• No categories

ದೆರ‍್ನಾ ಎಂಬ ಪಟ್ಟಣದ ಕತೆ

ಕೆ.ಎಸ್‌. ರವಿಕುಮಾರ್‌ ಹಾಸನ ಚರಿತ್ರೆಯ ಹೆದ್ದಾರಿಯಲ್ಲಿ ಅಳಿಸದ ಹೆಜ್ಜೆಗುರುತು ಮೂಡಿಸುತ್ತ ಬಂದಿದ್ದ ಪಟ್ಟಣವೊಂದು ನೆರೆಗೆ ಪುಡಿಗಟ್ಟಿದ ಕತೆಯಿದು. ಕೆರಳಿದ ನಿಸರ್ಗಕ್ಕೆ ಮನುಷ್ಯರ…

ಗಾಯ | ಕಥಾ ಸರಣಿ – ಸಂಚಿಕೆ 02

ಗುರುರಾಜ ದೇಸಾಯಿ “ಗಾಯ” ಕಥಾ ಸರಣಿಯು ಈ ವಾರದಿಂದ ಆರಂಭವಾಗುತ್ತಿದೆ. ಪ್ರತಿ ಭಾನುವಾರು ಜನಶಕ್ತಿ ಮೀಡಿಯ ವೆಬ್ಸ್‌ಟ್‌ನಲ್ಲಿ  ಪ್ರಸಾರವಾಗಲಿದೆ. ಮನಸನ್ನು ಗಾಯಗೊಳಿಸಿದ…

ಆರೋಪಗಳು ಬೋಗಸ್: ಎಫ್‌ಐಆರ್ ಬಗ್ಗೆ ನ್ಯೂಸ್‌ಕ್ಲಿಕ್

ನ್ಯೂಸ್‍ಕ್ಲಿಕ್ ಮೇಲೆ ಯುಎಪಿಎ ಅಡಿಯಲ್ಲಿ ಆರೋಪದ ಬಗ್ಗೆ ಪಟಿಯಾಲಾ ಹೌಸ್ ಕೋರ್ಟಿನ ವಿಶೇಷ ನ್ಯಾಯಾಧೀಶರ ನಿರ್ದೇಶದ ಅನುಸಾರ ಕೊನೆಗೂ ಪ್ರಬೀರ್ ಪುರಕಾಯಸ್ಥ…

ಎಂಬತ್ತು ವರುಷಕ್ಕಾಗುವ ಮಳೆ ಎರಡು ತಾಸಿನಲ್ಲಿ ಸುರಿದರೆ…!

ಕೆ.ಎಸ್.ರವಿಕುಮಾರ್, ಹಾಸನ ನೀರು, ಬೆಂಕಿ, ಬರಗಾಲಗಳು ಅಂಕೆ ಮೀರಿದರೆ ಮನುಷ್ಯರ ಪಾಡು ಕಂಗೆಟ್ಟು ಅಲೆಯುವ ನಾಯಿಪಾಡೇ ಹೌದು. ನಿಸರ್ಗದೆದುರು ನಮ್ಮ ಇರುವಿಕೆ…

‘ಕೇಂದ್ರ ಸರ್ಕಾರದ ನಿಯಮ ತೆಂಗು ಕೃಷಿಕರಿಗೆ ದೊಡ್ಡ ನಷ್ಟ ಮಾಡುತ್ತಿದೆ’ | ರೈತ ಸಂಘದ ನಾಯಕ ಎಚ್‌. ಆರ್.‌ ನವೀನ್‌ ಕುಮಾರ್‌ ಸಂದರ್ಶನ

ಕೊಬ್ಬರಿ ದರ ಇಳಿಕೆಯಿಂದ ತೆಂಗು ಕೃಷಿಕರು ತೀವ್ರ ಕಂಗಾಲಾಗಿದ್ದು ಬೆಂಬಲ ಬೆಲೆ ನೀಡಬೇಕು ಎಂದು ಹೋರಾಟ ಪ್ರಾರಂಭಿಸಿದ್ದಾರೆ. ಕೇಂದ್ರ ಸರ್ಕಾರ ಕೊಬ್ಬರಿಗೆ…

