• No categories

ಗೋದ್ರಾ ಮಾದರಿ ಹತ್ಯಾಕಾಂಡ ಹೇಳಿಕೆ: ಸಿಸಿಬಿ ಪೊಲೀಸರಿಂದ ಬಿ ಕೆ ಹರಿಪ್ರಸಾದ್ ವಿಚಾರಣೆ

ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾರ್ಯಕರ್ತರು ತೆರಳುವ ಸಂದರ್ಭದಲ್ಲಿ ಗೋದ್ರಾ ಮಾದರಿ ಹತ್ಯಾಕಾಂಡ ನಡೆಯಬಹುದು. ಈ‌ ನಿಟ್ಟಿನಲ್ಲಿ ಸರ್ಕಾರ ರಕ್ಷಣೆ‌ ಕೊಡಬೇಕು…

ಜಾತಿ ಆಧಾರಿತ ಬಹಿಷ್ಕಾರ ಸಮರ್ಥನೆ : ಪೇಜಾವರ ಶ‍್ರೀ, ಟಿವಿ ನಿರೂಪಕ ಅಜಿತ್‌ ಹನುಮಕ್ಕನವರ್ ವಿರುದ್ಧ ದೂರು ದಾಖಲು

ಬೆಂಗಳೂರು: ಜಾತಿ ಆಧಾರಿತ ಬಹಿಷ್ಕಾರವನ್ನು ಸಮರ್ಥಿಸಿ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ…

ಭಾರತದಲ್ಲಿ ಕೆಲಸ ಮಾಡಲು ಯುವ ಜನರ ಆದ್ಯತೆಯ ರಾಜ್ಯವಾಗಿ ಕೇರಳ: ವರದಿ

ನವದೆಹಲಿ: ಕೇರಳದ ಎರಡು ಪ್ರಮುಖ ನಗರಗಳಾದ ಕೊಚ್ಚಿ ಮತ್ತು ತಿರುವನಂತಪುರಂ ಭಾರತದ ಯುವಜನರು ಕೆಲಸ ಮಾಡಲು ಹೆಚ್ಚು ಇಷ್ಟ ಪಡುವ ಸ್ಥಳಗಳಾಗಿ…

ಸಂಸತ್ತಿನ ಆವರಣದಲ್ಲಿ ಬಣ್ಣದ ಹೊಗೆ ಭದ್ರತಾ ವೈಫಲ್ಯದ ಜೊತೆಗೆ ಸಮಾಜದಲ್ಲಿನ ಸಂಕಷ್ಟಗಳ ಕಡೆ ಗಮನ ಸೆಳೆಯುತ್ತದೆ

–ಸಿ.ಸಿದ್ದಯ್ಯ 2023ರ ಡಿಸೆಂಬರ್ 13 ರಂದು ಹೊಸ ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿರುವಾಗ ಇಬ್ಬರು ಯುವಕರು ಹಠಾತ್ತನೆ ಅದರೊಳಗೆ ಜಿಗಿಯುತ್ತಾರೆ, ಶೂಗಳಲ್ಲಿ ಬಚ್ಚಿಟ್ಟುಕೊಂಡು…

ಸಂಸತ್ ಭದ್ರತಾ ಲೋಪ; ಸಂಸದ ಪ್ರತಾಪ್ ಸಿಂಹ ಕಚೇರಿ ಎದುರು ಕಾಂಗ್ರೆಸ್​ ಪ್ರತಿಭಟನೆ

ಮೈಸೂರು : ಸಂಸತ್ ಭವನದಲ್ಲಿ ನಡೆದ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಂತುಕರಿಗೆ ಪಾಸ್ ನೀಡಿದ ಆರೋಪದ ಮೇರೆಗೆ ಬಿಜೆಪಿ ಸಂಸದ ಪ್ರತಾಪ್…

ತುಂಗಭದ್ರಾ, ಕಾವೇರಿ, ನೇತ್ರಾವತಿ ಸೇರಿ 16 ನದಿಗಳು ಕಲುಷಿತ!

