ಕಸಾಪ ಚುನಾವಣೆ : ಜಿಲ್ಲೆಗಳ ನೂತನ ಅಧ್ಯಕ್ಷರಿವರು

Please follow and like us:

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಅಧಿಕಾರಾವಧಿ ಮೂರರಿಂದ ಐದು ವರ್ಷಗಳಿಗೆ ವಿಸ್ತರಣೆಗೊಂಡ ಬಳಿಕ ನಡೆದ ಮೊದಲ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದೆ.ಯಾವ ಜಿಲ್ಲೆಯಲ್ಲಿ ಯಾರು ನೂತನ ಅಧ್ಯಕ್ಷರು ಎಂಬ ಮಾಹಿತಿ ಇಲ್ಲಿದೆ.

 

ರಾಜ್ಯದ ವಿವಿಧ ಜಿಲ್ಲೆಗಳ ನೂತನ ಅಧ್ಯಕ್ಷರ ವಿವರ

  1. ಬೆಂಗಳೂರು  : ಎಂ. ಪ್ರಕಾಶ ಮೂರ್ತಿ 
  2. ಬೆಂಗಳೂರು ಗ್ರಾಮಾಂತರ: ಬಿ.ಎಂ. ಕೃಷ್ಣಪ್ಪ
  3. ಮೈಸೂರು: ಮಡ್ಡೀಕೆರೆ ಗೋಪಾಲ್​
  4. ಶಿವಮೊಗ್ಗ: ಡಿ.ಮಂಜುನಾಥ
  5. ಮಂಡ್ಯ: ಸಿ.ಕೆ.ರವಿಕುಮಾರ ಚಾಮಲಾಪುರ
  6. ತುಮಕೂರು: ಕೆ.ಎಸ್.ಸಿದ್ದಲಿಂಗಪ್ಪ, 
  7. ಬಾಗಲಕೋಟೆ: ಶಿವಾನಂದ ಶೆಲ್ಲಿಕೇರಿ
  8. ಧಾರವಾಡ: ಡಾ.ಲಿಂಗರಾಜ ಅಂಗಡಿ
  9. ಉತ್ತರಕನ್ನಡ: ಬಿ.ಎನ್​. ವಾಸರೆ
  10. ರಾಯಚೂರು: ರಂಗಣ್ಣ ಪಾಟೀಲ್ ಹಳ್ಳುಂಡಿ
  11. ಕೊಡಗು: ಕೇಶವ ಕಾಮತ್
  12. ಹಾಸನ: ಡಾ.ಎಚ್.ಎಲ್. ಮಲ್ಲೇಶ ಗೌಡ
  13. ಬೀದರ್: ಸುರೇಶ ಚನ್ನಶೆಟ್ಟಿ
  14. ದಾವಣಗೆರೆ: ಬಿ.ವಾಮದೇವಪ್ಪ
  15. ಚಿಕ್ಕಮಗಳೂರು : ಅಜ್ಜಂಪುರ ಜಿ. ಸೂರಿ ಶ್ರೀನಿವಾಸ್
  16. ಚಿತ್ರದುರ್ಗ : ಕೆ.ಎಂ. ಶಿವಸ್ವಾಮಿ
  17. ಉಡುಪಿ : ಸುರೇಂದ್ರ ಅಡಿಗ
  18. ಚಾಮರಾಜನಗರ : ಎಂ. ಶೈಲಕುಮಾರ್‌
  19. ಕೊಪ್ಪಳ : ಶರಣೇಗೌಡ ಪಾಟೀಲ್‌
  20. ಚಿಕ್ಕಬಳ್ಳಾಪುರ : ಪ್ರೊ. ಕೋಡಿ ರಂಗಪ್ಪ
  21. ದಕ್ಷಿಣ ಕನ್ನಡ : ಡಾ.ಎಂ.ಪಿ ಶ್ರೀನಾಥ್‌
  22. ಉತ್ತರ ಕನ್ನಡ : ಬಿ.ಎನ್‌ ವಾಸರೆ
  23. ವಿಜಯಪುರ : ಹಾಸಿಂಪೀರ್‌ ವಾಲಿಕಾರ
  24. ಗದಗ : ವಿವೇಕಾನಂದಗೌಡ ಪಾಟೀಲ್‌
  25. ಹಾವೇರಿ : ಲಿಂಗಯ್ಯ ಹಿರೇಮಠ 
  26. ವಿಜಯನಗರ – ಬಳ್ಳಾರಿ – ನಿಷ್ಠಿ ರುದ್ರಪ್ಪ
  27. ಬೆಳಗಾವಿ : ಮಂಗಳಾ ಮೇಟಿಗುಡ್ಡ
  28. ಕೋಲಾರ : ಎನ್‌. ಬಿ. ಗೋಪಾಲಗೌಡ
  29. ಕಲಬುರ್ಗಿ : ವಿಜಯಕುಮಾರ್‌ ತೇಗಲತಿಪ್ಪಿ
  30. ಯಾದಗಿರಿ : ಸಿದ್ದಪ್ಪ ಹೊಟ್ಟಿ
Please follow and like us:
Donate Janashakthi Media

Leave a Reply

Your email address will not be published. Required fields are marked *