ಹೆಚ್.ಡಿ.ಕುಮಾರಸ್ವಾಮಿ ಕಿಂಗ್ ಆಫ್ ಬ್ಲ್ಯಾಕ್‌ಮೇಲರ್

ಚಿಕ್ಕಮಗಳೂರು: ಕಳೆದ ಎರಡು ದಿನಗಳಿಂದ ತಮ್ಮ ಮೇಲೆ ಮಾಡಿರುವ ಹೆಚ್.ಡಿ.ಕುಮಾರಸ್ವಾಮಿಯ ಆರೋಪಕ್ಕೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಹೆಚ್.ಡಿ.ಕುಮಾರಸ್ವಾಮಿ ಕಿಂಗ್ ಆಫ್ ಬ್ಲ್ಯಾಕ್‌ಮೇಲರ್ ಎಂದು ಗಂಭೀರ‌ವಾಗಿ ಪ್ರತ್ಯಾರೋಪ‌ ಮಾಡಿದ್ದಾರೆ.

ಲೋಕಸಭಾ ಚುನಾವಣೆಯ ಸುತ್ತಾಟದಿಂದ ಕೊಂಚ ನಿರಾಳರಾಗಿ ಚಿಕ್ಕಮಗಳೂರಿಗೆ ವಿಶ್ರಾಂತಿಗಾಗಿ ತೆರಳಿರುವ ಡಿಕೆಶಿ, ಅಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಇದನ್ನೂ ಓದಿ: ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಹಾಜರಾದ ಹೆಚ್‌ಡಿಕೆ

ಕಿಂಗ್ ಆಫ್ ಬ್ಲಾಕ್ ಮೇಲ್ ಆಗಿರುವ ಕುಮಾರಸ್ವಸಮಿ ಎಂದು ಆರೋಪಿಸಿದ್ರು. ಎಲ್ಲಾ ಆಫೀಸರ್ಸ್‌ಗೆ ಹೆದರಿಸುತ್ತಿದ್ದಾರೆ.ರೇವಣ್ಣ ಕುಟುಂಬಕ್ಕೂ ನಮಗೂ ಸಂಭಂಧವಿಲ್ಲ ಎಂದು ಅವರೇ ಹೇಳಿದ್ದಾರೆ. ಇನ್ಯಾಕೆ ಉರಿ ಮಾಡಿಕೊಳ್ಳುತ್ತಿದ್ದಾರೆಯೋ.ಇವರು ಲಾಯರ್ರಾ, ಜಡ್ಡಾ ತೀರ್ಪು ಹೇಳೋಕೆ ಹೋಗಿ ಕೋರ್ಟಿನಲ್ಲಿ ವಾದ ಮಾಡಲಿ ಎಂದು ಕಿಡಿಕಾರಿ, ಅವರು ಕೇಳಿದಂತೆ ರಾಜೀನಾಮೆ ಕೊಡೋಣ ಎಂದು ಮಾರ್ಮಿಕವಾಗಿ ಡಿಕೆಶಿ ಹೇಳಿದರು.

ಇದನ್ನೂ ನೋಡಿ: ಉತ್ತರ ಕನ್ನಡ ಲೋಕಸಭೆ : ಬಿಜೆಪಿಯ ಬಂಡಾಯ ಕಾಂಗ್ರೆಸ್‌ಗೆ ಲಾಭ! Janashakthi Media

Donate Janashakthi Media

Leave a Reply

Your email address will not be published. Required fields are marked *