ಬೆಳಗಾವಿ : ಕೈಗಾರಿಕೆ ಹಾಗೂ ಒಳಚರಂಡಿ ತ್ಯಾಜ್ಯ ಸೇರಿ ರಾಜ್ಯದ 16 ಪ್ರಮುಖ ನದಿಗಳು ಕಲುಷಿತಗೊಂಡಿವೆ ಎಂಬ ಆತಂಕಕಾರಿ ವಿಚಾರ ಹೊರಬಿದ್ದಿದೆ. ಮೇಲುಕೋಟೆ…

ಗುಜ್ಜಾಡಿ:ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ವಿರೋಧಿಸಿ ದಿಢೀರ್ ಧರಣಿ

ಉಡುಪಿ :ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಇಂದು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಹಣದಿಂದ ಖಾಸಗಿ ಆಸ್ಪತ್ರೆ…

ಸುರತ್ಕಲ್ ಅಕ್ರಮ ಟೋಲ್‌ಗೇಟ್ ವಿರುದ್ಧ ಪ್ರತಿಭಟಿಸಿದ್ದ 101 ಹೋರಾಟಗಾರರ ಮೇಲೆ ಚಾರ್ಜ್ ಶೀಟ್

ಸುರತ್ಕಲ್: ಸುರತ್ಕಲ್ ಅಕ್ರಮ ಟೋಲ್‌ಗೇಟ್ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದ ಸುಮಾರು 101 ಮಂದಿ ಹೋರಾಟಗಾರರ ಮೇಲೆ ಸುರತ್ಕಲ್ ಪೊಲೀಸರು ಜಾರ್ಜ್ ಶೀಟ್…

ಸಿವಿ ರಾಮನ್ ನಗರ | ಕಗ್ಗದಾಸ್ ಪುರ ಮುಖ್ಯ ರಸ್ತೆಯ ಕಾಮಗಾರಿ ನಿಧಾನಗತಿ, ಸಾರ್ವಜನಿಕರ ಪರದಾಟ

ಬೆಂಗಳೂರು: ಸಿವಿ ರಾಮನ್ ನಗರದ ಕಗ್ಗದಾಸ್ ಪುರ ಮುಖ್ಯ ರಸ್ತೆಯ  ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಪಾದಚಾರಿಗಳಿಗೆ ಹಾಗೂ ವಾಹನ ಚಾಲಕರ ಸಂಚಾರಕ್ಕೆ…

ರಾಜ್ಯದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಜಯದೇವ ಆಸ್ಪತ್ರೆಯಲ್ಲಿರುವ ಮಾದರಿಯಲ್ಲಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ರಾಜ್ಯದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು ಎನ್ನವುದು ಗುರಿ ಎಂದು…

ತೆಲಂಗಾಣ ಪತ್ರಿಕೆಗಳಲ್ಲಿ ಕರ್ನಾಟಕ ಸರ್ಕಾರದ ಜಾಹೀರಾತು | ನಿಲ್ಲಿಸುವಂತೆ ನಿರ್ದೇಶಿಸಿದ ಚುನಾವಣಾ ಆಯೋಗ

ಹೈದರಾಬಾದ್: ತೆಲಂಗಾಣದ ಪತ್ರಿಕೆಗಳಲ್ಲಿ ತನ್ನ ಕಲ್ಯಾಣ ಯೋಜನೆಗಳು ಮತ್ತು ಸಾಧನೆಗಳ ಜಾಹೀರಾತುಗಳನ್ನು ಪ್ರಕಟಿಸುವುದನ್ನು ತಕ್ಷಣವೇ ನಿಲ್ಲಿಸುವಂತೆ ಚುನಾವಣಾ ಆಯೋಗವು ಸೋಮವಾರ ಕರ್ನಾಟಕದ…

ಅಮಿತ್ ಶಾ ವಿರುದ್ಧ “ಆಕ್ಷೇಪಾರ್ಹ” ಹೇಳಿಕೆ: ರಾಹುಲ್‌ ಗಾಂಧಿಗೆ ಸಮನ್ಸ್‌ ಜಾರಿಗೊಳಿಸಿದ ಸುಲ್ತಾನ್ ಪುರ್‌ ನ್ಯಾಯಾಲಯ

ಸುಲ್ತಾನ್‌ ಪುರ್‌: ಕೇಂದ್ರ ಗೃಹ  ಸಚಿವ ಅಮಿತ್ ಶಾ ವಿರುದ್ಧ “ಆಕ್ಷೇಪಾರ್ಹ” ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ…

ವಿದೇಶಗಳಲ್ಲಿ ಭಾರತದ ಶ್ರೀಮಂತರ ಸಂಪತ್ತಿನಲ್ಲಿ ಮೂರೇ ವರ್ಷಗಳಲ್ಲಿ 65% ಏರಿಕೆ!

