ಸಿಬಿಸಿಎಸ್ ಪದ್ದತಿಯನ್ನು ಕೈ ಬಿಟ್ಟು ಕನ್ನಡ ಬೋಧನೆಯನ್ನು ಅವಶ್ಯಕ ವಿಷಯ ಎಂದು ಕಡ್ಡಾಯಗೊಳಿಸುವಂತೆ ಹಿರಿಯ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ದೇವನೂರು ಮಹದೇವ,…
ಸಂಪಾದಕರ ಆಯ್ಕೆ ೨
- No categories
ಕಲಾವಿದರಿಗೆ ಫ್ಯಾಸಿಸ್ಟ್ ಶಕ್ತಿಗಳು ಯಾಕೆ ಇಷ್ಟು ಹೆದರುತ್ತವೆ? : ನಾಸಿರುದ್ದೀನ್ ಶಾ
“ಹಲ್ಲಾ ಬೋಲ್ : ಸಫ್ದರ್ ಹಾಶ್ಮಿ ಸಾವು-ಬದುಕು” ಪುಸ್ತಕ ಬಿಡುಗಡೆ “ಸಫ್ದರ್ ಸಾವು ಮತ್ತು ಬದುಕಿನ ಕುರಿತು ‘ಹಲ್ಲಾ ಬೋಲ್’ ಪುಸ್ತಕವನ್ನು…
ಕಾಶ‍್ಮೀರದ ಮಹಿಳಾ ಹೋರಾಟಗಾರ್ತಿಯರ ಮೇಲೆ ಹಲ್ಲೆ: ಎಐಡಿಡಬ್ಲ್ಯುಎ ಖಂಡನೆ
ಅನುರಾಧ ಭಾಸಿನ್, ದೀಪಿಕಾ ರಾಜಾವತ್ ಮೇಲೆ ಹಲ್ಲೆಗೆ ಖಂಡನೆ ಇಬ್ಬರು ಧೀರ ಮಹಿಳಾ ಹೋರಾಟಗಾರ್ತಿಯರಿಗೆ ಎಐಡಿಡಬ್ಲ್ಯೂಎ ಬೆಂಬಲ ಘೋಷಣೆ …
‘ಹಲ್ಲಾ ಬೋಲ್’ ಓದು : ರಂಗಕರ್ಮಿ ಶ್ರೀಪಾದ ಭಟ್, ಐ.ಕೆ ಬೊಳುವಾರು ಅವರ ಪ್ರತಿಕ್ರಿಯೆ
‘ಹಲ್ಲಾ ಬೋಲ್’ ಪುಸ್ತಕವನ್ನು ಆಗಲೇ ಓದಿದ ರಂಗಕರ್ಮಿಗಳು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಕರ್ನಾಟಕದ ರಂಗಭೂಮಿ ಚಳುವಳಿಯಲ್ಲಿ ಮುಖ್ಯ ಪಾತ್ರ ವಹಿಸಿದ ಮತ್ತು…
ಸಮಕಾಲೀನ ಕತ್ತಲಿನ ಮೇಲೆ ಬೆಳಕನ್ನು ಚೆಲ್ಲುವ ‘ಇರುಟ್ಟ್’
ಈ ಚಲನಚಿತ್ರದಾದ್ಯಂತ ಅನೇಕ ಬಗೆಯ ಕತ್ತಲೆಗಳು ಅನಾವರಣಗೊಂಡಿವೆ. ಇವುಗಳಿಗೆ ಸಾಮಾಜಿಕ, ರಾಜಕೀಯ ಮತ್ತು ಕೌಟುಂಬಿಕ ಆಯಾಮಗಳಿವೆ. ಸಮಕಾಲೀನ ಸಂದರ್ಭದ ಬರಹಗಾರರ ಮೇಲಿನ…
ಸಫ್ದರ್ ಹಾಶ್ಮಿಯ ಸಾವು – ಬದುಕಿನ ಹಲ್ಲಾಬೋಲ್ ಪುಸ್ತಕ ಕನ್ನಡಕ್ಕೆ
