ದಾಸ್ತಾನಿನಲ್ಲಿ ರೆಮಿಡಿಸಿವಿರ್ ಔಷಧಿಯ ಕೊರತೆ ಹೆಚ್ಚಾಗಿದ್ದು ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿದೆ ಬೆಂಗಳೂರು : ದೇಶಾದ್ಯಂತ ಹೆಚ್ಚಾಗುತ್ತಿರುವ ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯ…
ಸಂಪಾದಕರ ಆಯ್ಕೆ ೧
- No categories
ಇನ್ನೊಂದು ತೆರನ ಎರಡನೇ ಅಲೆ…
ವೇದರಾಜ್ ಎನ್.ಕೆ. ಎಪ್ರಿಲ್ 4 ರಂದು ಫ್ರಾನ್ಸಿನ ಒಂದು ವೆಬ್ ಸುದ್ದಿ ಪತ್ರಿಕೆ ”ಮೀಡಿಯಾ ಪಾರ್ಟ್” Sale of French…
10 ವರ್ಷದ ಸೇವೆ ಮಣ್ಣುಮಾಡಿದ ದುಷ್ಕರ್ಮಿಗಳು: 11 ಸಾವಿರ ಪುಸ್ತಕಗಳು ಬೆಂಕಿಗೆ ಆಹುತಿ
ಮೈಸೂರು: 62 ವರ್ಷ ವಯಸ್ಸಿನ ದಿನಗೂಲಿ ಕಾರ್ಮಿಕರೊಬ್ಬರು ನಡೆಸುತ್ತಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.…
ರಸಗೊಬ್ಬರ ಬೆಲೆಗಳಲ್ಲಿ ವಿಪರೀತ ಏರಿಕೆ : ರೈತರ ಮೇಲೆ ದಾಳಿಗಳನ್ನು ನಿಲ್ಲಿಸಿ – ಎಐಕೆಎಸ್
“ರೈತರ ಆದಾಯಗಳನ್ನು ದ್ವಿಗುಣಗೊಳಿಸುವ ಬದಲು ಅವರ ಸಂಕಟಗಳನ್ನೇ ದ್ವಿಗುಣಗೊಳಿಸುತ್ತಿದ್ದಾರೆ“ ದೆಹಲಿ : ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ರಸಗೊಬ್ಬರ ಕಂಪನಿಗಳಿಗೆ ರಾಸಾಯನಿಕ ಗೊಬ್ಬರಗಳ ಬೆಲೆಗಳಲ್ಲಿ ವಿಪರೀತ ಏರಿಕೆ ಮಾಡಲು…
ವೆಬ್ ಮಾಧ್ಯಮಗಳ ಸೆನ್ಸಾರಿನತ್ತ ದೊಡ್ಡ ಹೆಜ್ಜೆ
“ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆಗಳಿಗೆ ಮಾರ್ಗದರ್ಶಿ) ನಿಯಮಗಳು, 2021” ಪ್ರಿಂಟ್ ಪತ್ರಿಕೆಗಳು ಮತ್ತು ಟಿವಿ ಗೆ ಅನ್ವಯವಾಗುವ…
ಈಶ್ವರಪ್ಪ ರಾಜೀನಾಮೆ ಸಾಧ್ಯತೆ!? ಯಡಿಯೂರಪ್ಪ ಪದಚ್ಯುತಿಗಾಗಿ ಸಿದ್ಧತೆ!!?
ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಸ್ಥಾನಕ್ಕೆ ಯಾವುದೇ ಸಂದರ್ಭದಲ್ಲೂ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದ್ದು,…
ಸಂತ್ರಸ್ತ ಯುವತಿಯ ಮಾಹಿತಿಯನ್ನು ಎಸ್‌ಐಟಿ ಲೀಕ್ ಮಾಡುತ್ತಿದೆ – ವಕೀಲ ಜಗದೀಶ್ ಆರೋಪ
ಬೆಂಗಳೂರು: ‘ಸಿ.ಡಿ. ಪ್ರಕರಣದ ಸಂತ್ರಸ್ತೆ ವಿಡಿಯೊವನ್ನು ಸಂಸ್ಥೆ ಅಧಿಕಾರಿಗಳೇ ಚಿತ್ರೀಕರಣ ಮಾಡಿ ಮಾಧ್ಯಮಕ್ಕೆ ಸೋರಿಕೆ ಮಾಡಿದ್ದಾರೆ’ ಎಂದು ಯುವತಿ ಪರ ವಕೀಲ…
ಕೇಂದ್ರ ಸರಕಾರದಿಂದ ಅತಿಕ್ರಮಣ ಎಂದ ಸಚಿವ ಮಾಧುಸ್ವಾಮಿ, ಸಂಸದ ತೇಜಸ್ವಿ ಸೂರ್ಯ ಆಕ್ಷೇಪ
ಮೈಸೂರು: ‘ರಾಜ್ಯಗಳ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಅತಿಕ್ರಮಣ ಮಾಡಿ, ಹಸ್ತಕ್ಷೇಪ ನಡೆಸುತ್ತಿದೆ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವ ಆತಂಕ ಎದುರಾಗಿದೆ’ ಎಂದು…
ಕೇರಳದ ಸಾಕ್ಷರರ ಮುಂದೆ ಬಿಜೆಪಿ ಆಟ ನಡೆಯಲಿಲ್ಲ – ಬಿಜೆಪಿ ಶಾಸಕ !
ತಿರುವನಂತಪುರಂ: ಕೇರಳ ರಾಜ್ಯ ಇತರ ರಾಜ್ಯಗಳಿಗೆ ಹೋಲಿಸಿದರೆ ಭಿನ್ನವಾಗಿದೆ. ಇಲ್ಲಿ ಶೇಕಡಾ 90ರಷ್ಟು ಸಾಕ್ಷರತೆ ಇದೆ. ಇಲ್ಲಿನ ಜನರು ಯೋಚಿಸುತ್ತಾರೆ, ಚರ್ಚಿಸುತ್ತಾರೆ.…
ಸದನದ ಒಳಗೆ ಸಿಡಿ ಪ್ರದರ್ಶಿಸಿದ ಕಾಂಗ್ರೆಸ್
ಬೆಂಗಳೂರು: ವಿಧಾನಸಭೆ ಅಧಿವೇಶನ ಆರಂಭವಾಗುತ್ತಿದ್ದಂತೆ ಸದನದ ಒಳಗ ಕಾಂಗ್ರೆಸ್ ಸದಸ್ಯರು ಸಿಡಿ ಪ್ರದರ್ಶನ ಮಾಡಿ ಧರಣಿ ನಡೆಸಿದರು. ಸಿಡಿ ಪ್ರಕರಣವನ್ನು ಹಾಲಿ…
ರಾಜಧಾನಿಯಲ್ಲಿ ಕೃಷಿ ಕಾಯ್ದೆ ವಿರುದ್ಧ ರೈತ ಕಹಳೆ
ಬೆಂಗಳೂರು : ಕೇಂದ್ರ ಸರ್ಕಾರದ ಕೃಷಿ ವಿರೋಧಿ ಕಾಯ್ದೆಗಳನ್ನುರದ್ದು ಪಡಿಸಲು ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ರೈತ, ಕಾರ್ಮಿಕ, ದಲಿತ,…
ದೆಹಲಿಯಂತೆ ಬೆಂಗಳೂರಿನಲ್ಲಿ ಹೋರಾಟ ಆರಂಭಿಸುವಂತೆ ಟಿಕಾಯತ್ ಕರೆ
ಶಿವಮೊಗ್ಗ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ನಡೆಸಲು ಎಲ್ಲರೂ ದೆಹಲಿಗೆ ಬರುವ ಅಗತ್ಯವಿಲ್ಲ. ದೆಹಲಿಯಂತೆ ಬೆಂಗಳೂರಿನಲ್ಲಿ ಹೋರಾಟ ಆರಂಭಿಸಿ ವಿಧಾನಸೌಧ ಸುತ್ತುವರಿಯಬೇಕು…