ಜಿ.ಎಸ್‍.ಮಣಿ ಭಾರತೀಯ ನಿವಾಸಿಗಳ ವಿದೇಶೀ ಸಂಪತ್ತಿನ ಶೇಖರಣೆ 2018ರಲ್ಲಿ 19.8 ಶತಕೋಟಿ ಡಾಲರುಗಳು ಇದ್ದದ್ದು 2021ರಲ್ಲಿ 32.6 ಶತಕೋಟಿಗೆ ಏರಿದೆ. ಇದು…

ಗಾಜಾ ಹತ್ಯಾಕಾಂಡ | 42 ಪತ್ರಕರ್ತರು ಸಾವು; 37 ಜನರು ಪ್ಯಾಲೆಸ್ತೀನಿಯನ್ನರು

ನ್ಯೂಯಾರ್ಕ್: ಅಕ್ಟೋಬರ್ 7 ರಂದು ಗಾಜಾದಲ್ಲಿ ಪ್ಯಾಲೆಸ್ತೀನ್ ಪ್ರತಿರೋಧ ಪಡೆ ಹಮಾಸ್ ಮತ್ತು ವಶಾಹತುಶಾಹಿ ಇಸ್ರೇಲ್ ನಡುವೆ ಪ್ರಾರಂಭವಾದ ಸಂಘರ್ಷದ ನಂತರ…

ಪೋಕ್ಸೋ ಪ್ರಕರಣ| 14 ತಿಂಗಳ ಜೈಲು ವಾಸದ ಬಳಿಕ ಮುರುಘಾ ಸ್ವಾಮಿಗೆ ಜಾಮೀನು ಮಂಜೂರು

ಚಿತ್ರದುರ್ಗ: ಚಿತ್ರದುರ್ಗದ ಮುರುಘಾಮಠಕ್ಕೆ ಸೇರಿದ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ 2022ರ ಸೆಪ್ಟೆಂಬರ್‌ 1ರ ರಾತ್ರಿ…

ಗೋಡೆಗಳ ನಗರ : ಜೆರುಸಲೆಂ

ಡಾ. ರಹಮತ್ ತರೀಕೆರೆ (ಹಿರಿಯ ಲೇಖಕರು, ವಿಮರ್ಶಕರು) ಸಣ್ಣ ಊರು ನಗರವಾಗಿ ರೂಪಾಂತರವಾಗುವುದು ಅದರ ಅದೃಷ್ಟ; ಮತ್ತೆಮತ್ತೆ ಮುತ್ತಿಗೆಗೆ ಒಳಗಾಗುತ್ತ ದೊರೆಯಿಂದ…

ಅರಣ್ಯದಿಂದ 1 ಕಿ.ಮೀ ವ್ಯಾಪ್ತಿಯಲ್ಲಿ ಮನೆ,ಕಟ್ಟಡ ನಿರ್ಮಿಸಲು ಅವಕಾಶ| ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಮನೆ, ಕಟ್ಟಡಗಳು ನಿರ್ಮಿಸಲು ಇದ್ದ ನಿರ್ಬಂಧವನ್ನು ಸರ್ಕಾರ ಸಡಿಲಿಸಲಿದೆ ಎಂದು ಶಾಲಾ…

ಕಾವೇರಿ ನೀರಿಗೆ ಆಗ್ರಹ: ತಮಿಳುನಾಡಿನ 8 ಜಿಲ್ಲೆಗಳಲ್ಲಿ ಬಂದ್‌

ಚೆನ್ನೈ: ಕರ್ನಾಟಕ ಸರ್ಕಾರವು ಕಾವೇರಿ ನೀರನ್ನು ಸಮರ್ಪಕವಾಗಿ ಬಿಡುವಂತೆ  ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಲು ಆಗ್ರಹಿಸಿ ತಮಿಳುನಾಡಿನ 8 ಜಿಲ್ಲೆಗಳಲ್ಲಿ ಇಂದು…

ಕಾವೇರಿ ನೀರು ಹಂಚಿಕೆ : ಅಕ್ಟೋಬರ್ 10 ರಂದು ಹೊಸಕೋಟೆ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್:ವಾಟಾಳ್‌ ನಾಗರಾಜ್‌

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಅಕ್ಟೋಬರ್ 10 ರಂದು ಹೊಸಕೋಟೆ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುವುದು…

ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನ್ಯೂಸ್‌ ಕ್ಲಿಕ್ ಸಂಸ್ಥಾಪಕ; ಸೋಮವಾರ ವಿಚಾರಣೆ

ನವದೆಹಲಿ: ಯುಎಪಿಎ ಪ್ರಕರಣದಲ್ಲಿ ತಮ್ಮನ್ನು ಬಂಧಿಸಿರುವುದನ್ನು ವಿರೋಧಿಸಿ ಸ್ವತಂತ್ರ ಸುದ್ದಿ ಮಾಧ್ಯಮ ನ್ಯೂಸ್‌ ಕ್ಲಿಕ್  ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಮತ್ತು ಸಂಸ್ಥೆಯ…