ಕೇಂದ್ರ ಬಜೆಟ್ 2021 : ಯಾವುದು ದುಬಾರಿ?! ಯಾವುದು ಅಗ್ಗ?!!

ನವ ದೆಹಲಿ ಫೆ 01 : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಹಲವು ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೆ, ಕೆಲ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ. ದುಬಾರಿಯಾಗುತ್ತಿರುವ ಪಟ್ಟಿಯಲ್ಲಿ ಮೊಬೈಲ್ ಕೂಡ ಸೇರಿಕೊಂಡಿದೆ. ಇನ್ನು ಮೊಬೈಲ್ ಖರೀದಿ ದುಬಾರಿಯಾಗಲಿದೆ.  ಈಗಾಗಲೇ ದಿನ ನಿತ್ಯ ಏರಿಕೆ ಕಾಣುತ್ತಿರುವ ಪೆಟ್ರೋಲ್, ಡಿಸೈಲ್ ಬೆಲೆ ಕೂಡಾ ಏರಿಕೆಯಾಗಲಿದೆ. ಮದ್ಯ ಪ್ರಿಯರಿಗೆ ಕೇಂದ್ರ ಬಜೆಟ್ ಶಾಕ್ ನೀಡಿದೆ. ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಸಾಮಾನ್ಯ ಜನರಿಗೆ ಏನು ಕೊಡುಗೆ ನೀಡಿದ್ದಾರೆ? ದಿನನಿತ್ಯದ ಬಳಕೆಯ ವಸ್ತುಗಳಲ್ಲಿ ಯಾವುದರ ಬೆಲೆ ಏರಿಕೆಯಾಗಲಿದೆ, ಯಾವ ವಸ್ತುವಿನ ಬೆಲೆ ಇಳಿಕೆಯಾಗಿದೆ? ಇಲ್ಲಿದೆ ವಿವರ

ಏರಿಕೆ ಕಂಡ ವಸ್ತುಗಳು

ಪೆಟ್ರೋಲ್‌ , ಡೀಸೆಲ್‌

ಮದ್ಯ

ವಾಹನಗಳ ಬಿಡಿಭಾಗಗಳು.

ಎಲೆಕ್ಟ್ರಾನಿಕ್ಸ್ ವಸ್ತುಗಳು

ಚರ್ಮದ ಶೂ

ಮೊಬೈಲ್ ಚಾರ್ಜರ್

ವಿದೇಶಿ ಅಡುಗೆ ಎಣ್ಣೆ

ಸೇಬು

ಹತ್ತಿ, ಕಲ್ಲಿದ್ದಲು

ರಸ ಗೊಬ್ಬರ

ಕಾಬೂಲ್ ಕಡಲೆ

ಬೇಳೆಕಾಳುಗಳು

ಇಳಿಕೆ ಕಂಡ ವಸ್ತುಗಳು

ಕಬ್ಬಿಣ

ಸ್ಟೀಲ್

ನೈಲಾನ್ ಬಟ್ಟೆಗಳು

ತಾಮ್ರದ ಲೋಹಗಳು

ಕೃಷಿ ಪರಿಕರಗಳು

 

Donate Janashakthi Media

Leave a Reply

Your email address will not be published. Required fields are marked *