ರೈತರ ಪ್ರತಿಭಟನೆ ಆಹಾರ ಬೆಲೆಗಳ ನಾಗಾಲೋಟದಿಂದ ದೇಶವನ್ನು ಉಳಿಸಿದೆ

ಪ್ರೊ. ಪ್ರಭಾತ್ ಪಟ್ನಾಯಕ್ ಆಹಾರಧಾನ್ಯಗಳ ಕೊರತೆಗಿಂತ ಹೆಚ್ಚಾಗಿ ಕೊರತೆಯ “ನಿರೀಕ್ಷೆ” ಬೆಲೆಗಳನ್ನು ಏರಿಸುತ್ತಿರುವುದು ಕಂಡು ಬಂದಿದೆ. ಇಂತಹ ಹಣದುಬ್ಬರವನ್ನು ಸಾಮೂಹಿಕ ನಿರುದ್ಯೋಗವನ್ನು…

ಫ್ಯಾಕ್ಟ್‌ಚೆಕ್‌ | ಬಿಜೆಪಿ ಬೆಂಬಲಿಗರು ಹಂಚುತ್ತಿರುವ ಈ ಘಟನೆ ‘ಲವ್‌ ಜಿಹಾದ್’ ಅಲ್ಲ, ಯುಪಿಯದ್ದೂ ಅಲ್ಲ!

ಕೈಕಾಲುಗಳನ್ನು ಸೇರಿಸಿ ಕಟ್ಟಿಹಾಕಿರುವ, ಮುಖ ಸುಟ್ಟಿರುವ ರಕ್ತಸಿಕ್ತವಾದ ಯುವತಿಯೊಬ್ಬರ ಶವದ ವಿಡಿಯೊವೊಂದು ವಾಟ್ಸಪ್‌ನಲ್ಲಿ ಹರಿದಾಡುತ್ತಿದ್ದು, “Love jihad incident in UP(ಯುಪಿಯಲ್ಲಿ…

ಆಹಾರ ಕಳ್ಳತನ ಆರೋಪ: 13 ವರ್ಷದ ಆದಿವಾಸಿ ಬಾಲಕನ ಗುಂಪು ಹತ್ಯೆ ಮಾಡಿ ರಸ್ತೆಯಲ್ಲಿ ಎಸೆದ ದುಷ್ಕರ್ಮಿಗಳು

ಕೋಲ್ಕತ್ತಾ: ಆಹಾರ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಆದಿವಾಸಿ ಸಮುದಾಯದ 13 ವರ್ಷದ ಮಗುವನ್ನು ಟಿಎಂಸಿ ಪಂಚಾಯತ್ ಸದಸ್ಯ ಮನೋರಂಜನ್ ಮಲ್…

ಏರು ಮಹಡಿಗಳ ಕೆಳಗೆ ಸೋಲದ ಜೀವ

– ಎಚ್.ಆರ್. ನವೀನ್ ಕುಮಾರ್, ಹಾಸನ ಬೆಂಗಳೂರಿನಲ್ಲಿ ಮನೆ ಎಲ್ಲಿ ಎಂದು ಕೇಳಿದ ಪ್ರಶ್ನೆಗೆ ತನ್ನ ಮುಖಭಾವವನ್ನೇ ಬದಲಾಯಿಸಿ ಸಂಕಟದಿಂದ ಗದ್ಗದಿತವಾಗಿ…

