ಮಣಿಪುರ ಮತ್ತೆ ಉದ್ವಿಗ್ನ; ಕರ್ಫ್ಯೂ ಜಾರಿ, ಸೇನೆ ನಿರೋಜನೆ

ಇಂಫಾಲ: ಭಾರಿ ಪ್ರಮಾಣದ ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಸೋಮವಾರ ಮತ್ತೆ ಹಿಂಸಾಚಾರ ವರದಿಯಾಗಿದೆ. ಇಂಫಾಲ್‌ನಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ವರದಿಗಳ ನಂತರ…

ಮೋದಿಯವರೇ ಕರ್ನಾಟಕ ಚುನಾವಣಾ ಪ್ರವಾಸ ಮುಗಿದಿದ್ದರೆ ಸ್ವಲ್ಪ ಮಣಿಪುರದತ್ತ ಗಮನ ಕೊಡಿ – ಬಿ.ಕೆ ಹರಿಪ್ರಸಾದ್

ಬೆಂಗಳೂರು : ಮಣಿಪುರದ ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಳ್ಳಬೇಕಿರುವ ಪ್ರಧಾನಿ ಮೋದಿ ಕೇವಲ ಚುನಾವಣೆಗಾಗಿ ಕರ್ನಾಟಕದಲ್ಲಿ ರೋಡ್ ಶೋ,  ಸಾರ್ವಜನಿಕ ಸಭೆ…

ಮಣಿಪುರ ಹಿಂಸಾಚಾರ: ರೈಲು ಸಂಚಾರ, ಇಂಟರ್ನೆಟ್ ಸ್ಥಗಿತ

ಇಂಫಾಲ್‌ : ಮಣಿಪುರದಲ್ಲಿ ಬುಡಕಟ್ಟು ಮತ್ತು ಬುಡಕಟ್ಟು ಅಲ್ಲದ ಗುಂಪುಗಳ ನಡುವಿನ ಹಿಂಸಾಚಾರವನ್ನು ಹತ್ತಿಕ್ಕಲು ಮಣಿಪುರ ಸರ್ಕಾರವು ಗುರುವಾರ ಐದು ದಿನಗಳ…

ಮಣಿಪುರ: ಪ್ರತಿಭಟನೆ ವೇಳೆ ಭುಗಿಲೆದ್ದ ಹಿಂಸಾಚಾರ! 8000ಕ್ಕೂ ಹೆಚ್ಚು ಜನರ ಸ್ಥಳಾಂತರ

ಇಂಫಾಲ: ಪರಿಶಿಷ್ಟ ಪಂಗಡದ ಸ್ಥಾನಮಾನದ ಕುರಿತು ನ್ಯಾಯಾಲಯದ ಆದೇಶದ ವಿರುದ್ಧ ಬುಡಕಟ್ಟು ಗುಂಪುಗಳು  ಮಣಿಪುರದಲ್ಲಿ ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈ…

ಮಣಿಪುರ: ಶಾಲಾ ಬಸ್ಸು ಉರುಳಿ ವಿದ್ಯಾರ್ಥಿಗಳು ಸಾವು-ಹಲವರಿಗೆ ಗಾಯ

ಇಂಫಾಲ: ಮಣಿಪುರದ ನೋನಿ ಜಿಲ್ಲೆಯಲ್ಲಿಂದು ಎರಡು ಶಾಲಾ ಬಸ್ಸು ಉರುಳಿದ ಪರಿಣಾಮವಾಗಿ 15 ಮಂದಿ ವಿದ್ಯಾರ್ಥಿಗಳು ಮೃತಪಟ್ಟಿದ್ದು, ಇನ್ನೂ ಹೆಚ್ಚಿನ ಮಂದಿಗೆ…

4ಕ್ಕಿಂತ ಹೆಚ್ಚು ಮಕ್ಕಳಿರುವ ಕುಟಂಬಕ್ಕೆ ಸರ್ಕಾರದ ಸೌಲಭ್ಯವಿಲ್ಲ; ಮಣಿಪುರ ಸರ್ಕಾರ ಸುಗ್ರಿವಾಜ್ಞೆ

ಮಣಿಪುರ: ಜಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಚರ್ಚೆಗಳು ಜಾಲ್ತಿಯಲ್ಲಿರುವಾಗಲೇ ಇದೀಗ, ಮಣಿಪುರದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದಿಗೆ ಸುಗ್ರಿವಾಜ್ಞೆ ಮೂಲಕ ಅನುಮೋದನೆ ನೀಡಲಾಗಿದೆ.…

ಗಣರಾಜ್ಯೋತ್ಸವ : ಮಣಿಪುರ, ಉತ್ತರಾಖಂಡ ಉಡುಗೆಯಲ್ಲಿ ಮಿಂಚಿದ ಮೋದಿ – ಚುನಾವಣಾ ಗಿಮಿಕ್ ಎಂದ ನೆಟ್ಟಿಗರು