ಕೇರಳ ಚುನಾವಣೆ ಹೇಗಿದೆ? ಎಲ್.ಡಿ.ಎಫ್ ಯುಡಿಎಫ್ ನಡುವೆ ನಡೆದಿದೆ ನೇರ ಹಣಾಹಣಿ
ಎಡರಂಗದ ನೇತೃತ್ವ ವಹಿಸಿರುವ ಸಿಎಂ ಪಿಣರಾಯಿ ವಿಜಯನ್ ಮತ್ತೊಮ್ಮೆ ಅಧಿಕಾರಕ್ಕೆ ಏರುವ ಭರವಸೆಯಲ್ಲಿದ್ದಾರೆ. ಅತ್ತ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಏರಲು…
ಮಾರ್ಚ್ 15-16ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರ
ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕುಗಳು ಹಾಗೂ ಕೆಲವು ಖಾಸಗಿ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 10 ಲಕ್ಷ ನೌಕರರು ಮಾರ್ಚ್ 15-16ರಂದು…
ಅಮಿತ್ ಷಾಗೆ ಪಿಣರಾಯಿ ವಿಜಯನ್ ಪ್ರತಿ-ಸವಾಲುಗಳು
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ತಿರುವನಂತಪುರ ವಿಮಾನ ನಿಲ್ದಾಣ ಚಿನ್ನ ಕಳ್ಳಸಾಗಣೆಯ ವಾಹಿನಿಯಾದದ್ದು ಹೇಗೆ? ತಿರುವನಂತಪುರಂ ವಿಮಾನ ನಿಲ್ದಾಣ ಕೇಂದ್ರ ಸರಕಾರದ…
ರಜನಿಯ “ಆಧ್ಯಾತ್ಮಿಕರಾಜಕೀಯ” ಭ್ರಮಾರಾಜಕೀಯ ಮಾತ್ರ
ಹಿಂದಿನ ಮುಖ್ಯಮಂತ್ರಿ ಮತ್ತು ಜನಪ್ರಿಯ ನಟರಾದ ಎಂ.ಜಿ.ಆರ್ ಪ್ರತಿಪಾದಿಸುತ್ತಿದ್ದ `ಅಣ್ಣಾಇಸಂ’ಗೆ ಅರ್ಥ ಕೇಳಿದಾಗ, ಅದು `ಬಂಡವಾಳವಾದ’‘ಸಮಾಜವಾದ’ ಮತ್ತು `ಘಾಸಿವಾದ’ಗಳ ಮಿಶ್ರಣ ಎಂದೇ…
ದಿಶಾ ರವಿ ಜಾಮೀನು : ನ್ಯಾಯಾಧೀಶರು ಹೇಳಿದ್ದೇನು ?
ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ ಕಾರಣಕ್ಕಾಗಿ ಪರಿಸರ ಕಾರ್ಯಕರ್ತೆ ದಿಶಾ ರವಿಯನ್ನೂ ದೇಶದ್ರೋಹವೆಸಗಿದ ಆರೋಪದಲ್ಲಿ ಬಂಧಿಸಲಾಯಿತು. ದಿಶಾಳಿಗೆ ದೆಹಲಿಯ ಪಟಿಯಾಲ ಹೌಸ್…
“ಹೊಸ ಧರ್ಮಗಳ ಉದಯ” ಪಾಠ ಬೋಧನೆ ಬೇಡ ಎಂದ ಸರಕಾರ : ಸರಕಾರದ ನಿಲುವಿಗೆ ಸಂಘಟನೆಗಳ ವಿರೋಧ
ಬೆಂಗಳೂರು ಫೆ 19 : 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿರುವ “ಹೊಸ ಧರ್ಮಗಳ ಉದಯ” ಪಾಠವನ್ನು ಬೋಧನೆ ಮಾಡಬಾರದು…
ಸರಕಾರೀ ಸ್ವಾಮ್ಯದ ನಾಲ್ಕು ಬ್ಯಾಂಕುಗಳು ಖಾಸಗಿ ತೆಕ್ಕೆಗೆ?!
ನವದೆಹಲಿ ಫೆ 16 : ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಸರಕಾರೀ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ…