ನವದೆಹಲಿ :ತ್ರಿಪುರಾದ 60 ವಿಧಾನಸಭಾ ಕ್ಷೇತ್ರಗಳಿಗೆ ಕಳೆದ ಫೆಬ್ರವರಿ 16 ರಂದು ನಡೆದಿದ್ದು, ಶೇ 89.98ರಷ್ಟು ಮತದಾನವಾಗಿತ್ತು.ಅದರಂತೆ ನಾಗಾಲ್ಯಾಂಡ್ ಮತ್ತು ಮೇಘಾಲಯದ ತಲಾ 59 ಕ್ಷೇತ್ರಗಳಿಗೆ ಫೆ.27ರಂದು ನಡೆದ ಚುನಾವಣೆಯಲ್ಲಿ ಕ್ರಮವಾಗಿ 84.66 ಮತ್ತು 76.66ರಷ್ಟು ಮತದಾನವಾಗಿತ್ತು. ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ಗಳ ಫಲಿತಾಂಶ ಇಂದು ಹೊರ ಬೀಳಲಿದ್ದು, ಮತದಾರ ಯಾರತ್ತ ಒಲವು ತೋರಿದ್ದಾನೆಂದು ಕಾದು ನೋಡಬೇಕಿದೆ.
ಇಂದು ಬೆಳಿಗ್ಗೆ 8 ರಿಂದಲೇ ಮತ ಎಣಿಕೆ ಆರಂಭವಾಗಿದ್ದು, ಮಧ್ಯಾಹ್ನದ ವೇಳೆ ಪೂರ್ಣ ಫಲಿತಾಂಶ ಪ್ರಕಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತ್ರಿಪುರಾ ವಿಧಾನಸಭೆ ಚುನಾವಣೆ ಫಲಿತಾಂಶ
ಪಕ್ಷಗಳು ಗೆಲುವು / ಮುನ್ನಡೆ
ಬಿಜೆಪಿ ಮೈತ್ರಿಕೂಟ – 26
ತಿಪ್ರಾ ಮೋತಾ – 13
ಸಿಪಿಎಂ – 19
ಇತರೆ – 02
ಈವರೆಗೆ ಒಟ್ಟು 59
ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ ಫಲಿತಾಂಶ
ಪಕ್ಷಗಳು ಗೆಲುವು/ಮುನ್ನಡೆ
ಎನ್‌ಡಿಪಿಪಿ – 26
ಬಿಜೆಪಿ – 18
ಎನ್‌ಪಿಎಫ್ – 3
ಇತರೆ – 13
ಈವರೆಗೆ ಒಟ್ಟು 59
ಮೇಘಾಲಯ ವಿಧಾನಸಭೆ ಚುನಾವಣೆ ಫಲಿತಾಂಶ
ಪಕ್ಷ ಮುನ್ನಡೆ/ಗೆಲುವು
ಕಾಂಗ್ರೆಸ್ – 8
ಬಿಜೆಪಿ – 6
ಎನ್‌ಪಿಪಿ – 13
ಟಿಎಂಸಿ – 14
ಇತರೆ – 18
ಈವರೆಗೆ ಒಟ್ಟು 60
ಇದನ್ನು ಓದಿ : ತ್ರಿಪುರ ವಿಧಾನಸಭಾ ಚುನಾವಣೆ; ಮತದಾನ ಆರಂಭ-ಬಿಗಿ ಭದ್ರತೆ