ಹೊಸದಿಲ್ಲಿ: ಭಾರತದ 73 ನೇ ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದ ಸಾಂಪ್ರದಾಯಿಕ ಟೋಪಿ ಹಾಗೂ…

ಮ್ಯಾನ್ಮಾರ್‌ ನಿರಾಶ್ರಿತರ ಸೌಲಭ್ಯ ನಿರಾಕರಣೆ ಬಗ್ಗೆ ಸುತ್ತೋಲೆ ನೀಡಿ ಮತ್ತೆ ಹಿಂಪಡೆದ ಮಣಿಪುರ ಸರಕಾರ

ಇಂಫಾಲ್: ಮ್ಯಾನ್ಮಾರ್‌ ನಲ್ಲಿ ಸೇನಾಡಳಿತವು ಅಲ್ಲಿನ ನಾಗರಿಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಈಗಾಗಲೇ ನೂರಕ್ಕೂ ಹೆಚ್ಚು ಮಂದಿ ಪೊಲೀಸರ ಗುಂಡಿನ ದಾಳಿಗೆ…

ಸೀತಾರಾಂ ಯೆಚೂರಿ ನಿಧನ | ಕಣ್ಣೀರುಗಳೊಂದಿಗೆ ಅಂತಿಮ ಯಾತ್ರೆ

ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರ ಕಣ್ಣೀರಿನ ನಡುವೆ ಸೀತಾರಾಂ ಯೆಚೂರಿ ಅವರ ಅಂತ್ಯಕ್ರಿಯೆ ಶನಿವಾರ (ಸೆಪ್ಟೆಂಬರ್ 14) ನಡೆಯಿತು. ಅಂದು ಮಧ್ಯಾಹ್ನ…

ಏಕಪಕ್ಷೀಯ ಆರ್ಥಿಕ ನಿರ್ಬಂಧಗಳು ಮತ್ತು ನಾಗರಿಕರು

-ಪ್ರೊ. ಪ್ರಭಾತ್ ಪಟ್ನಾಯಕ್ -ಅನು : ಕೆ.ಎಂ.ನಾಗರಾಜ್ ನಾಲ್ಕನೇ ಜಿನೀವಾ ಸಮಾವೇಶದ ಕಲಮು 33ರ ಪ್ರಕಾರ, ಜನರು ಮಾಡದ ತಪ್ಪುಗಳಿಗೆ ಅವರ…

ಜಿಎಸ್‌ಟಿ ಕೌನ್ಸಿಲ್‌ನ ಮಹತ್ವದ ಸಭೆ; ಔಷಧಿಗಳ ಮೇಲಿನ ಜಿಎಸ್‌ಟಿ ಇಳಕೆ

ನವದೆಹಲಿ : ಸೋಮವಾರ ಜಿಎಸ್‌ಟಿ ಕೌನ್ಸಿಲ್‌ನ ಮಹತ್ವದ ಸಭೆ  ನಡೆಯಿತು. ಎರಡು ವಿಷಯಗಳ ಬಗ್ಗೆ ಈ ಸಭೆಯಲ್ಲಿ ಮುಖ್ಯವಾಗಿ ಚರ್ಚೆಯಾಗಬೇಕಿತ್ತು. ಆರೋಗ್ಯ…

ಮೂರು ವರ್ಷದ ಮಗು ವಾಷಿಂಗ್ ಮೆಷಿನ್‌ನಲ್ಲಿ ಶವವಾಗಿ ಪತ್ತೆ; ತಿರುನಲ್ವೇಲಿಯಲ್ಲಿ ಘಟನೆ

ಚೆನ್ನೈ: ವಾಷಿಂಗ್ ಮೆಷಿನ್‌ನಲ್ಲಿ ಮೂರು ವರ್ಷದ ಮಗುವಿನ ಶವ ಪತ್ತೆಯಾಗಿರುವ ಘಟನೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ರಾಧಾಪುರಮ್‌ನಲ್ಲಿ ನಡೆದಿದ್ದು, ‘ಕೊಲೆ ಆರೋಪದಡಿ…

ಆರ್ಥಿಕ ವಿಷಯಗಳ ಕುರಿತು ಚರ್ಚೆ; ವಿರೋಧ ಪಕ್ಷಗಳು ಆಡಳಿತದಲ್ಲಿರುವ ಐದು ರಾಜ್ಯಗಳ ಪ್ರತಿನಿಧಿಗಳ ಜೊತೆ ಕೇರಳ ಸಮಾವೇಶ

ತಿರುವನಂತರಪುರ: ವಿರೋಧ ಪಕ್ಷಗಳು ಆಡಳಿತದಲ್ಲಿರುವ ಐದು ರಾಜ್ಯಗಳ ಪ್ರತಿನಿಧಿಗಳ ಜೊತೆಗೆ ಆರ್ಥಿಕ ವಿಷಯಗಳ ಕುರಿತು ಚರ್ಚಿಸಲು  ಕೇರಳ ಸರ್ಕಾರ ಸಮಾವೇಶವನ್ನು ಆಯೋಜಿಸಿದೆ.…