ಶಾಸಕರ ಶಾಲೆಯ ದುಃಸ್ಥಿತಿ| ಮಳೆಯಿಂದಾಗಿ ಸ್ವಿಮ್ಮಿಂಗ್‌ ಫೂಲ್‌ನಂತಾದ ಶಾಲಾ ಆವರಣ

ರಾಯಚೂರು: ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆವರಣ ಮಳೆನೀರಿನಿಂದ ತುಂಬಿದ್ದು, ಸಂಪೂರ್ಣ ಕೆರೆಯಂತಾಗಿರುವ ದುಃಸ್ಥಿತಿ ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ ಕಂಡುಬಂದಿದೆ.ಮಳೆಯಿಂದಾಗಿ …

ಜಿ-20 ದಿಲ್ಲಿ ಘೋಷಣೆ : ಆಳಗೊಳ್ಳುತ್ತಿರುವ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ದಿವ್ಯಮೌನ

ಪ್ರೊ. ಪ್ರಭಾತ್ ಪಟ್ನಾಯಕ್ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸನ್ನಿವೇಶದಲ್ಲಿ ನಡೆದ ಜಿ-20 ಶೃಂಗಸಭೆಯು ಅದನ್ನು ನಿವಾರಿಸುವ ವಿಷಯದಲ್ಲಿ ಏನಾದರೂ ಉಪಕ್ರಮವನ್ನು  ತೆಗೆದುಕೊಳ್ಳುತ್ತದೆ…

ಯುಸಿಸಿ, ಭಾರತ-ಇಂಡಿಯ, ಜಿ-20ರ ನಂತರ……33%

ವೇದರಾಜ್‌ ಎನ್‌.ಕೆ ಕರ್ನಾಟಕದ ವಿಧಾನ ಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲಿ ಸಮರೂಪ ನಾಗರಿಕ ಸಂಹಿತೆ, ಭಾರತ- ಇಂಡಿಯ ವಿವಾದ, ಮತ್ತು ಜಿ-20ರ…

‘ಅವಕಾಶ ಸಿಕ್ಕಾಗೆಲ್ಲಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು: ಬಿಜೆಪಿ ಸಂಸದ ಬ್ರಿಜ್ ಭೂಷಣ್ ಬಗ್ಗೆ ದೆಹಲಿ ಪೊಲೀಸ್‌

ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ”ಅವಕಾಶ ಸಿಗುವ ಎಲ್ಲಾ ಸಮಯ”ಗಳಲ್ಲಿ ಕುಸ್ತಿಪಟುಗಳಿಗೆ ಲೈಂಗಿಕ…

ಪ್ರೆಸ್ ಮೀಟ್‌ನಲ್ಲಿ ಯಾರು ಮೊದಲು ಮಾತನಾಡಬೇಕು ಎಂಬ ವಿಚಾರವಾಗಿ ಜಗಳವಾಡಿದ ಕಾಂಗ್ರೆಸ್ ಹಿರಿಯ ನಾಯಕರು!

ಕೊಟ್ಟಾಯಂ: ಕೇರಳ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕ ಪತ್ರಕರ್ತರ ಮುಂದೆಯೆ ”ಪತ್ರಿಕಾಗೋಷ್ಠಿಯಲ್ಲಿ ಯಾರು ಮೊದಲು ಮಾತನಾಡಬೇಕು” ಎಂಬ ವಿಚಾರವಾಗಿ ವಾಗ್ವಾದ…

ಚಿಲಿ ಮಿಲಿಟರಿ ಕ್ಷಿಪ್ರದಂಗೆಗೆ 50 ವರ್ಷ

– ವಸಂತರಾಜ ಎನ್.ಕೆ 50 ವರ್ಷಗಳ ಹಿಂದೆ, ಸೆಪ್ಟೆಂಬರ್ 11, 1973 ರಂದು, ಚಿಲಿಯಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸಾಲ್ವಡಾರ್ ಅಲೆಂಡೆ ಸರ್ಕಾರವನ್ನು…

