇನ್

21. ಜಮೀರ್ ಅಹ್ಮದ್ ಖಾನ್

22. ಎಚ್.ಎಂ. ರೇವಣ್ಣ

23. ಉಮಾಶ್ರೀ

24. ಅಶೋಕ್ ಗೆಹ್ಲೋಟ್

25. ಭೂಪೇಶ್ ಭಗೇಲ್

26. ಸುಖ್ವಿಂದರ್ ಸಿಂಗ್ ಸುಕ್ಕು

27. ಪಿ. ಚಿದಂಬರಂ

28. ಪೃಥ್ವಿರಾಜ್ ಚವಾಣ್

29 . ಅಶೋಕ್ ಚವಾಣ್

30 . ಶಶಿ ತರೂರ್

31 . ರೇವಂತ್ ರೆಡ್ಡಿ

32 . ರಮೇಶ್ ಚೆನ್ನಿತ್ತಲ

33 . ಬಿ.ವಿ.ಶ್ರೀನಿವಾಸ್

34 . ರಾಜ್ ಬಬ್ಬರ್

35 . ಮೊಹಮ್ಮದ್ ಅಜರುದ್ದೀನ್

36. ದಿವ್ಯ ಸ್ಪಂದನ / ರಮ್ಯಾ

37 . ಇಮ್ರಾನ್ ಪ್ರತಾಪಗರ್ಹಿ

38 . ಕನ್ಹಯ್ಯಾ ಕುಮಾರ್

39 . ರೂಪಾ ಶಶಿಧರ್

40 . ಸಾಧುಕೋಕಿಲ

Donate Janashakthi Media

Leave a Reply

Your email address will not be published. Required fields are marked *