ಫೈಟರ್ ಜೆಟ್ ವಿಮಾನ ಪತನ

ಮುಂಬೈ : ಭಾರತೀಯ ವಾಯುಪಡೆಯ ಸುಖೋಯ್ ಫೈಟರ್ ಜೆಟ್ ವಿಮಾನ ಪತನವಾಗಿರುವ ಘಟನೆ ನಾಸಿಕ್​​​ನ ಶಿರಸ್ಗಾಂವ್ ಗ್ರಾಮದ ಹೊಲವೊಂದರಲ್ಲಿ ಸಂಭವಿಸಿದೆ.

ಘಟನೆಯಲ್ಲಿ ಪೈಲಟ್​​ ಹಾಗೂ ಸಹ ಪೈಲಟ್​​​​​ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ನಾಸಿಕ್ ವಲಯದ ವಿಶೇಷ ಇನ್ಸ್​​​ಪೆಕ್ಟರ್​​​​ ಜನರಲ್ ಡಿ.ಆರ್.ಕರಾಲೆ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : ಕಲ್ಲಿದ್ದಲು ಗಣಿಯೊಳಗೆ ಅನಿಲ ಸೋರಿಕೆ: 11ಮಂದಿ‌ಯ ಸಾವು

ಭಾರತೀಯ ವಾಯುಪಡೆಯ ಸು-30 ಎಂಕೆಐ ಯುದ್ಧ ವಿಮಾನವು ಇಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದ್ದಾಗ, ಕೂಡಲೇ ಪೈಲಟ್ ಮತ್ತು ಸಹ ಪೈಲಟ್ ಸುರಕ್ಷಿತವಾಗಿ ಹೊರಬಂದಿದ್ದಾರೆ. ಸದ್ಯ ಗಾಯಾಳು ಪೈಲಟ್​​ಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನು ನೋಡಿ : ಬಾ ಬಾರೋ ಪ್ರಜ್ವಲ, ನಿನ್ನ ಪಾಪದ ಕೊಡ ತುಂಬೈತೆ – ಜನಪರ ಕಲಾವಿದರಿಂದ ಹಾಡುJanashakthi Media

Donate Janashakthi Media

Leave a Reply

Your email address will not be published. Required fields are marked *