ಶಾಶ್ವತ ಪ್ರಯೋಗಶೀಲ ಮೃಣಾಲ್ ಸೆನ್ : ಗಿರೀಶ್ ಕಾಸರವಳ್ಳಿ (ಭಾಗ -4 ಮೃಣಾಲ್ ಸೆನ್ ಅವರ ಕೆಲವು ಆಪ್ತ ನೆನಪುಗಳು)

ಮೃಣಾಲ್ ಸೆನ್  ಗಿರೀಶ್ ಕಾಸರವಳ್ಳಿ ಮೃಣಾಲ್ ಸೆನ್ ವಿಶ್ವಮನ್ನಣೆ ಪಡೆದ ಭಾರತದ  ಹೊಸ ಅಲೆಯ ಸಿನೆಮಾ ದ ಪ್ರವರ್ತಕ ತ್ರಿಮೂರ್ತಿಗಳಲ್ಲಿ (ಸತ್ಯಜಿತ್ ರೇ,…

ಹಿಂಡೆನ್‌ಬರ್ಗ್ ನಂತರ ಒಸಿಸಿಆರ್‌ಪಿ ವರದಿ

‘ನ ಖಾನೇ ದೂಂಗಾ’ ಆಳ್ವಿಕೆಯ ಬಗ್ಗೆ ಪ್ರಶ್ನೆಚಿಹ್ನೆಗಳು 2014ರಲ್ಲಿ ಮೋದಿಯವರು ಪ್ರಧಾನಿಗಳಾದಾಗ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 629ನೇ ಸ್ಥಾನದಲ್ಲಿದ್ದವರು 2022ರ ಅಂತ್ಯದಲ್ಲಿ…

ಬ್ರಿಕ್ಸ್ ವಿಸ್ತರಣೆ ಮತ್ತು ಡಾಲರ್ ಪ್ರಾಬಲ್ಯಕ್ಕೆ ಸವಾಲು

ಪ್ರಭಾತ್ ಪಟ್ನಾಯಕ್ ಐದು ದೇಶಗಳೊಂದಿಗೆ ಆರಂಭವಾದ ‘ಬ್ರಿಕ್ಸ್’ ಈಗ 11 ದೇಶಗಳ ಗುಂಪಾಗಿ ವಿಸ್ತರಣೆಗೊಂಡಿದೆ. ಇನ್ನೂ ಸುಮಾರು 40 ದೇಶಗಳು ಇದನ್ನು…

‘ಪ್ರೆಸಿಡೆಂಟ್‌ ಆಫ್‌ ಭಾರತ್!’ | ‘ಇಂಡಿಯಾ’ ಹೆಸರನ್ನೆ ಬದಲಾಯಿಸಲು ಹೊರಟ ಬಿಜೆಪಿ ಸರ್ಕಾರ?

ಹೊಸದಿಲ್ಲಿ: ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ವಿಶ್ವ ನಾಯಕರಿಗೆ ಸೆಪ್ಟೆಂಬರ್ 9 ರಂದು ರಾಷ್ಟ್ರಪತಿ ಭವನದಲ್ಲಿ ಔತಣಕೂಟವನ್ನು ಆಯೋಜಿಸಲಾಗಿದೆ. ಆದರೆ ಔತಣಕೂಟದ ಆಹ್ವಾನ…

ಪ್ರಧಾನಿ ಮೋದಿ ಆಪ್ತ ಉದ್ಯಮಿ ಅದಾನಿಯ ಮತ್ತೊಂದು ಮೋಸ ಬಹಿರಂಗ | ಸ್ವಂತ ಷೇರುಗಳ ಮೇಲೆಯೆ ರಹಸ್ಯ ಹೂಡಿಕೆ!

ಮುಂಬೈ: ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (OCCRP) ಇತ್ತೀಚೆಗೆ ಹೊಸ ತನಿಖಾ ವರದಿಯನ್ನು ಪ್ರಕಟಿಸಿದ್ದು, ಮೋದಿ ಅವರ ಆಪ್ತ…