ಸಫ್ದರ್ ಹಾಶ್ಮಿಯ ಸಾವು ಮತ್ತು ಬದುಕಿನ ಕುರಿತಾದ ” ಹಲ್ಲಾಬೋಲ್ ಪುಸ್ತಕವು ಅಕ್ಟೋಬರ್ 30 ರಂದು ಸಂಜೆ 5 ಗಂಟೆಗೆ ಬಿಡುಗಡೆಯಾಗುತ್ತಿದೆ.…
ನೊಬೆಲ್-2020: ‘ಹೆಪಟೈಟಿಸ್ ಸಿ ವೈರಸ್’ ಪತ್ತೆ ಮಾಡಿದ ಮೂವರು ಸಾಧಕರಿಗೆ ವೈದ್ಯಕೀಯ ನೊಬೆಲ್
ಸ್ಟಾಕ್‌ಹೋಮ್: 2020ನೇ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದ್ದು, ‘ಹೆಪಟೈಟಿಸ್ ಸಿ ವೈರಸ್’ ಆವಿಷ್ಕರಿಸಿದ ಮೂವರು ಸಾಧಕರಾದ ಹಾರ್ವೆ ಜೆ.ಆಲ್ಟರ್, ಮಿಷೆಲ್ ಹೌಟನ್…
ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ಸಂವಿಧಾನ ವಿರೋಧಿ ಕ್ರಮ
– ಪುಸ್ತಕ ಬಿಡುಗಡೆ, ವಿಚಾರಗೋಷ್ಟಿಯಲ್ಲಿ ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ ಬೆಂಗಳೂರು: ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ಮಾಡುವುದು ಸಂವಿಧಾನ ವಿರೋಧಿ…
ಕಾರ್ಮಿಕರನ್ನು ಗುಲಾಮರಾಗಿಸುವ ಮೂರು ಶಾಸನಗಳು
ಸಂಸತ್ತಿನ ಮೊಟಕುಗೊಂಡ ಮಳೆಗಾಲದ ಅಧಿವೇಶನದ ಕೊನೆಯಲ್ಲಿ ಪಾಸು ಮಾಡಿದ ಮೂರು ಕಾರ್ಮಿಕ ಕಾನೂನುಗಳು ದೇಶದ ಕಾರ್ಮಿಕ ವರ್ಗದ ಮೇಲೆ ಒಂದು ಗಂಭೀರ…
ಭಗತ್ ಸಿಂಗ್ : ಕಾಲದಲ್ಲಿ ದೂರ – ಸಂಕಲ್ಪದಲ್ಲಿ ಹತ್ತಿರ
ಈ ವರ್ಷ ಭಗತ್ ಸಿಂಗ್‌ರ ಜನ್ಮ ದಿನಾಚರಣೆ ನಡೆಸುವ ಸಂದರ್ಭದಲ್ಲಿ ಅವರ ಹಲವು ವಿಚಾರಗಳು ಒಂದು ಸಮಕಾಲೀನ ಪ್ರಸ್ತುತತೆ ಮತ್ತು ತುರ್ತಿನಿಂದ…
ಭಾರತದ ರೈತರಿಗೆ ಮಹಾಮೋಸ ತ್ರಿವಳಿ ಮಸೂದೆಗಳ ತ್ರಿಶೂಲ ಇರಿತ
ಮೋದಿ ಸರಕಾರ ಜೂನ್‌ತಿಂಗಳಲ್ಲಿ ಹೊರಡಿಸಿದ ಮೂರು ಸುಗ್ರೀವಾಜ್ಞೆಗಳು ಕೃಷಿಯ ಕಾರ್ಪೊರೇಟೀಕರಣವನ್ನು ಉತ್ತೇಜಿಸುವ, ಭಾರತೀಯ ಕೃಷಿಯನ್ನು ಜಾಗತಿಕ ಮಾರುಕಟ್ಟೆಯೊಂದಿಗೆ ಸಮಗ್ರೀಕರಿಸಲು ಅನುಕೂಲ ಮಾಡಿ…