ರೇಣುಕಾಸ್ವಾಮಿ ಕೊಲೆ ಪ್ರಕರಣ: ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ ನಟ ದರ್ಶನ್

ಬೆಂಗಳೂರು: ನಟ ದರ್ಶನ್‌ ವಿರುದ್ಧ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದ್ದು, ಇದರಲ್ಲಿರುವ ವಿಚಾರ ಸಂಬಂಧ ಮಾಧ್ಯಮಗಳು ಪ್ರಸಾರಮಾಡಿ ವರದಿ ಬಿಡುಗಡೆ ಮಾಡುತ್ತಲೇ ಇದೆ.…

ಹೊಸ ಸ್ಕ್ಯಾಮ್ ಬಗ್ಗೆ ಎಚ್ಚರಿಕೆ! ತಿರುಪತಿಯಲ್ಲಿ ತಂಗಲು ಅದ್ದೂರಿ ವ್ಯವಸ್ಥೆ ಮಾಡುವುದಾಗಿ ವಂಚನೆ

ಹಾಸನ: ತಿರುಪತಿ ದೇವಸ್ಥಾನದಲ್ಲಿ ತಂಗುವ ವ್ಯವಸ್ಥೆ ಮಾಡುವುದಾಗಿ ನಂಬಿಸಿ ಹಾಸನ ನಗರದ ಶಾಂತಿನಗರದ ಸುರೇಶ್ ಎಂಬುವವರಿಗೆ ಬರೋಬ್ಬರಿ ₹9,22,923 ವಂಚನೆ ಮಾಡಿದ್ದಾರೆ.…

ಮೋದಿ-ಶಾ, ಯೋಗಿ, ಭಾಗವತ್ ಮತ್ತು ಕಾರ್ಪೊರೆಟ್ ಗಳು

– ವಸಂತರಾಜ ಎನ್.ಕೆ 18ನೇ ಲೋಕಸಭಾ ಚುನಾವಣೆಗಳ ಫಲಿತಾಂಶಗಳು ಮೋದಿ, ಬಿಜೆಪಿ, ಆರೆಸ್ಸೆಸ್ ಗಳಿಗೆ ನೈತಿಕ ಮತ್ತು ರಾಜಕೀಯ ಸೋಲು ಮಾತ್ರವಲ್ಲ,…

ನೀಟ್‌ ಮರುಪರೀಕ್ಷೆಯ ನಡುವೆಯೇ ಸೀಟು ಹಂಚಿಕೆಗೆ ಕೌನ್ಸಲಿಂಗ್

ನವದೆಹಲಿ : ನೀಟ್‌ ಕೌನ್ಸಲಿಂಗ್‌ ಪ್ರಕ್ರಿಯೆ ನಿಲ್ಲಿಸಬಾರದು ಎಂದು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ನೀಟ್ ಮರುಪರೀಕ್ಷೆಯ ನಡುವೆಯೇ ಸೀಟು ಹಂಚಿಕೆಗೆ…

ಪ್ರತ್ಯೇಕ ಆಡಳಿತಕ್ಕೆ ಒತ್ತಾಯಿಸಿ ಕುಕಿ-ಜೋ ಸಮುದಾಯ ಬೀದಿಗಿಳಿದು ಹೋರಾಟ

ಮಣಿಪುರ: ಕುಕಿ-ಜೋ ಸಮುದಾಯದ ಸಾವಿರಾರು ಮಂದಿ ಪ್ರತ್ಯೇಕ ಆಡಳಿತಕ್ಕೆ ಒತ್ತಾಯಿಸಿ, ಬೀದಿಗಿಳಿದು ಜಾಥಾ ಮೆರವಣಿಗೆ ಹೋರಾಟ ನಡೆಸಿದರು.ಪ್ರತ್ಯೇಕ ಹಿಂಸಾಚಾರ ಪೀಡಿತ ಮಣಿಪುರದಲ್ಲಿರುವ…

ಅತ್ಯಂತ ಭಾರೀ ಮಳೆಯ ಮುನ್ಸೂಚನೆ ನೀಡಿದ ಐಎಂಡಿ

ನವದೆಹಲಿ: ಮುಂದಿನ ಐದು ದಿನಗಳಲ್ಲಿ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ “ಅತ್ಯಂತ ಭಾರೀ” ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ…

‘ಮೋಹನ್  ಭಾಗವತ್’ ಹಿತವಚನದ  ಹಿಂದೆ…

-ಸಿ.ಸಿದ್ದಯ್ಯ ಅವರು ನಿರೀಕ್ಷಿಸಿದ  400 ಪ್ಲಸ್  ಸ್ಥಾನಗಳು ಬಾರದಿರುವುದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಆಕ್ರೋಶಕ್ಕೆ ಕಾರಣವಾಗಿದೆ. 400 ಸ್ಥಾನಗಳು…