ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಅಧಿಕಾರಾವಧಿ ಮೂರರಿಂದ ಐದು ವರ್ಷಗಳಿಗೆ ವಿಸ್ತರಣೆಗೊಂಡ ಬಳಿಕ ನಡೆದ ಮೊದಲ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದೆ.ಯಾವ ಜಿಲ್ಲೆಯಲ್ಲಿ ಯಾರು ನೂತನ ಅಧ್ಯಕ್ಷರು ಎಂಬ ಮಾಹಿತಿ ಇಲ್ಲಿದೆ.
ರಾಜ್ಯದ ವಿವಿಧ ಜಿಲ್ಲೆಗಳ ನೂತನ ಅಧ್ಯಕ್ಷರ ವಿವರ
- ಬೆಂಗಳೂರು : ಎಂ. ಪ್ರಕಾಶ ಮೂರ್ತಿ
- ಬೆಂಗಳೂರು ಗ್ರಾಮಾಂತರ: ಬಿ.ಎಂ. ಕೃಷ್ಣಪ್ಪ
- ಮೈಸೂರು: ಮಡ್ಡೀಕೆರೆ ಗೋಪಾಲ್
- ಶಿವಮೊಗ್ಗ: ಡಿ.ಮಂಜುನಾಥ
- ಮಂಡ್ಯ: ಸಿ.ಕೆ.ರವಿಕುಮಾರ ಚಾಮಲಾಪುರ
- ತುಮಕೂರು: ಕೆ.ಎಸ್.ಸಿದ್ದಲಿಂಗಪ್ಪ,
- ಬಾಗಲಕೋಟೆ: ಶಿವಾನಂದ ಶೆಲ್ಲಿಕೇರಿ
- ಧಾರವಾಡ: ಡಾ.ಲಿಂಗರಾಜ ಅಂಗಡಿ
- ಉತ್ತರಕನ್ನಡ: ಬಿ.ಎನ್. ವಾಸರೆ
- ರಾಯಚೂರು: ರಂಗಣ್ಣ ಪಾಟೀಲ್ ಹಳ್ಳುಂಡಿ
- ಕೊಡಗು: ಕೇಶವ ಕಾಮತ್
- ಹಾಸನ: ಡಾ.ಎಚ್.ಎಲ್. ಮಲ್ಲೇಶ ಗೌಡ
- ಬೀದರ್: ಸುರೇಶ ಚನ್ನಶೆಟ್ಟಿ
- ದಾವಣಗೆರೆ: ಬಿ.ವಾಮದೇವಪ್ಪ
- ಚಿಕ್ಕಮಗಳೂರು : ಅಜ್ಜಂಪುರ ಜಿ. ಸೂರಿ ಶ್ರೀನಿವಾಸ್
- ಚಿತ್ರದುರ್ಗ : ಕೆ.ಎಂ. ಶಿವಸ್ವಾಮಿ
- ಉಡುಪಿ : ಸುರೇಂದ್ರ ಅಡಿಗ
- ಚಾಮರಾಜನಗರ : ಎಂ. ಶೈಲಕುಮಾರ್
- ಕೊಪ್ಪಳ : ಶರಣೇಗೌಡ ಪಾಟೀಲ್
- ಚಿಕ್ಕಬಳ್ಳಾಪುರ : ಪ್ರೊ. ಕೋಡಿ ರಂಗಪ್ಪ
- ದಕ್ಷಿಣ ಕನ್ನಡ : ಡಾ.ಎಂ.ಪಿ ಶ್ರೀನಾಥ್
- ಉತ್ತರ ಕನ್ನಡ : ಬಿ.ಎನ್ ವಾಸರೆ
- ವಿಜಯಪುರ : ಹಾಸಿಂಪೀರ್ ವಾಲಿಕಾರ
- ಗದಗ : ವಿವೇಕಾನಂದಗೌಡ ಪಾಟೀಲ್
- ಹಾವೇರಿ : ಲಿಂಗಯ್ಯ ಹಿರೇಮಠ
- ವಿಜಯನಗರ – ಬಳ್ಳಾರಿ – ನಿಷ್ಠಿ ರುದ್ರಪ್ಪ
- ಬೆಳಗಾವಿ : ಮಂಗಳಾ ಮೇಟಿಗುಡ್ಡ
- ಕೋಲಾರ : ಎನ್. ಬಿ. ಗೋಪಾಲಗೌಡ
- ಕಲಬುರ್ಗಿ : ವಿಜಯಕುಮಾರ್ ತೇಗಲತಿಪ್ಪಿ
- ಯಾದಗಿರಿ : ಸಿದ್ದಪ್ಪ ಹೊಟ್ಟಿ